WhatsApp Deletation: ಅ. 24 ರಿಂದ WhatsApp ಈ ಫೋನ್‌ ಗಳಲ್ಲಿ ಕೆಲಸ ಮಾಡೋಲ್ಲ, ವಾಟ್ಸಪ್ ನಿಂದ ಮಹತ್ವದ ನಿರ್ಧಾರ.

ಇನ್ನುಮುಂದೆ ಈ ಫೋನ್ ಗಳಲ್ಲಿ Whatsapp ಕಾರ್ಯನಿರ್ವಹಿಸುದಿಲ್ಲ.

WhatsApp Latest Update: ದೇಶದ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ WhatsApp ಇದೀಗ ಹೊಸ ಹೊಸ ಫೀಚರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ವಾಟ್ಸಾಪ್ ತನ್ನ ಬಳಕೆದಾರಿಗಾಗಿ ಹತ್ತು ಹಲವು ಫೀಚರ್ ಗಳನ್ನೂ ಪರಿಚಯಿಸುವ ಮೂಲಕ ಬಳಕೆದಾರರನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದೆ.

ಇದೀಗ ವಾಟ್ಸಪ್ಪ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ. ಹೌದು ಈ ತಿಂಗಳಿನಿಂದ ಕೆಲವು ಆಯ್ದ ಆಂಡ್ರಾಯ್ಡ್ ಫೋನ್‌ಗಳಲ್ಲಿ Whatsapp ಕಾರ್ಯನಿರ್ವಹಿಸುದಿಲ್ಲ. ಹಾಗಾದರೆ ವಾಟ್ಸಾಪ್ ಯಾವ ಯಾವ ಫೋನ್ ಗಳಲ್ಲಿ ಲಭ್ಯವಿರುದಿಲ್ಲ ಎಂದು ನಾವೀಗ ತಿಳಿದುಕೊಳ್ಳೋಣ.

WhatsApp Latest Update
Image Credit: Blog

ಇನ್ನುಮುಂದೆ ಈ ಫೋನ್ ಗಳಲ್ಲಿ Whatsapp ಕಾರ್ಯನಿರ್ವಹಿಸುದಿಲ್ಲ
WhatsApp ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ 5.0 ಅಥವಾ ಅದಕ್ಕಿಂತ ಕಡಿಮೆ ಇರುವ ಫೋನ್ ಗಳಲ್ಲಿ ಅಕ್ಟೋಬರ್ 24 Whatsapp ಕಾರ್ಯನಿರ್ವಹಿಸುದಿಲ್ಲ. ಅವುಗಳೆಂದರೆ Samsung Galaxy S2, Nexus 7, iPhone 5, iPhone 5c, Archos 53 Platinum, Grand S Flex ZTE, Grand X Quad V987 ZTE, HTC Desire 500, Huawei Ascend D, Huawei Ascend D1, HTC One,

Sony Xperia Z, LG Optimus G Pro, Samsung Galaxy Nexus, HTC Sensation, Motorola Droid Razr, Sony Xperia S2, Motorola Xoom, Samsung Galaxy Tab 10.1, Asus Eee Pad Transformer, Acer Iconia Tab A5003, Samsung Galaxy S, HTC Desire HD, LG Optimus 2X, Sony Ericsson Xperia Arc3.

WhatsApp Latest Update
Image Credit: Mashable

ಫೋನ್ ನಲ್ಲಿ ಆಪರೇಟಿಂಗ್ ಸಿಸ್ಟಮ್ ಪರಿಶೀಲಿಸುವ ವಿಧಾನ
ನಿಮ್ಮ ಫೋನ್ ನಲ್ಲಿ ಚಾಲನೆಯಲ್ಲಿರುವ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಪರಿಶೀಲಿಸಲು ಬಯಸಿದರೆ ನಿರ್ದಿಷ್ಟವಾಗಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆವೃತ್ತಿ 5.1 ಕ್ಕಿಂತ ಹಳೆಯದನ್ನು ಬಳಸುವ ಸಾಧನಗಳಿಗೆ ಈ ಮಾಹಿತಿಯನ್ನು ಸೆಟ್ಟಿಂಗ್‌ಗಳ ಮೆನುವಿನಲ್ಲಿ ಪರಿಶೀಲಿಸಬಹುದು.

Join Nadunudi News WhatsApp Group

ಇದನ್ನು Settings > About phone > Software information ಆಯ್ಕೆ ಮಾಡಿ ನೋಡಬಹುದಾಗಿದೆ. ಇಲ್ಲಿ ನಿಮ್ಮ ಫೋನ್ ಕಾಣಿಸಿದರೆ ನೀವು ಹೊಸ ಫೋನಿಗೆ ಅಪ್‌ಗ್ರೇಡ್ ಮಾಡಬೇಕು. ಇದರಿಂದ ವಾಟ್ಸಾಪ್ ಸೇರಿದಂತೆ ಹಲವು ಆಯಪ್‌ಗಳು ಹಳೆಯ ಆಪರೇಟಿಂಗ್ ಸಿಸ್ಟಮ್ ಬೆಂಬಲಿಸುವುದನ್ನು ನಿಲ್ಲಿಸುತ್ತವೆ.

Join Nadunudi News WhatsApp Group