Ads By Google

Whatsapp New Features: ಒಂದೇ ಬಾರಿ ಎರಡು ಮೊಬೈಲ್ ನಲ್ಲಿ ಬಳಸಬಹುದು ವಾಟ್ಸಾಪ್. ಹೊಸ ಫೀಚರ್.

WhatsApp can be used on two mobiles at the same time. New feature.

Image Source: India Today

Ads By Google

WhatsApp New Feature: ಇದೀಗ ವಾಟ್ಸಾಪ್ (WhatsApp) ನಲ್ಲಿ ಹೊಸ ಹೊಸ ಫೀಚರ್ಸ್ ಗಳು ಬರುತ್ತಲೇ ಇವೆ. ಮೆಟಾ ಇದೀಗ ವಾಟ್ಸಾಪ್ ಅನ್ನು ಅಪ್ಡೇಟ್(Update) ಮಾಡುತ್ತಲೇ ಇದೆ. ವಾಟ್ಸಾಪ್ ಬಳಕೆದಾರವು ಹೆಚ್ಚಾಗುತ್ತಲೇ ಇದ್ದಾರೆ. ಇನ್ನು ಇತ್ತೀಚೆಗಷ್ಟೇ ವಾಟ್ಸಾಪ್ ನಲ್ಲೂ ಅವತಾರ್ ಸ್ಟಿಕ್ಕೇರ್ ಕೂಡ ಬರಲಿದೆ ಎನ್ನುವ ಸುದ್ದಿ ಕೊಡ ಕೇಳಿ ಬಂದಿದೆ. ಒಂದೇ ವಾಟ್ಸಾಪ್ ಅನ್ನು 2 ಡಿವೈಸ್ ಗಳಿಗೆ ಲಿಂಕ್ ಮಾಡಲು ಹೊಸ ಫೀಚರ್ ಅನ್ನು ಪರಿಚಯಿಸಲಾಗಿದೆ.

ಬಿಜಿಆರ್ (BGR) ವರದಿಯ ಪ್ರಕಾರ ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್  ಪಾರ್ಮ್ ಬೀಟಾ ಪರೀಕ್ಷಕರು  ತಮ್ಮ ವಾಟ್ಸಾಪ್ ಖಾತೆಯನ್ನು ಮತ್ತೊಂದು ಸದನಕ್ಕೆ ಅಂದರೆ ಟ್ಯಾಬ್ಲೆಟ್ ಗೆ ಲಿಂಕ್ ಮಾಡಲು ಅನುಮತಿಸುತ್ತದೆ.

Image Source: India Today

ಬೀಟಾ ಚಾನೆಲ್ ನಲ್ಲಿ ಬಳಕೆದಾರರು ತಮ್ಮ ಖಾತೆಗಳನ್ನು ವಾಟ್ಸಾಪ್ ಟ್ಯಾಬ್ಲೆಟ್ ಆವೃತ್ತಿಗೆ ಲಿಂಕ್ ಮಾಡಲು ವಾಟ್ಸಾಪ್ ಎಚ್ಚರಿಸುತ್ತದೆ. ವಾಟ್ಸಾಪ್ ನ ಬೀಟಾ ಪ್ರೋಗ್ರಾಮ್ ನಲ್ಲಿ ನೋಂದಾಯಿಸಿಕೊಂಡಿರುವ ಆಂಡ್ರಾಯ್ಡ್ ಬಳಕೆದಾರರು ಆಂಡ್ರಾಯ್ಡ್ ಟ್ಯಾಬ್ಲೆಟ್ ಹೊಂದಿರುತ್ತಾರೆ.

ಕೆಲವೇ ಬಳಕೆದರಾಯಿಗೆ ಸಿಗಲಿರುವ ಫೀಚರ್
ನಿಮ್ಮ ಟ್ಯಾಬ್ಲೆಟ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ (Google Play store) ಗೆ ಹೋಗಿ ಮತ್ತು ವಾಟ್ಸಾಪ್ ಅನ್ನು ಸರ್ಚ್ ಮಾಡಿ ಸ್ಥಾಪಿಸಿಕೊಳ್ಳಿ. ಆದರೆ ಈಗಾಗಲೇ ಡೌನ್ಲೋಡ್ ಆಗಿದ್ದಾರೆ ದಯವಿಟ್ಟು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಿಕೊಳ್ಳಿ.

Image Source: Times Of India

 

ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ ಮತ್ತು ಈ ಖಾತೆಯನ್ನು ಲಿಂಕ್ ಮಾಡಲು ಆನ್- ಸ್ಕ್ರೀನ್ ಸೂಚನೆಯನ್ನು ಅನುಸರಿಸಿ ಟ್ಯಾಬ್ಲೆಟ್ ಅವರಟ್ಟಿಯೊಂದಿಗೆ ವಾಟ್ಸಾಪ್ ಲಿಂಕ್ ಮಾಡುವ ಸಾಮರ್ಥ್ಯ ವಾಟ್ಸಾಪ್ ಬೀಟಾ ಗೆ ಲಭ್ಯವಿದೆ. ಆಂಡ್ರಾಯ್ಡ್ 2.22.24.27 ಮತ್ತು ಹೆಚ್ಚಿನ ಆವೃತ್ತಿಗಳಿಗೆ ಲಿಂಕ್ ಮಾಡಬಹುದು. ಸ್ಪಷ್ಟವಾಗಿ ಈ ವೈಶಿಷ್ಟ್ಯವು ಪ್ರತಿ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಿಲ್ಲ ಮತ್ತು ಕೆಲವೇ ಬಳಕೆದಾರರಿಗೆ ಸೀಮಿತವಾಗಿದೆ.

ಒಂದೇ ವಾಟ್ಸಾಪ್ ನಂಬರ್ 2 ಡಿವೈಸ್ ಗಳಲ್ಲಿ ಲಿಂಕ್ ಮಾಡುವ ಹಂತಗಳು
ಹಂತ 1 : ನಿಮ್ಮ ಮೊಬೈಲ್ ಫೋನ್ ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ .

ಹಂತ 2 : ಮೇಲಿನ ಬಲ ಮೂಲೆಯಲ್ಲಿ ಗೋಚರಿಸುವ ಮೂರು ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿ.

ಹಂತ 3 : ಲಿಂಕ್ ಮಾಡಲಾದ ಡಿವೈಸ್ ಶಾನಗಳು ಆಯ್ಕೆಯನ್ನು ಮೊತ್ತೊಮೆ ಟ್ಯಾಪ್ ಮಾಡಿ

ಹಂತ 4: ಈಗ ಲಿಂಕ್ ಡಿವೈಸ್ ಆಯ್ಕೆಯನ್ನು ಟ್ಯಾಪ್ ಮಾಡಿ, ಅದು ಪರದೆಯ ಮೇಲೆ QR ಕೊಡೆ ಅನ್ನು ಪ್ರದರ್ಶಿಸುತ್ತದೆ .

Image Source: India Today

ಎರಡನೇ ಫೋನ್ ಗಳ ಹಂತಗಳು
ಒಮ್ಮೆ ನೀವು ಬೀಟಾ ಪ್ರೋಗ್ರಾಮ್ ಗೆ ಸೈನ್ ಅಪ್ ಮಾಡಿದರೆ ಅದನ್ನು ಸಕ್ರಿಯಗೊಳಿಸಲು ನೀವು ಬೇರೆ ಏನನ್ನು ಮಾಡಬೇಕಾಗಿಲ್ಲ. ನೀವು ಇಗಾಗಲೇ ಅದರ ಭಾಗವಾಗಿದ್ದಿರಿ. ನಿಮ್ಮ ಮೊಬೈಲ್ ಫೋನ್ ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಅನ್ನು ತೆರೆಯಿರಿ ಮತ್ತು ಲಾಗ್ ಇನ್ ಮಾಡಿ.

ವಾಟ್ಸಾಪ್ ಮೆಸಜ್ ಯುವರ್ ಸೆಲ್ಫ್ ಫೀಚರ್  (WhatsApp Message Yourself)
WhatsApp Message Yourself  ವೈಶಿಷ್ಟ್ಯವನ್ನು ಬಳಸಲು ಪ್ರಾರಂಭಿಸಲು ಬಳಕೆದಾರವು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್ ನವೀಕರಿಸಬೇಕಾಗುತ್ತದೆ. ಇತ್ತೀಚಿನ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕಾಗುತ್ತದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಮೇಲೆ ನೀಡಲಾದ ಹಂತಗಳನ್ನು ಅನುಸರಿಸಿ.

ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸಾಪ್ ತೆರೆಯಿರಿ ಹೊಸ ಚಾಟ್ ಬಟನ್ ಮೇಲೆ ಟ್ಯಾಪ್ ಮಾಡಿ, ಐಫೋನ್ ನಲ್ಲಿ ಮೇಲಿನ ಬಲ ಮೂಲೆಯಲ್ಲಿ ಮತ್ತು ಕೆಳಗೆ ಲಭ್ಯವಿದೆ. ಆಂಡ್ರಾಯ್ಡ್ ಫೋನ್ ಗಳು ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಸಂಪರ್ಕ ಕಾರ್ಡ್ ಅನ್ನು ನೀವು ನಿಮ್ಮಷ್ಟಕ್ಕೆ ಸಂದೇಶ ಕಳುಹಿಸಿ ಎಂದು ಪಡೆಯುತ್ತೀರಿ. ಕೇವಲ ಸಂಪರ್ಕದ ಮೇಲೆ ಕ್ಲಿಕ್ ಮಾಡಿ ಮತ್ತು ಸಂದೇಶ ಕಳುಹಿಸಲು ಪ್ರಾರಂಭಿಸಬಹುದು.

Image Source: India Today

 

 

 

 

 

 

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field