ಪ್ರಿಯಾಮಣಿ  ದೇಶದ   ಟಾಪ್ ನಟಿ

ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ಮಿಂಚಿದ್ದಾರೆ

ಮದುವೆಯ ನಂತರ ಚಿತ್ರರಂಗದಿಂದ ವಿರಾಮ ಪಡೆದುಕೊಂಡರು

ಪ್ರಿಯಾಮಣಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಾರೆ

ಇತೀಚಿಗೆ ಕಪ್ಪು ಡ್ರೆಸ್ ಹಾಕಿಕೊಂಡು ಸಕತ್ ಮಿಂಚಿದ ಪ್ರಿಯಾಮಣಿ

ಕಪ್ಪು ಡ್ರೆಸ್ ನಲ್ಲಿ ನೀವು ಸೂಪರ್ ಏನಾದ ಅಭಿಮಾನಿಗಳು.

ಕೆಲವು ದಿನಗಳ ಕಪ್ಪು ಡ್ರೆಸ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ಪ್ರಿಯಾಮಣಿ

ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು

ಪ್ರಿಯಾಮಣಿ ನಟಿ ಮಾತ್ರವಲ್ಲದೆ ಮಾಜಿ ರಾಷ್ಟ್ರೀಯ ಬ್ಯಾಡ್ಮಿಟನ್ ಆಟಗಾರ್ತಿ

ಕೆಲವು ಚಿತ್ರದ ಶೂಟಿಂಗ್ ಕಾರಣ ಫೋಟೋಶೂಟ್