WhatsApp Hijacking: ವಾಟ್ಸಾಪ್ ನಲ್ಲಿ ಇಂತಹ ಸೂಚನೆ ಬಂದರೆ ನಿಮ್ಮ ವಾಟ್ಸಾಪ್ ಹೈಜಾಕ್ ಆಗಿದೆ ಎಂದು ಅರ್ಥ.

WhatsApp Hijacking Problems: ಜನಪ್ರಿಯ ಆಪ್ ವಾಟ್ಸಾಪ್ (WhatsApp) ಬಗ್ಗೆ ಈಗ ಹೊಸದೊಂದು ವಿಚಾರ ಹೊರ ಬಿದ್ದಿದೆ. ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ ಬಿಡುಗಡೆ ಮಾಡುತ್ತಿದೆ. ಇದೀಗ ವಾಟ್ಸಾಪ್ ನಲ್ಲಿ ಹೊಸ ಹೈಜಾಕಿಂಗ್ ಬಗ್ಗೆ ಹೊಸ ವಿಚಾರ ಒಂದು ಹೊರ ಬಿದ್ದಿದೆ.

ವಾಟ್ಸಾಪ್ ಹೈಜಾಕಿಂಗ್
ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇದೆ. ಇದೀಗ ತನ್ನ ಬಳಕೆಆರೈಗೆ ಹೊಸದೊಂದು ವಿಚಾರ ಪರಿಚಯಿಸಿದೆ. ನೀವು ವಿಮಾನ ಹೈಜಾಕ್ ಬಗ್ಗೆ ಕೇಳಿರಬೇಕು, ಆದರೆ ವಾಟ್ಸಾಪ್ ಹೈಜಾಕಿಂಗ್ ಬಗ್ಗೆ ನಿಮಗೆ ತಿಳಿದೇ ಇಲ್ಲ.

WhatsApp Hijacking Problems
Image Source: India Today

ವಾಟ್ಸಾಪ್ ಹೈಜಾಕಿಂಗ್ ಅಂದರೆ ತುಂಬಾ ವಿಭಿನ್ನವಾಗಿದೆ. ಬಳಕೆದಾರರು ನಿಮ್ಮ ವಾಟ್ಸಾಪ್ ಖಾತೆಯನ್ನು ಬಲವಂತವಾಗಿ ಹೈಜಾಕ್ ಮಾಡುವುದಿಲ್ಲ, ಆದರೆ ಕೆಲವೊಮ್ಮೆ ಇದು ತಪ್ಪಾಗಿ ಸಂಭವಿಸುತ್ತದೆ.

ಖಾತೆಯನ್ನು ಹೈಜಾಕ್ ಮಾಡಿದ ನಂತರ ಬಳಕೆದಾರರು ನಿಮ್ಮ ಸಂಪರ್ಕಗಳು, ಚಾಟ್ ಗಳು ಮತ್ತು ಇತರ ವಿವರಗಳನ್ನ ಕಡಿಯುವ ಸಾಧ್ಯತೆ ಇರುತ್ತದೆ. ಬಳಕೆದಾರರು ನಿಮ್ಮ ಡೇಟಾವನ್ನು ದುರುಪಯೋಗಪಡಿಸಕೊಳ್ಳಬಹುದು.

WhatsApp Hijacking Problems
Image Source: India Today

ವಾಟ್ಸಾಪ್ ಹೈಜಾಕಿಂಗ್ ಆಗುವುದು ಹೇಗೆ
ಅನೇಕ ಬಾರಿ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಸ್ವಿಚ್ ಆಫ್ ಮಾಡುತ್ತಾರೆ ಅಥವಾ ದೀರ್ಘಕಾಲದವರೆಗೆ ಯಾವುದೇ ಸಂಖ್ಯೆಯನ್ನು ಸಕ್ರಿಯವಾಗಿರಿಸಿಕೊಳ್ಳುವುದಿಲ್ಲ. ಆದರೆ ಆ ಸಂಖ್ಯೆಯೊಂದಿಗೆ ರಚಿಸಲಾದ ಅವರ ವಾಟ್ಸಾಪ್ ಖಾತೆಯು ಬಳಕೆಯಲ್ಲಿ ಇದೆ.

Join Nadunudi News WhatsApp Group

WhatsApp Hijacking Problems
Image Source: India Today

ಒಂದು ದಿನ ಟೆಲಿಕಾಂ ಕಂಪನಿಯು ನಿಮ್ಮ ಸಂಖ್ಯೆಯನ್ನು ಇನ್ನೊಬ್ಬ ಬಳಕೆದಾರರಿಗೆ ಹಂಚುತ್ತದೆ. ಈ ಸಂದರ್ಭದಲ್ಲಿ ಬಳಕೆದಾರರು ಆ ಸಂಖ್ಯೆಯೊಂದಿಗೆ. ವಾಟ್ಸಾಪ್ ಖಾತೆಯನ್ನು ರಚಿಸಿದರೆ, ನಂತರ ನಿಮ್ಮ ಖಾತೆಯ ಇವರಗಳು ಅವನನ್ನು ತಲುಪುತ್ತದೆ. ಇತ್ತೀಚಿಗೆ ಬಳಕೆದಾರರೊಂದಿಗೆ ಸಂಭವಿಸಿದೆ.

WhatsApp Hijacking Problems
Image Source: India Today

Join Nadunudi News WhatsApp Group