Washing Machine: ಕೇವಲ 1249 ರೂಪಾಯಿಗೆ ಖರೀದಿಸಿ ಹೊಸ ವಾಷಿಂಗ್ ಮಷೀನ್ ಮಷೀನ್, ಆಫರ್ ಮಿಸ್ ಮಾಡಿದರೆ ಮತ್ತೆ ಸಿಗಲ್ಲ.
Whirlpool ವಾಷಿಂಗ್ ಮೆಷಿನ್ ಖರೀದಿಯಲ್ಲಿ ಭರ್ಜರಿ ಡಿಸ್ಕೌಂಟ್.
Whirlpool 6KG Washing Machine Offer: Flipkart ನಲ್ಲಿ Bigg Billion Day Sale 2023 ಆರಂಭವಾದಾಗಿನಿಂದ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಬೇಡಿಕೆ ಹೆಚ್ಚಿದೆ. Flipkart ಸದ್ಯ Electronic ವಸ್ತುಗಳ ಖರೀದಿಗೆ ಬಂಪರ್ ರಿಯಾಯಿತಿಯನ್ನು ಘೋಷಿಸಿದೆ ಎನ್ನಬಹುದು. ಗ್ರಾಹಕರು ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಪಡೆಯಬಹುದಾಗಿದೆ.
ಹೊಸ ಹೊಸ ವಾಷಿಂಗ್ ಮೆಷಿನ್ ಮಾರುಕಟ್ಟೆಗೆ ಪರಿಚಯವಾಗುತ್ತಿದ್ದಂತೆ ಜನಪ್ರಿಯ ಇ-ಕಾಮರ್ಸ್ ವೆಬ್ ಸೈಟ್ ಆಗಿರುವ Flipkart ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತದೆ. ಸದ್ಯ ಹೆಚ್ಚಿನ ಬಾಳಿಕೆ ಬರುವ ವಾಷಿಂಗ್ ಮೆಷಿನ್ ಗಳ ಖರೀದಿಗೆ ಫ್ಲಿಪ್ ಕಾರ್ಟ್ ಭರ್ಜರಿ ಆಫರ್ ನೀಡಿದೆ. ನೀವು ಈ ಫ್ಲಿಪ್ ಕಾರ್ಟ್ ನ ಆಫರ್ ನ ಮೂಲಕ ವಾಷಿಂಗ್ ಮೆಷಿನ್ ಖರೀದಿಯಲ್ಲಿ ಬಾರಿ ಡಿಸ್ಕೌಂಟ್ ಅನ್ನು ಪಡೆಯಬಹುದು.
Whirlpool 6KG Washing Machine
ಫ್ಲಿಪ್ಕಾರ್ಟ್ ಈ Whirlpool 6KG ಮ್ಯಾಜಿಕ್ ಕ್ಲೀನ್ 5 ಸ್ಟಾರ್ ಸೆಮಿ ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ ಅನ್ನು 12,700 ರೂ.ಗೆ ಮಾರಾಟ ಮಾಡುತ್ತಿದೆ. ಆದರೆ Flipkart ಸದ್ಯ 33 ಶೇಕಡಾ ರಿಯಾಯಿತಿಯನ್ನು ಪರಿಚಯಿಸಿದ್ದು, ಕೇವಲ ರೂ.8,490 ನಲ್ಲಿ ಲಭ್ಯವಿದೆ.
ಫ್ಲಿಪ್ಕಾರ್ಟ್ ಈ 5 ಸ್ಟಾರ್ ಸೆಮಿ ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ ನಲ್ಲಿ ಬ್ಯಾಂಕ್ ಕೊಡುಗೆಗಳನ್ನು ಸಹ ನೀಡುತ್ತಿದೆ. ನೀವು ICICI Bank Credit Card ಬಳಸಿ ನಿಮ್ಮ ಬಿಲ್ ಪಾವತಿಸಿದರೆ, ನೀವು ಸುಮಾರು ರೂ.1,250 ರಷ್ಟು ರಿಯಾಯಿತಿಯನ್ನು ಪಡೆಯುತ್ತೀರಿ. Axis Bank Credit Card ಬಳಸಿ ಬಿಲ್ ಪಾವತಿಸಿದರೆ 10 ಪ್ರತಿಶತ ರಿಯಾಯಿತಿಯನ್ನು ಸಹ ಪಡೆಯಬಹುದು.
ಕೇವಲ 1249 ರೂಪಾಯಿಗೆ ಖರೀದಿಸಿ ಹೊಸ ವಾಷಿಂಗ್ ಮಷೀನ್ ಮಷೀನ್
ಈ ವಾಷಿಂಗ್ ಮೆಷಿನ್ ನಲ್ಲಿ ನೋ ಕಾಸ್ಟ್ EMI ಆಯ್ಕೆಯೂ ಲಭ್ಯವಿದೆ. ಆದ್ದರಿಂದ ನೀವು ಈ ವರ್ಲ್ಪೂಲ್ 6 ಕೆಜಿ ಮ್ಯಾಜಿಕ್ ಕ್ಲೀನ್ 5 ಸ್ಟಾರ್ ಟಾಪ್ ಲೋಡ್ ವಾಷಿಂಗ್ ಮೆಷಿನ್ ಅನ್ನು ಕೇವಲ 7,240 ರೂ. ನಲ್ಲಿ ಖರೀದಿಸಬಹುದು. ನಿಮ್ಮ ಹಳೆಯ ವಾಷಿಂಗ್ ಮೆಷಿನ್ ಅನ್ನು ಎಕ್ಸ್ ಚೇಂಜ್ ಮಾಡುವ ಮೂಲಕ ರೂ.6,000 ವರೆಗೆ ರಿಯಾಯಿತಿ ಪಡೆಯಬಹುದು. ಈ ಎಲ್ಲಾ ರಿಯಾಯಿತಿ ಕೊಡುಗೆಗಳನ್ನು ಬಳಸಿದರೆ ನೀವು ಈ ವಾಷಿಂಗ್ ಮೆಷಿನ್ ಅನ್ನು ಕೇವಲ ರೂ.1,240 ಗೆ ಖರೀದಿಸಬಹುದು.