WhatsApp Closure: ನವೆಂಬರ್ 1 ರಿಂದ ಇಂತವರ ವಾಟ್ಸಾಪ್ ಬಂದ್, ರಾತ್ರೋರಾತ್ರಿ ಹೊಸ ಘೋಷಣೆ ಮಾಡಿದ ವಾಟ್ಸಾಪ್.

ನವೆಂಬರ್ 1 ರಿಂದ ಈ ಆಂಡ್ರಾಯ್ಡ್ ಫೋನ್ ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ.

WhatsApp Ban From November 1st: ದೇಶದ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ WhatsApp ದಿನಕೊಂದು ಹೊಸ ಹೊಸ ಫೀಚರ್ ನ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ ಅನ್ನು ನೀಡುವುದರ ಜೊತೆಗೆ ಬಳಕೆದಾರರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಿದೆ.

ಇನ್ನು ಈಗಾಗಲೇ ವಾಟ್ಸಾಪ್ ನ ಫೀಚರ್ ನ ಹೊರತಾಗಿ ವಾಟ್ಸಾಪ್ ಸ್ಥಗಿತಗೊಳ್ಳುವುದರ ಬಗ್ಗೆ ಸಕಷ್ಟು ಸುದ್ದಿಯಾಗಿತ್ತು. ಕೆಲವು ಆಂಡ್ರಾಯ್ಡ್ ಫೋನ್ ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ ಎನ್ನುವ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದೆ.

WhatsApp Ban From November 1st
Image Credit: Apnlive

ಈ ತಿಂಗಳಿನಲ್ಲಿಯೇ ವಾಟ್ಸಪ್ ಕಾರ್ಯಾಚರಣೆ ಸ್ಥಗಿತ
ಸದ್ಯ October ನ ಈ ಒಂದು ವಾರದಲ್ಲಿ ಕೆಲ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸಾಪ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ವಾಟ್ಸಾಪ್ ಸ್ಥಗಿತಗೊಂಡ ಬಳಿಕ ಬಳಿಕ ಜನರು ಅಂತಹ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸಾಪ್ ಅನ್ನು ಬಳಸಲು ಸಾಧ್ಯವಾಗುತ್ತಿಲ್ಲ. October 24 ರಿಂದಲೇ ವಾಟ್ಸಪ್ ಕಾರ್ಯಾಚರಣೆ ಸ್ಥಗಿತಗೊಂಡಿದೆ. ವಾಟ್ಸಾಪ್ ಸ್ಥಗಿತಗೊಂಡಿರುವ ಫೋನ್ ಗಳಲ್ಲಿ ಸಾಕಷ್ಟು ಬ್ರಾಂಡ್ ನ ಫೋನ್ ಗಳು ಸೇರಿಕೊಂಡಿವೆ.

ಇನ್ನು ಈಗಾಗಲೇ ವಾಟ್ಸಾಪ್ ಕಾರ್ಯಾಚರಣೆ ನಿಲ್ಲಿಸಿರುವ ಸ್ಮಾರ್ಟ್ ಫೋನ್ ಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹಳೆಯ ಫೋನ್ ಗಳಲ್ಲಿ WhatsApp ಕಾರ್ಯನಿರವಹಿಸುವುದನ್ನು ನಿಲ್ಲಿಸಿದೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸಾಪ್ ಸ್ಥಗಿತಗೊಳ್ಳಬಹುದು. ಈ ಸಾಲಿನಲ್ಲಿ ನೀವು ಬಳಸುತ್ತಿರುವ ಸ್ಮಾರ್ಟ್ ಫೋನ್ ಇದೆಯಾ ಎನ್ನುವ ಬಗ್ಗೆ ತಿಳಿದುಕೊಳ್ಳಿ.

WhatsApp Ban Latest Update
Image Credit: Trak

ನವೆಂಬರ್ 1 ರಿಂದ ಇಂತವರ ವಾಟ್ಸಾಪ್ ಬಂದ್
1. Samsung Galaxy S2
2. HTC One
3. Sony Xperia Z
4. LG Optimus G Pro
5. HTC Sensation
6. Samsung Galaxy S
7. HTC Desire HD
8. Motorola Xoom
9. Samsung Galaxy Tab 10.1
10. Nexus 7

Join Nadunudi News WhatsApp Group

Join Nadunudi News WhatsApp Group