Voting Machine: ಮತ ಯಂತ್ರದಲ್ಲಿ ಮತ ಒತ್ತಿದ ನಂತರ 7 ಸೆಕೆಂಡ್ ಯಾಕೆ ನಿಲ್ಲಬೇಕು, 90 % ಜನರಿಗೆ ತಿಳಿದಿಲ್ಲ.

ಮತದಾನ ಮಾಡುವಾಗ ಮತಯಂತ್ರದ ಬಳಿ 7 ಸೆಕೆಂಡ್ ಗಳ ಕಾಲ ನಿಂತಿರಲು ಕಾರಣ.

Voting Machine: ಸಾಮಾನ್ಯವಾಗಿ ಮತದಾನ (Vote) ಮಾಡಲು ಸಾಕಷ್ಟು ನಿಯಮಗಳು ಇರುತ್ತದೆ. ಚುನಾವಣಾ ಆಯೋಗ ಮತದಾನದ ನಿಯಮಗಳ ಬಗ್ಗೆ ಮಾಹಿತಿ ನೀಡುತ್ತಿರುತ್ತದೆ. ಇನ್ನು ಮತದಾರರು ಮತ ಚಲಾಯಿಸುವ ವೇಳೆ ಸಾಕಷ್ಟು ನಿಯಮಗಳನ್ನು ಅನುಸರಿಸಬೇಕು. ಮತ ಚಲಾಯಿಸುವ ವೇಳೆ ಅನುಸರಿಸಬೇಕಾದ ಸಾಕಷ್ಟು ನಿಯಮಗಳ ಬಗ್ಗೆ ಮತದಾರರಿಗೆ ಅರಿವಿರುವುದಿಲ್ಲ.

Voters should stay near the voting machine for 7 seconds while voting.
image Credit: sentinelassam

ಇನ್ನು ಮತ ಚಲಾಯಿಸಿದ ವೇಳೆ ಮತ ಯಂತ್ರದ ಬಳಿ ಮತದಾರರು 7 ಸೆಕೆಂಡ್ ಗಳ ಕಾಲ ಇರಬೇಕು. ಈ ನಿಯಮವನ್ನು ಚುನಾವಣಾ ಆಯೋಗ ಬಹಿರಂಗಪಡಿಸಿದೆ. ಇದೀಗ ಮತ ಯಂತ್ರದಲ್ಲಿ ಮತ ಒತ್ತಿದ ನಂತರ 7 ಸೆಕೆಂಡ್ ಯಾಕೆ ನಿಲ್ಲಬೇಕು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಮತ ಯಂತ್ರದಲ್ಲಿ ಮತ ಒತ್ತಿದ ನಂತರ 7 ಸೆಕೆಂಡ್ ಯಾಕೆ ನಿಲ್ಲಬೇಕು
ಕರ್ನಾಟಕದ ವಿಧಾನಸಭಾ ಚುನಾವಣೆಯ ಅಂಗವಾಗಿ ಕಳೆದೆರೆಡು ತಿಂಗಳಿನಿಂದ ಬಾರಿ ಪ್ರಚಾರದ ಕಾರ್ಯ ನಡೆಯುತ್ತಿದ್ದವು. ಇನ್ನು ಮೇ 10 ರಂದು ಚುನಾವಣೆ ನಡೆದು ಮೇ 13 ರಂದು ಫಲಿತಾಂಶ ಕೂಡ ಪ್ರಕಟವಾಗಿದೆ. ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ಪಡೆದಿದೆ.

ಇನ್ನು ಮತದಾದರೂ ನೀಡಿರುವ ಮತದ ಕಾರಣ ಕಾಂಗ್ರೆಸ್ ಸರ್ಕಾರ 135 ಸ್ಥಾನಗಳನ್ನು ಪಡೆದಿದೆ. ನೀವು ಮತ ಚಲಾಯಿಸುವ ವೇಳೆ 7 ಸೆಕೆಂಡ್ ಕಾಲ ನಿಂತಿದ್ದೀರಿ. ಇದಕ್ಕೆ ಕಾರಣವನ್ನು ಚುನಾವಣಾ ಆಯೋಗ ತಿಳಿಸಿದೆ.

Know why you have to wait 7 seconds after voting in the voting machine.
Image Credit: newsclick

ಒಬ್ಬ ವ್ಯಕ್ತಿ ಮತ ಚಲಾಯಿಸಿದ ನಂತರ ಮತ ಯಂತ್ರದಲ್ಲಿ ಅವರು ಆಯ್ಕೆ ಮಾಡಿದ ಸಂಖ್ಯೆ ಘೋಷಸಿರಿಸುತ್ತದೆ. ಅಂದರೆ ಮತದಾರ ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ ಎನ್ನುವುದು ಮತ ಯಂತ್ರದಲ್ಲಿ ಪ್ರಕಟವಾಗುತ್ತದೆ. ಮತ ಯಂತ್ರದಲ್ಲಿ ನಿಮ್ಮ ಮತ ಎಂಟ್ರಿ ಆದ ನಂತರ ಯಂತ್ರದಲ್ಲಿ ಶಬ್ದ ಬರುತ್ತದೆ. ಶಬ್ದ ಬಂದ ಮೇಲೆ ನೀವು ಅಲ್ಲಿಂದ ಹೊರಬೇಕು. ಏಕೆಂದರೆ ನಿಮ್ಮ ಮತದ ಆಯ್ಕೆಯ ಬಗ್ಗೆ ಮತಯಂತ್ರದಲ್ಲಿ 7 ಸೆಕೆಂಡ್ ಗಳ ಕಾಲ ಮಾಹಿತಿ ಇರುತ್ತದೆ.

Join Nadunudi News WhatsApp Group

ನಿಮ್ಮ ನಂತರ ಬಂದ ವ್ಯಕ್ತಿಗೆ ನಿಮ್ಮ ಆಯ್ಕೆಯ ಮಾಹಿತಿ ತಿಳಿಯಬಾರದು ಎನ್ನುವ ಕಾರಣದಿಂದ ಮತ ಯಂತ್ರದ ಬಳಿ 7 ಸೆಕೆಂಡ್ ಗಳ ಕಾಲ ಇರಬೇಕು.

Join Nadunudi News WhatsApp Group