Wireless LED: ಭಾರತದ ಮಾರುಕಟ್ಟೆಗೆ ಬಂತು ಹಾರುವ LED ಬಲ್ಬ್, ಬೆಲೆ ಕೊಂಚ ದುಬಾರಿ.

ಮಾರುಕಟ್ಟೆಗೆ ಬಂದಿದೆ ವೈರ್ ಬೇಕಿರದ ಹಾರುವ LED ಬಲ್ಬ್.

Levitating Bulb: ಸಾಮಾನ್ಯವಾಗಿ ಕತ್ತಲಿನಲ್ಲಿ ಬೆಳಕು ಕಾಣಲು ಬಲ್ಪ್ ಗಳನ್ನೂ ಬಳಸಲಾಗುತ್ತದೆ. ಜನರು ವಿವಿಧ ರೀತಿಯ ಬಲ್ಪ್ ಗಳನ್ನೂ ಬಳಸುತ್ತಾರೆ. ಬಲ್ಪ್ ಗಳಲ್ಲಿ ಸಾಕಷ್ಟು ರೀತಿಯ್ ಬಲ್ಪ್ ಗಳಿವೆ. ಈಗಂತೂ ತಂತ್ರಜ್ಞಾನಗಳು ಹೆಚ್ಚಾಗುತ್ತಿವೆ. ಇದೀಗ ಮಾರುಕಟ್ಟೆಯಲ್ಲಿ ವಿಶೇಷ ಬಲ್ಪ್ ಸಿಗಲಿದೆ. ಈ ಬಲ್ಪ್ ನ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

A wire-free flying LED bulb has come to the market. It is also known as floating bulb.
Image Credit: mashable

ಲೆವಿಟೇಡಿಂಗ್ ಬಲ್ಪ್ ಅಥವಾ ಪ್ಲೋಟಿಂಗ್ ಬಲ್ಪ್ (Levitating Bulb/ Floating Bulb) 
ಇದೀಗ ವಿಶೇಷವಾಗಿ ಹಾರುವ ಬಲ್ಪ್ ಬಿಡುಗಡೆಗೊಂಡಿದೆ. ಈ ಬಲ್ಪ್ ನ ವಿಶೇಷತೆ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಈ ಬಲ್ಪ್ ನ ಹೆಸರು ಲೆವಿಟೇಡಿಂಗ್ ಬಲ್ಪ್ ಅಥವಾ ಪ್ಲೋಟಿಂಗ್ ಬಲ್ಪ್ ಎನ್ನಲಾಗುತ್ತದೆ. ಇನ್ನು ಲೆವಿಟೇಡಿಂಗ್ ಬಲ್ಪ್ ನ ವಿಶೇಷತೆ ತಿಳಿಯೋಣ.

ಭಾರತೀಯ ಮಾರುಕಟ್ಟೆಯಲ್ಲಿ ಈ ಹಾರುವ ಬಲ್ಪ್ ಲಭ್ಯವಿದೆ. ತಂತ್ರಜ್ಞಾನದ ಸಹಾಯದಿಂದ ಈ ಬಲ್ಪ್ ಗಾಳಿಯಲ್ಲಿ ತೇಲುವ ಸಾಮರ್ಥ್ಯವನ್ನು ಹೊಂದಿದೆ. ಇದು ವೈರ್ ಲೆಸ್ ಬಲ್ಪ್ ಆಗಿದ್ದು, ವಾಸ್ತವಾಗಿ ಈ ಬಲ್ಪ್ ನೊಂದಿಗೆ ಮ್ಯಾಗ್ನೆಟಿಕ್ ಪ್ಲಾಟ್ ಫಾರ್ಮ್ ಅನ್ನು ಒದಗಿಸಲಾಗಿದೆ.

This flying bulb is available in the Indian market. With the help of technology, this bulb has the ability to float in the air. It is a wireless bulb and actually a magnetic platform is provided with this bulb.
Image Credit: newlabelsonly

ಲೆವಿಟೇಡಿಂಗ್ ಬಲ್ಪ್ ಅಥವಾ ಪ್ಲೋಟಿಂಗ್ ಬಲ್ಪ್ ನ ಬೆಲೆ
ಒಮ್ಮೆ ಸ್ವಿಚ್ ಆನ್ ಮಾಡುವ ಮೂಲಕ ಬೆಳಕನ್ನು ನೀಡುತ್ತದೆ. ಗಾಳಿಯಲ್ಲಿ ತೆಲಾಡುತ್ತ ಒಂದೇ ಸ್ಥಳದಲ್ಲಿ ಬೆಳಕನ್ನು ನೀಡುತ್ತದೆ. ತಂತ್ರಜ್ಞಾನ ಮತ್ತಷ್ಟು ಮುಂದುವರೆದಿದೆ. ಈ ಹೊಸ ತಂತ್ರಜ್ಞಾನ ನೋಡುಗರಿಗೆ ಅದ್ಭುತ ಎನಿಸುತ್ತಿದೆ. ಲೆವಿಟೇಡಿಂಗ್ ಬಲ್ಪ್ ಅಥವಾ ಪ್ಲೋಟಿಂಗ್ ಬಲ್ಪ್ ಆಯಸ್ಕಾಂತಗಳು ಮತ್ತು ವಿದ್ಯುತ್ ಸಹಾಯದಿಂದ ತೇಲುತ್ತವೆ. ಈ ಬಲ್ಪ್ ನ ಬೆಲೆಯ ಬಗ್ಗೆ ಹೇಳುದಾದರೆ ಇದರ ಆರಂಭಿಕ ಬೆಲೆಯೂ 8,000 ಆಗಿದೆ.

Join Nadunudi News WhatsApp Group

Join Nadunudi News WhatsApp Group