Channel Create: ವಾಟ್ಸಾಪ್ ನಲ್ಲಿ ಚಾನೆಲ್ ಕ್ರಿಯೇಟ್ ಮಾಡುವುದು ಹೇಗೆ, ವಾಟ್ಸಾಪ್ ಬಳಸುವವರಿಗೆ ಸೂಪರ್ ಅಪ್ಡೇಟ್.

ವಾಟ್ಸಾಪ್ ನಲ್ಲಿ ಈಗ ಗ್ರೂಪ್ ರೀತಿಯಲ್ಲಿ ನಿಮ್ಮ ಚಾನೆಲ್ ರಚಿಸಿಕೊಳ್ಳಿ.

WhatsApp Channel Create Process: WhatsApp ಬಳಕೆದಾರರಿಗೆ ಇದೀಗ ನೂತನ ಫೀಚರ್ ಅನ್ನು ಪರಿಚಯಿಸಿದೆ. WhatsApp ಬಳಕೆದಾರರಿಗಾಗಿ WhatsApp Channel Feature ಅನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ಹೊಸ ಅಪ್ಡೇಟ್ ನೀಡಿದೆ. ಈಗಾಗಲೇ ಕೆಲ WhatsApp ಬಳಕೆದಾರರಿಗೆ ಈ ಫೀಚರ್ ತಲುಪಿದೆ.

ವಾಟ್ಸಾಪ್ ನ ಹೊಸ WhatsApp Channel Feature ಒಂದು ಮಾರ್ಗದ ಪ್ರಸಾರ ಸಾಧನವಾಗಿದೆ. ಈ ನೂತನ ಫೀಚರ್ ‘ನವೀಕರಣಗಳು’ ಎನ್ನುವ ಹೊಸ ಟ್ಯಾಬ್ ನಲ್ಲಿ ಲಭ್ಯವಿರುತ್ತದೆ. ಇನ್ನು ಕೆಲವೇ ದಿನಗಳ್ಲಲಿ ಜಾಗತಿಕವಾಗಿ WhatsApp Channel Feature ಲಭ್ಯವಾಗಲಿದೆ. ನಿಮ್ಮ ದೇಶವನ್ನು ಆಧರಿಸಿ ಸ್ವಯಂಚಾಲಿತವಾಗಿ ಫಿಲ್ಟರ್ ಮಾಡಲಾದ ಚಾನಲ್ ಗಳನ್ನೂ ಅನುಸರಿಸಲು ನೀವು ಹುಡುಕಬಹುದು ಅಥವಾ ಹೆಸರು ಅಥವಾ ವರ್ಗದ ಮೂಲಕ ಚಾನೆಲ್ ಗಳನ್ನೂ ಹುಡುಕಬಹುದು.

WhatsApp Channel Create Process
Image Source: India Today

WhatsApp Channel Feature
ನಿಮ್ಮ ಅನುಸರಣೆಯ ಸಂಖ್ಯೆಯ ಆಧಾರದ ಮೇಲೆ ಹೆಚ್ಚು ಸಕ್ರಿಯ ಮತ್ತು ಜನಪ್ರಿಯವಾಗಿರುವ ಚಾನೆಲ್ ಗಳನ್ನೂ ವೀಕ್ಷಿಸಬಹುದಾಗಿದೆ. ನೀವು ವಾಟ್ಸಾಪ್ ಚಾನೆಲ್ ನಲ್ಲಿ ಅನುಸರಿಸಾಲು ಜನಪ್ರಿಯ ವ್ಯಕ್ತಿಗಳು ಮತ್ತು ಸಂಸ್ಥೆಗಳ ಆಯ್ಕೆ ವಾಟ್ಸಾಪ್ ನಲ್ಲಿ ಲಭ್ಯವಿರುತ್ತದೆ.

WhasApp ನ ಇತ್ತೀಚಿನ ಫೀಚರ್ ಅನ್ನು ನವೀಕರಿಸುವ ಮೂಲಕ ಬಳಕೆದಾರರು WhatsApp Channel Feature ಅನ್ನು ಪಡೆಯಬಹುದಾಗಿದೆ. ಯಾವುದೇ ಚಾನೆಲ್ ಅನ್ನು ಅನುಸರಿಸಲು ನೀವು + ಬಟನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ಇನ್ನು ನೀವು ಚಾನೆಲ್ ಅನ್ನು ಅನುಸರಿಸುವುದರಿಂದ ನಿಮ್ಮ ಮೊಬೈಲ್ ಸಂಖ್ಯೆ ಎಲ್ಲಿಯೂ ಬಹಿರಂಗವಾಗುವುದಿಲ್ಲ.

WhatsApp Channel Feature
Image Source: Mint

ಈ ರೀತಿಯಾಗಿ ನಿಮ್ಮ WhatsApp ಚಾನೆಲ್ ಕ್ರಿಯೇಟ್ ಮಾಡಿ
*ನೀವು ವಾಟ್ಸಾಪ್ ನ ನೂತನ WhatsApp Channel Feature ಅನ್ನು ರಚಿಸಲು ಮೊದಾಲು Google Play Store ನಲ್ಲಿ ಇತ್ತೀಚಿನ ಆವೃತ್ತಿಯನ್ನು Install ಮಾಡಿಕೊಳ್ಳಬೇಕು.

Join Nadunudi News WhatsApp Group

*ನಂತರ WhatsApp Web ತೆರೆದು, Channel Icon ಮೇಲೆ ಕ್ಲಿಕ್ ಮಾಡುವಾ ಮೂಲಕ ಚಾನೆಲ್ ಗೆ ಹೋಗಬೇಕು.

*ಅಲ್ಲಿ Channel Create ಆಯ್ಕೆಯನ್ನು ಕ್ಲಿಕ್ ಮಾಡಿ, ನಂತರ On Screen Prompt ಗಳ ಮುಂದುವರೆಯಬೇಕು.

*ನಿಮ್ಮ Channel ರಚಿಸಲು Channel Name ಅನ್ನು ಸೇರಿಸಬೇಕು. ನಿಮ್ಮ ಆಯ್ಕೆಗೆ ಅನುಗುಣವಾಗಿ Channel ಹೆಸರನ್ನು ಬದಲಾಸಿವ ಅವಕಾಶ ಇರುತ್ತದೆ.

*Description ಮತ್ತು Icon ಸೇರಿಸುವ ಮೂಲಕ ನೀವು ವಾಟ್ಸಾಪ್ ಚಾನೆಲ್ ಅನ್ನು Customize ಮಾಡಿಕೊಳ್ಳಬಹುದು.

*ನೀವು WhatsApp Channel ನಲ್ಲಿ Description ಮತ್ತು Icon ಸೇರಿಸುವ ಮೂಲಕ ನಿಮ್ಮದೇ WhatsApp Channel ಅನ್ನು ಸುಲಭವಾಗಿ ರಚಿಸಿಕೊಳ್ಳಬಹುದು.

Join Nadunudi News WhatsApp Group