ರಮ್ಯಾ ಕನ್ನಡ ಚಿತ್ರರಂಗ      ಕಂಡ ಟಾಪ್ ನಟಿ

ಹಲವು ಚಿತ್ರಗಳಲ್ಲಿ ನಟನೆ ಮಾಡಿರುವ ರಮ್ಯಾ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ.

ಸದ್ಯ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಸಕ್ರಿಯ

ಇತ್ತೀಚಿಗೆ ಅವರ ಕೆಲವು ಫೋಟೋಗಳು ಫುಲ್ ವೈರಲ್.

ತನ್ನ 18 ವಯಸ್ಸಿನ ಫೋಟೋ ಶೇರ್ ಮಾಡಿಕೊಂಡ ರಮ್ಯಾ. 

18 ವರ್ಸಾ ವಯಸ್ಸಿನವರಾಗಿದ್ದಾಗ ಫೋಟೋ ತೆಗೆದ ಫೋಟೋ ವೈರಲ್ ತನ್ನ 18 ವಯಸ್ಸಿನ ಫೋಟೋ ಶೇರ್ ಮಾಡಿಕೊಂಡ ರಮ್ಯಾ. 

ಫೋಟೋ ಅಭಿಮಾನಿಗಳು ಏನು ಹೇಳಲಿ ಅಂದಾನಾ, ಸಾಲೋದಿಲ್ಲ ವ್ಯಾಕರಣ ಹಾಡನ್ನ ಹಾಡಿದರು. 

ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್

ನಿಮ್ಮ ಈ ಫೋಟೋ ನೋಡಿದರೆ ಹೇಳಲು ಪದಗಳೇ ಸಾಲುವುದಿಲ್ಲ.

ರಮ್ಯಾ ಅವರ ಸೌಂದರ್ಯಕ್ಕೆ ಮರುಳಾಗದವರೇ ಇಲ್ಲ.  

ತಮ್ಮ ಹಳೆಯ ಫೋಟೋ ಶೇರ್​ ಮಾಡಿ ಅಭಿಮಾನಿಗಳ ಹೃದಯಕ್ಕೆ ಮತ್ತೆ ಮತ್ತೆ ಬೆಂಕಿ ಹಚ್ಚುತ್ತಿದ್ದಾರೆ ರಮ್ಯಾ