BLU Water Geyser: ಕೇವಲ 174 ರೂಪಾಯಿಗೆ ಸಿಗುತ್ತದೆ ವಾಟರ್ ಗೀಸರ್, ಭರ್ಜರಿ ಆಫರ್ ಘೋಷಣೆ.

BLU Water Geyser: ಸಾಮನ್ಯವಾಗಿ ಎಲ್ಲರೂ ಬಿಸಿ ನೀರಿನಲ್ಲಿ ಸ್ನಾನ ಮಾಡಲು ಇಚ್ಛಿಸುತ್ತಾರೆ. ಈಗಲಂತೂ ಚಳಿಗಾಲವಾದ ಕಾರಣ ಎಲ್ಲರು ಬಿಸಿ ನೀರನ್ನೇ ಬಯಸುತ್ತಾರೆ. ಬಿಸಿ ನೀರು ತಯಾರಿಸಲು ಹಲವಾರು ತಂತ್ರಜ್ಞಾನಗಳು ಬಂದಿವೆ. ಇದೀಗ ಎಲ್ಲರು ನೀರನ್ನು ಬಿಸಿ ಮಾಡುವ ಸಲುವಾಗಿ ಗೀಸರ್ ನ ಮೊರೆ ಹೋಗಿದ್ದಾರೆ.

ಇದೀಗ ಅತಿ ಕಡಿಮೆ ಬೆಲೆಯಲ್ಲಿ ಗೀಸರ್ (Geyser) ಅನ್ನು ಖರೀದಿಸುವ ಅವಕಾಶ ನಿಮಗೆ ಬಂದಿದೆ. ಕೇವಲ 174 ರೂ ಗಳಿಗೆ ನೀವು ವಾಟರ್ ಗೀಸರ್ ಅನ್ನು ಖರೀದಿಸಬಹುದು. ಈ ಒಂದು ಸ್ಪೆಷಲ್ ಆಫರ್ ನಿಮಗಾಗಿ ಬಂದಿದೆ.

Water geyser available at low price in Flipkart
Image Credit: businessinsider

ಅತಿ ಕಡಿಮೆ ಇಎಂಐ ನಲ್ಲಿ ಖರೀದಿಸಬಹುದಾದ ವಾಟರ್ ಗೀಸರ್
ಇದೀಗ ನೀವು BLU 15 L ಸ್ಟೋರೇಜ್ ವಾಟರ್ ಗೀಸರ್ (BLU 15 L Storage Water Geyser)ಅನ್ನು 5000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ನೀವು ಗಿಸೆರ್ ಅನ್ನು ಖರೀದಿಸಲು ಬಯಸಿದರೆ, ಪ್ರತಿ ತಿಂಗಳು 174 ರೂಪಾಯಿ ಪಾವತಿಸಿ ವಾಟರ್ ಗೀಸರ್ ಅನ್ನು ನೀವು ಖರೀದಿಸಬಹುದು. ಅತಿ ಕಡಿಮೆ ಬೆಲೆಯಲ್ಲಿ ನೀವು EMI ನಲ್ಲಿ ಖರೀದಿಸಬಹುದು.

BLU 15 L ವಾಟರ್ ಗಿಸೆರ್ ನ ಸಾಮರ್ಥ್ಯ
BLU 15 L ವಾಟರ್ ಗೀಸರ್ 5 ಸ್ಟಾರ್ ರೇಟಿಂಗ್ ಅನ್ನು ಹೊಂದಿದೆ. ಈ ಗೀಸರ್ 15 ಲೀಟರ್ ನೀರನ್ನು ತುಂಬುವ ಸಾಮರ್ಥ್ಯವನ್ನು ಹೊಂದಿದೆ. ಇದು ಉಚಿತ ಇನ್ಸ್ಟಾಲೇಷನ್ ಪೈಪ್ ಗಳು ಮತ್ತು ಲೋಹಿಯಾದೊಂದಿಗೆ ಬರುತ್ತದೆ. ಶೇಕಡಾ 32 % ರಸ್ತು ರಿಯಾಯಿತಿಯೊಂದಿಗೆ 4999 ರೂಪಾಯಿಗೆ ಇದನ್ನು ಖರೀದಿಸಬಹುದು.

Flipkart has announced a huge offer on water geysers
Image Credit: livemint

ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಬಹುದಾದ BLU 15 L ವಾಟರ್ ಗೀಸರ್
ಈ ಗೀಸರ್ ನ ವಾಸ್ತವಿಕ ಬೆಲೆ 7390 ರೂಪಾಯಿಯಾಗಿದೆ. ಇದನ್ನು ನೀವು ಫ್ಲಿಪ್ ಕಾರ್ಟ್ ನಲ್ಲಿ ಆಕ್ಸಿಸ್ ಬ್ಯಾಂಕ್ ಕಾರ್ಡ್ ನೊಂದಿಗೆ ಖರೀದಿಸಬಹುದಾದರೆ, ನೀವು 5 % ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.

Join Nadunudi News WhatsApp Group

ಈ ಆಫರ್ ಫಿಪ್ ಕಾರ್ಟ್ ನಲ್ಲಿ ಮಾತ್ರ ಲಭ್ಯವಿದೆ. ಈ ವಾಟೆರ್ ಗೀಸರ್ ಒಂದು ವರ್ಷದ ವಾರಂಟಿ (One Year Warranty) ಯನ್ನು ಹೊಂದಿದೆ.

EMI Offer Announcement on Water Geyser on Flipkart
Image Credit: jagran

BLU 15 L ಶೇಖರಣಾ ನೀರಿನ ಗೀಸರ್ ಅನ್ನು 7 ಬಾರ್ ಒತ್ತಡದಲ್ಲಿ ರೇಟ್ ಮಾಡಲಾಗಿದೆ. 5 ಸ್ಟಾರ್ ರೇಟಿಂಗ್ ಅನ್ನು ಹೊಂದಿರುವ ಈ ಗೀಸರ್ ವಿದ್ಯುತ್ ಅನ್ನು ಕೂಡ ಹೆಚ್ಚು ಬಳಸುವುದಿಲ್ಲ. ಇದು ಪೋರ್ಟ್ ಬಲ್ ವಿನ್ಯಾಸದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಈ ವಾಟರ್ ಗೀಸರ್ ಶಾಕ್ ಫ್ರೂಪ್ (Shock Proof) ಎಂಬ ಫೀಚರ್ ಅನ್ನು ಹೊಂದಿದೆ. ಇದನ್ನು ಸುಲಭವಾಗಿ ಎಲ್ಲಿ ಬೇಕಾದರೂ ಕೊಂಡೊಯ್ಯಬಹುದು.

https://www.flipkart.com/blu-10-l-storage-water-geyser-flame-swh-1010-white/p/itme18018128def3

Join Nadunudi News WhatsApp Group