Audio Chat: ವಾಟ್ಸಾಪ್ ಬಳಸುವವರಿಗೆ ಹೊಸ ಅಪ್ಡೇಟ್ ಬಿಡುಗಡೆ, ಟೈಪ್ ಮಾಡದೆ ಚಾಟ್ ಮಾಡಬಹುದು.

ವಾಟ್ಸಪ್ಪ್ ನಲ್ಲಿ ಹೊಸ ಫೀಚರ್ ಬಿಡುಗಡೆಗೊಂಡಿದೆ, ಟೈಪ್ ಮಾಡದೇ ಚಾಟ್ ಮಾಡಲು.

WhatsApp New Chatting System: ವಿಶ್ವದ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ (WhatsApp) ಅನ್ನು ಭಾರತದಲ್ಲಿ ಮಿಲಿಯನ್ ನಷ್ಟು ಜನರು ಬಳಸುತ್ತಿದ್ದಾರೆ. ಈಗಂತೂ ವಾಟ್ಸಾಪ್ ನಲ್ಲಿ ವಿವಿಧ ರೀತಿಯ ಫೀಚರ್ ಗಳು ಬಿಡುಗಡೆಗೊಳ್ಳುತ್ತಿದೆ. ಮೆಟಾ ಮಾಲೀಕತ್ವದ ವಾಟ್ಸಾಪ್ ಇದೀಗ ಹತ್ತು ಹಲವು ಹೊಸ ಹೊಸ ಫೀಚರ್ ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

WhatsApp New Chatting System
Image Credit: wikimedia

ವಾಟ್ಸಾಪ್ ನಲ್ಲಿ ಹೊಸ ಫೀಚರ್
ದೇಶದಲ್ಲಿಯೇ ವಾಟ್ಸಾಪ್ ಜನಪ್ರಿಯ ಅಪ್ಲಿಕೇಶನ್ ಆಗಿದೆ. ದಿನೇ ದಿನೇ ವಾಟ್ಸಪ್ ನಲ್ಲಿ ಹೊಸ ಹೊಸ ಫೀಚರ್ ಬಿಡುಗಡೆಗೊಳ್ಳುತ್ತಿದೆ. ಇದೀಗ ವಾಟ್ಸಾಪ್ ಚಾಟಿಂಗ್ (WhatsApp Chatting System) ನಲ್ಲಿ ಹೊಸ ಫೀಚರ್ ಬಿಡುಗಡೆಗೊಂಡಿದೆ. ಈ ಫೀಚರ್ ವಾಟ್ಸಾಪ್ ಬಳಕೆದಾರರಿಗೆ ಸಾಕಷ್ಟು ಅನುಕೂಲವನ್ನು ನೀಡಲಿದೆ.

ಟೈಪ್ ಮಾಡದೇ ಮೆಸೇಜ್ ಕಳುಹಿಸಬಹುದು
ಇನ್ನು ವಾಟ್ಸಾಪ್ ಚಾಟಿಂಗ್ ಸಿಸ್ಟಮ್ ಇನ್ನಷ್ಟು ಆಕರ್ಷಕವಾಗಲಿದೆ. ವಾಟ್ಸಾಪ್ ನಲ್ಲಿ ಇನ್ನುಮುಂದೆ ಚಾಟ್ ಮಾಡುವುದು ಸುಲಭ. ವಾಟ್ಸಾಪ್ ನಲ್ಲಿ ಟೈಪ್ ಮಾಡದೇ ಚಾಟ್ ಮಾಡಲು ಹೊಸ ಫೀಚರ್ ಅನ್ನು ಕಂಡುಹಿಡಿಯಲಾಗಿದೆ. ನೀವು ವಾಯ್ಸ್ ನ ಮೂಲಕ ನೀವು ಕಳುಹಿಸಬೇಕಾದ ಸಂದೇಶವನ್ನು ಹೇಳಿದರೆ ಸ್ವಯಂ ಚಾಲಿತವಾಗಿ ಅದು ಟೈಪ್ ಆಗುತ್ತಿದೆ.

A new feature has been released to chat without typing on WhatsApp.
Image Credit: dnaindia

ವಾಯ್ಸ್ ಚಾಟ್ ಬಳಸುವ ವಿಧಾನ
*ಮೊದಲನೇದಾಗಿ ನೀವು ಪ್ಲೇ ಸ್ಟೋರ್ ನ ಮೂಲಕ ಗೂಗಲ್ ಇಂಡಿಕ್ ಕೀಬೋರ್ಡ್ (Google Indic Keyboard) ಅನ್ನು ಡೋಲೋಡ್ ಮಾಡಿಕೊಳ್ಳಬೇಕು. ಈ ಅಪ್ಲಿಕೇಶನ್ ನಿಮಗೆ ಕನ್ನಡದಲ್ಲಿಯೂ ಲಭ್ಯವಿದೆ.
*ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ಬಳಿಕ ನಿಮ್ಮ ವಾಟ್ಸಾಪ್ ನಲ್ಲಿ ಹೊಸ ಕೀಬೋರ್ಡ್ ಕಾಣಿಸುತ್ತದೆ.
*ನಂತರ ಕೀ ಬೋರ್ಡ್ ನಲ್ಲಿನ ಮೈಕ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ದ್ವನಿಯ ಮೂಲಕ ಚಾಟ್ ಅನ್ನು ಟೈಪ್ ಮಾಡಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group