Volvo: ಬೆಂಗಳೂರಿನಲ್ಲೇ ತಯಾರಾಗುತ್ತಿದೆ 683 Km ಮೈಲೇಜ್ ಕೊಡುವ ಎಲೆಕ್ಟ್ರಿಕ್ ಕಾರ್, ಹೆಚ್ಚಾಗಿದೆ ಬೇಡಿಕೆ.

ಇದೀಗ ವೋಲ್ವೋ ತನ್ನ ಎರಡನೇ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ.

Volvo C40 Recharge: ಎಲೆಕ್ಟ್ರಿಕ್ ರೂಪಾಂತರದ ಕಾರುಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಇತ್ತೀಚೆಗಂತೂ ದೇಶದ ಪ್ರತಿಷ್ಠಿತ ವಾಹನ ತಯಾರಕ ಕಂಪನಿಗಳು ವಿವಿಧ ಮಾದರಿಯಲ್ಲಿ ನೂತನ ಎಲೆಕ್ಟ್ರಿಕ್ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಇದೀಗ ಜನಪ್ರಿಯ ಕಾರ್ ತಯಾರಕ ಕಂಪನಿಯಾಗಿರುವ ವೋಲ್ವೋ (Volvo) ತನ್ನ ಎರಡನೇ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ.

Volvo C40 Recharge Battery Capacity
Image Credit: 91mobiles

ವೋಲ್ವೋ ಕಂಪನಿಯ ಎರಡನೇ EV ಭಾರತದಲ್ಲಿ ಬಿಡುಗಡೆ
ವೋಲ್ವೋ ಕಂಪನಿಯ ನಿರೀಕ್ಷೆಯ ಸಿ 40 ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ವಿಶೇಷ ಅಂದರೆ ಇದು ಬೆಂಗಳೂರಿನ ಉತ್ಪದನಾ ಘಟಕದಲ್ಲಿ ನಿರ್ಮಾಣವಾಗಿದೆ. ಸಿ 40 ರಿಚಾರ್ಜ್ ಬುಕಿಂಗ್ ಆನ್ಲೈನ್ ನಲ್ಲಿ ಲಭ್ಯವಿದೆ.
Volvo C40 Recharge Battery Capacity
Volvo C40 Recharge 660 Nm ಟಾರ್ಕ್ ಅನ್ನು ಉತ್ಪದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಲಿಥಿಯಂ ಅಯಾನ್ ಬ್ಯಾಟರಿ ಅನ್ನು ಅಳವಡಿಸಲಾಗಿದೆ. ಈ ಬ್ಯಾಟರಿ ಸಾಮರ್ಥ್ಯ 78 kWh ಆಗಿದೆ. ಹಾಗೆ Volvo C40 Recharge ನಲ್ಲಿ ಅಳವಡಿಸಿರುವ ಬ್ಯಾಟರಿ 8 ವರ್ಷಗಳ ವರೆಗೆ ವಾರಂಟಿ ಅನ್ನು ಪಡೆದಿದೆ.

Volvo C40 Recharge Price And Mileage
ವೋಲ್ವೋ ಸಿ 40 ರಿಚಾರ್ಜ್ ನ ಬೆಲೆ ಎಕ್ಸ್ ಶೋರೂಮ್ ಪ್ರಕಾರ 61,25,000 ರೂಪಾಯಿ ಆಗಿದೆ. Volvo C40 Recharge ಟಪ್ ಸ್ಪೀಡ್ ನಲ್ಲಿ ಪ್ರತಿ ಗಂಟೆಗೆ 180 ಕಿಲೋಮೀಟರ್ ಚಲಿಸುತ್ತದೆ. ವೋಲ್ವೋ ಸಿ 40 ರಿಚಾರ್ಜ್ 683 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

Volvo C40 Recharge Price And Mileage
Image Credit: Carwale

Volvo C40 Recharge Feature
Harman kardon premium sound system
Google Assistant, Google Play, Google Maps
Unique battery safety cage
Front storage 31 liters                                                                                                                                                      7 Airbags
Rear storage 413 liters
Ground clearance 171 mm

Join Nadunudi News WhatsApp Group

Join Nadunudi News WhatsApp Group