Ads By Google

WhatsApp New: ಒಂದೇ ಮೊಬೈಲ್ ನಲ್ಲಿ 2 ಸಿಮ್ ಬಳಸುವವರಿಗೆ ವಾಟ್ಸಾಪ್ ನಿಂದ ಬಿಗ್ ಅಪ್ಡೇಟ್, ಹೊಸ ಫೀಚರ್

WhatsApp Multi Account Feature

Image Credit: Original Source

Ads By Google

WhatsApp New Multi Account Feature: WhatsApp ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. Mobile ಬಳಸುವ ಪ್ರತಿಯೊಬ್ಬರೂ ಕೂಡ WhatsApp ಅನ್ನು ಬಳಸುವುದು ಸಹಜ. ಹೀಗಾಗಿ ದೇಶದಲ್ಲಿ Mobile ಬಳಸುವವರ ಸಂಖ್ಯೆ ಹೆಚ್ಚಿರುವ ಕಾರಣ ಎಲ್ಲರಿಗು ಕೂಡ Whatsapp ಬಗ್ಗೆ ತಿಳಿದೇ ಇರುತ್ತದೆ. ಇನ್ನು WhatsApp ತನ್ನ ಬಳಕೆದಾರರಿಗೆ ಹೆಚ್ಚಿನ Feature ಅನ್ನು ನೀಡುವ ಮೂಲಕ ಇನ್ನಷ್ಟು ಜನಸ್ನೇಹಿಯಾಗಿದೆ ಎನ್ನಬಹುದು.

WhatsApp ನಲ್ಲಿ Chatting ನಿಂದ ಹಿಡಿದು ಅನೇಕ ರೀತಿಯ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸಿಕೊಳ್ಳಬಹುದಾಗಿದೆ. ಈಗಾಗಲೇ WhatsApp ತನ್ನ ಬಳಕೆದಾರರಿಗೆ ಅತ್ಯಾಧುನಿಕ Feature ಅನ್ನು ನೀಡಿದೆ. ಸಾಧ್ಯ WhatsApp ಬಳಕೆದಾರರಿಗೆ ಹೆಚ್ಚು ಅನುಕೂಲವಾಗುವಂತಹ ಆಕರ್ಷಕ Feature ಅನ್ನು ನೀಡುತ್ತಿದೆ. ಅದು ಯಾವ Feature ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Image Credit: Tech-space

ಡುಯೆಲ್ ಸಿಮ್ ಬಳಕೆದಾರರಿಗೆ WhatsApp New Feature
ಸಾಮಾನ್ಯವಾಗಿ ಹೆಚ್ಚಿನ ಜನರು ಎರಡು SIM ಗಳನ್ನೂ ಉಪಯೋಗಿಸುತ್ತಾರೆ. ಒಂದು ಸಿಮ್ ವ್ಯವಹಾರಕ್ಕೆ ಉಪಯೋಗಿಸಿದರೆ ಇನ್ನೊಂದು ವೈಯಕ್ತಿಕವಾಗಿ ಬಳಸುತ್ತಾರೆ. ಈ ಹಿಂದೆ ಒಂದು ಮೊಬೈಲ್ ನಲ್ಲಿ ಎರಡು Sim ಇದ್ದರು ಕೂಡ ಒಂದೇ WhatsApp ಖಾತೆಯನ್ನು ತೆರೆಯಲು ಅವಕಾಶ ಇದ್ದಿತ್ತು. ಆದರೆ ಇನ್ನುಮುಂದೆ ನೀವು ನಿಮ್ಮ Mobile ನಲ್ಲಿ ಒಂದಕ್ಕಿಂತ ಹೆಚ್ಚಿನ WhatsApp Account ಉಪಯೋಗಿಸುವಂತೆ ಹೊಸ ಫೀಚರ್ ಅನ್ನು WhatsApp ಬಿಡುಗಡೆ ಮಾಡಿದೆ.

WhatsApp ನ ಈ ಆಕರ್ಷಕ ಫೀಚರ್ ನ ಬಗ್ಗೆ ನಿಮಗೆ ಗೊತ್ತೇ..?
WhatsApp ಬಳಕೆದಾರರಿಗಾಗಿ ಇದೀಗ WhatsApp Multi Account ನ ಹೊಸ Feature ಅನ್ನು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ವಾಟ್ಸಾಪ್ ಬಳಕೆದಾರರು ಒಂದೇ ಮೊಬೈಲ್ ನಲ್ಲಿ ವಿವಿಧ ಅಕೌಂಟ್ ಗಳನ್ನೂ ತೆರೆಯಬಹುದಾಗಿದೆ. ಬಹು ಖಾತೆಗಳನ್ನು ಒಂದೇ Device ನಲ್ಲಿ ಇರಿಸುವುದರಿಂದ ಬಳಕೆದಾರರು ತಮ್ಮ ವೈಯಕ್ತಿಕ ಸಂಭಾಷಣೆಗಳು, ಕೆಲಸ ಸಂಬಂಧಿತ ಚರ್ಚೆಗಳು ಮತ್ತು ಇತರ ಸಾಮಾಜಿಕ ಸಂವಹನಗಳನ್ನು ಒಂದೇ Application ನಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ.

Image Credit: Techgup

WhatsApp Multi Account Feature ಬಳಸುವ ವಿಧಾನ
*WhatsApp Multi Account Feature ಅನ್ನು ಬಳಸಲು ನೀವು Play Store ಗೆ ಹೋಗಿ ನಿಮ್ಮ WhatsApp ಅನ್ನು Update ಮಾಡಿಕೊಳ್ಳಬೇಕು.

*WhatsApp Setting ನಲ್ಲಿ Add Account ಮೇಲೆ ಕ್ಲಿಕ್ ಮಾಡಿ.

*ನಂತರ ನಿಮ್ಮ ಇನ್ನೊಂದು Mobile ಸಂಖ್ಯೆಯನ್ನು ನಮೂದಿಸಿ, OTP ತಲುಪಿದ ಬಳಿಕ ಅದನ್ನು ನಮೂದಿಸಿದರೆ ನಿಮ್ಮ ಎರಡನೇ ನಂಬರ್ ನ WhatsApp Account Create ಆಗುತ್ತದೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in