Xiaomi TV: ದೀಪಾವಳಿ ಹಬ್ಬಕ್ಕೆ ಟಿವಿ ಖರೀದಿಸುವವರಿಗೆ ಬಂಪರ್ ಆಫರ್, MI ಈ ಟಿವಿ ಮೇಲೆ 60% ರಿಯಾಯಿತಿ.

ಈ ಆಫರ್ ನ ಮೂಲಕ 60 % ಕ್ಕಿಂತಲೂ ಹೆಚ್ಚಿನ ರಿಯಾಯಿತಿ ದರದಲ್ಲಿ ಸ್ಮಾರ್ಟ್ ಫೋನ್ ಹಾಗೂ ಸ್ಮಾರ್ಟ್ ಟಿವಿ ಖರೀದಿಸಬಹುದು.

Xiaomi Smart TV And Smartphone Offer: ದೇಶದ ಜನಪ್ರಿಯ Electronic ವಸ್ತು ತಯಾರಕ ಕಂಪನಿಯಾದ Xiaomi ಇದೀಗ Diwali With Mi Sale 2023 ಘೋಷಿಸಿದೆ. ಈ ಸೇಲ್ ನಲ್ಲಿ ಕಂಪನಿಯು Smartphone ಹಾಗೂ Smart TV ಖರೀದಿಗೆ ಬಂಪರ್ ಆಫರ್ ಅನ್ನು ನೀಡುತ್ತಿದೆ.

October 7 ರಿಂದ Xiaomi ತನ್ನ Mi .com ನಲ್ಲಿ ಅತ್ಯದ್ಭುತ ರಿಯಾಯಿತಿಯನ್ನು ನೀಡುತ್ತಿದೆ. ನೀವು ಈ ಆಫರ್ ನ ಮೂಲಕ 60 % ಕ್ಕಿಂತಲೂ ಹೆಚ್ಚಿನ ರಿಯಾಯಿತಿ ದರದಲ್ಲಿ ಸ್ಮಾರ್ಟ್ ಫೋನ್ ಹಾಗೂ ಸ್ಮಾರ್ಟ್ ಟಿವಿ ಖರೀದಿಸಬಹುದು. ಇದೀಗ Xiaomi ನೀಡುವ With Mi Sale 2023 ರ ವಿಶೇಷ ಆಫರ್ ಬಗ್ಗೆ ವಿವರ ಇಲ್ಲಿದೆ.

Redmi Smart TV
Image Credit: MI

Xiaomi ನೀಡುತ್ತಿದೆ ಈ ಟಿವಿ ಮೇಲೆ 60% ರಿಯಾಯಿತಿ
ನೀವು Xiaomi ಮತ್ತು Redmi ಸ್ಮಾರ್ಟ್‌ ಫೋನ್‌ ಗಳಲ್ಲಿ 45% ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಯಾವುದೇ ಸ್ಮಾರ್ಟ್ ಸಾಧನವನ್ನು ಖರೀದಿಸಲು ನೀವು 65% ವರೆಗೆ ರಿಯಾಯಿತಿಯನ್ನು ಪಡೆಯುತ್ತೀರಿ. ಇನ್ನು ಗ್ರಾಹಕರು ಹೊಸ ಟಿವಿಯನ್ನು ಖರೀದಿಸಲು ಬಯಸಿದರೆ, ನೀವು Xiaomi ಮತ್ತು Redmi ಬ್ರ್ಯಾಂಡ್ ಸ್ಮಾರ್ಟ್ ಟಿವಿಗಳಲ್ಲಿ 60% ರಿಯಾಯಿತಿಯನ್ನು ಪಡೆಯಬಹುದು.

Xiaomi ಸ್ಮಾರ್ಟ್ ಫೋನ್ ಗಳ ಆಫರ್
*Redmi Note 12 5G
ಗ್ರಾಹಕರು Redmi Note 12 5G ಸ್ಮಾರ್ಟ್ ಫೋನ್ ಅನ್ನು 13,749 ರೂ. ರಿಯಾಯಿತಿಯೊಂದಿಗೆ ಖರೀದಿಸಬಹುದು.

Redmi Note 12 Pro 5G
Image Credit: Mobigyaan

*Redmi Note 12 Pro 5G

Join Nadunudi News WhatsApp Group

ಇನ್ನು ಗ್ರಾಹಕರು 27,999 ಬೆಲೆಯ Redmi Note 12 Pro 5G ಸ್ಮಾರ್ಟ್ ಫೋನ್ ಅನ್ನು ರೂ. 17,999 ಗೆ ಖರೀದಿಸಬಹುದು.

Redmi Buds 4 Active
Image Credit: Gadgets360

*Redmi Buds 4 Activ
ಇನ್ನು 2,999 ಬೆಲೆಯ Redmi Buds 4 Activ ಬಡ್‌ ಗಳನ್ನು 899 ರೂಗಳಿಗೆ ಖರೀದಿಸಬಹುದು.

Redmi Smart Fire TV
Image Credit: Businessinsider

*Redmi Smart Fire TV
ಇನ್ನು 43 ಇಂಚಿನ Redmi Smart Fire ಟಿವಿಯನ್ನು ಕೇವಲ 19,999 ರೂ.ಗೆ ಖರೀದಿಸಬಹುದು.

Xiaomi Robot Vacuum-Mop 2 Pro
Image Credit: Root-nation

*Xiaomi Robot Vacuum-Mop 2 Pro
ಇನ್ನು Diwali With Mi Sale ನಲ್ಲಿ Xiaomi Robot Vacuum-Mop 2 Pro ಅನ್ನು ಕೇವಲ 23,999 ಕ್ಕೆ ಖರೀದಿಸಬಹುದು.

Join Nadunudi News WhatsApp Group