Weekend With Ramesh Season 5: ಮರಳಿ ಬರಲಿದೆ ವಿಕೆಡ್ ವಿತ್ ರಮೇಶ್, ಮೊದಲ ಸಾಧಕ ಯಾರು.

Weekend With Ramesh Season 5:  ಕನ್ನಡಿಗರ ನೆಚ್ಚಿನ ಕಾರ್ಯಕ್ರಮವಾದ ವೀಕೆಂಡ್ ವಿತ್ ರಮೇಶ್ ಇದೀಗ ಮತ್ತೆ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವೀಕೆಂಡ್ ವಿತ್ ರಮೇಶ್ ಸೀಸನ್ 5 (Weekend With Ramesh Season 5) ಮತ್ತೆ ಬಂದು ಪ್ರೇಕ್ಶಕರನ್ನು ರಂಜಿಸಲಿದೆ.

ಈಗಾಗಲೇ ವೀಕೆಂಡ್ ವಿತ್ ರಮೇಶ್ ಸೀಸನ್ 5 ನ ಪ್ರೊಮೊ ಕೂಡ ಬಿಡುಗಡೆ ಆಗಲಿದೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ವೀಕೆಂಡ್ ವಿತ್ ರಮೇಶ್ ಬರುವ ಬಗ್ಗೆ ಸುದ್ದಿಗಳು ಹರಡಿವೆ.

Weekend with Ramesh will start again
Image Credit: instagram

ಮತ್ತೆ ಬರಲಿದೆ ವಿಕೆಡ್ ವಿತ್ ರಮೇಶ್
ವೀಕೆಂಡ್ ವಿತ್ ರಮೇಶ್ ಶೋ ಕಿರುತೆರೆಯಲ್ಲಿ ಸಾಧಕರನ್ನು ಪರಿಚಯಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದೆ. ಈಗಾಗಲೇ ಕಳೆದ ವೀಕೆಂಡ್ ವಿತ್ ರಮೇಶ್ ಸೀಸನ್ ನಲ್ಲಿ ಸಾಕಷ್ಟು ಸಾಧಕರನ್ನು ಕನ್ನಡಿಗರಿಗೆ ಪರಿಚಯಿಸಿದೆ. ಇದೀಗ ಮತ್ತೆ ಹಲವಾರು ಸಾಧಕರನ್ನು ಪರಿಚಯಯಿಸಲು ಮುಂದಾಗಿದೆ.

Actor Ramesh will again introduce many professionals in the program Weekend with Ramesh
Image Credit: instagram

ವೀಕೆಂಡ್ ವಿತ್ ರಮೇಶ್ ಪ್ರೊಮೊ
ವೀಕೆಂಡ್ ವಿತ್ ರಮೇಶ್ ಸೀಸನ್ 5 ಪ್ರೋಮೋದಲ್ಲಿ ರಮೇಶ್ ಅವರ ಜೊತೆ ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್ (Radhika Narayan) ಕೂಡ ಭಾಗಿಯಾಗಿದ್ದಾರೆ.

ಪ್ಯಾರಿಸ್ ಟವರ್, ಕಶ್ಮೀರ ಚಳಿ, ಊಟಿ ಕೊಡೆಲ್ಕೇನಲ್ ಕಡೆ ಕರೆದುಕೊಂಡು ಹೋಗಿ ಎನ್ನುವ ರಾಧಿಕಾ ಪ್ರಶ್ನೆಗಳಿಗೆ ರಮೇಶ್ ಸ್ಮೈಲ್ ಮಾಡಿ ಟೀ ಕಪ್ ನಿಂದ ಚಿಯರ್ಸ್ ಹೇಳುವ ಮೂಲಕ ವೀಕೆಂಡ್ ವಿತ್ ರಮೇಶ್ ಮರಳಿ ಬರಲಿದೆ ಎನ್ನುವ ಸೂಚನೆ ನೀಡಿದ್ದಾರೆ.

Join Nadunudi News WhatsApp Group

ಆದರೆ ವೀಕೆಂಡ್ ವಿತ್ ರಮೇಶ್ ಸೀಸನ್ 5 ನ ಬರುವಿಕೆಯ ಸಮಯ ಮತ್ತು ದಿನಾಂಕದ ಮಾಹಿತಿಯ ಬಗ್ಗೆ ಕಾದು ನೋಡಬೇಕಿದೆ.

Weekend with Ramesh season 5 promo is out
Image Credit: instagram

ವೀಕೆಂಡ್ ವಿತ್ ರಮೇಶ್ ಸೀಸನ್ 5 ನ ಮೊದಲ ಸಾಧಕ
ಜನ ಮನ ನೆಚ್ಚಿನ ಶೋ ಆದ ವೀಕೆಂಡ್ ವಿತ್ ರಮೇಶ್ ಈಗಾಗಲೇ ಸಾಕಷ್ಟು ಸಾಧಕರ ಪರಿಚಯವನ್ನು ಮಾಡಿಸಿದೆ. ಇದೀಗ ಮತ್ತೆ ಕನ್ನಡಿಗರನ್ನು ರಂಜಿಸಲು ವೀಕೆಂಡ್ ವಿತ್ ರಮೇಶ್ ಮರಳಿ ಬರಲಿದೆ. ವೀಕೆಂಡ್ ವಿತ್ ರಮೇಶ್ ಸೀಸನ್ 5 ನ ಮೊದಲ ಸಂಚಿಕೆಯಲ್ಲಿ ಯಾವ ಸಾಧಕರನ್ನು ಕುರ್ಚಿ ಮೇಲೆ ಕುಳಿಸಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.

Weekend with Ramesh season 5 will begin in a few days
Image Credit: instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ ಕಾಂತಾರ ಚಿತ್ರದ ನಿರ್ದೇಶಕ, ನಾಯಕ ನಟ ರಿಷಬ್ ಶೆಟ್ಟಿ (Rishabh Shetty) ಮೊದಲ ಸಾಧಕನಾಗಿ ಕುರ್ಚಿ ಮೇಲ ಕೂರಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಹಾಗೆಯೆ ಡಾಲಿ ಧನಂಜಯ್ (Dali Dhananjay) ಹೆಸರು ಕೂಡ ಕೇಳಿ ಬರುತ್ತಿದೆ. ಆದರೆ ವೀಕೆಂಡ್ ವಿತ್ ರಮೇಶ್ ಸೀಸನ್ 5 ನ ಮೊದಲ ಸಾಧಕನ ಬಗ್ಗೆ ಅಧಿಕ್ರತ ಮಾಹಿತಿ ದೊರಕಿಲ್ಲ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಗೆ ಮೊದಲು ಯಾರು ಗೆಸ್ಟ್ ಆಗಿ ಬರುತ್ತಾರೆ ಎನ್ನುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group