Xpulse 200 4V: ಖರೀದಿ ಲಭ್ಯ ಯುವಕರ ನೆಚ್ಚಿನ ಹೀರೋ Xpluse 200 4V, ಬೆಲೆ ಕೂಡ ಕಡಿಮೆ.
ಯುವಕರ ನೆಚ್ಚಿನ ಹೀರೋ Xpluse 200 4V ಮಾರುಕಟ್ಟೆಗೆ ಬಿಡುಗಡೆ ಆಗಿದ್ದು ಜನರು ಖರೀದಿ ಮಾಡಬಹುದಾಗಿದೆ.
Hero Xpulse 200 4V Price And Review: ಸಾಮಾನ್ಯವಾಗಿ ಬೈಕ್ ಖರೀದಿಸುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ. ಇದೀಗ ಉತ್ತಮ ಮೈಲೇಜ್ ಹಾಗು ಉತ್ತಮ ವೈಶಿಷ್ಟ್ಯತೆ ಹಾಗು ನೋಡಲು ಸುಂದರವಾಗಿರುವ ಹೀರೊ ಮೋಟೋ ಕಾರ್ಪ್ (Hero Motocorp) ಕಂಪನಿಯ ಹೊಸ ಬೈಕ್ ಒಂದು ಬಿಡುಗಡೆ ಆಗಿದೆ. ಮಾರುಕಟ್ಟೆಯಲ್ಲಿ ಈ ಹೊಸ ಬೈಕ್ ಬಿಡುಗಡೆಯಾಗಿದ್ದು ನೀವು ಈ ಬೈಕ್ ಖರೀದಿಸಲು ಬಯಸುತ್ತಿದ್ದರೆ ಈ ಬೈಕ್ ನ ಬೆಲೆ ಮತ್ತು ವಿಶೇಷತೆ ಬಗ್ಗೆ ತಿಳಿದುಕೊಳ್ಳಿ.
Xpulse 200 4V ಬೈಕ್ ನ ಬೆಲೆ
ಮೋಟೋ ಕಾರ್ಪ್ ಕಂಪನಿ Xpulse 200 4V ಬೈಕ್ ಅನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 1.44 ಲಕ್ಷ ರೂಪಾಯಿ ಆಗಿದೆ. ಈ ಸಾಹಸಿ ಮೋಟಾರ್ ಸೈಕಲ್ ಎರಡು ರೂಪಾಂತರದಲ್ಲಿ ಮಾರಾಟಕ್ಕೆ ಲಭ್ಯವಿದೆ. Xpulse 200 4V ಬೈಕ್ ನ ಸ್ಟ್ಯಾಂಡರ್ಡ್ ವೆರಿಯಂಟ್ ನ ಬೆಲೆ 1 .44 ಲಕ್ಷ ಆಗಿದ್ದರೆ, ಪ್ರೊ ವೆರಿಯಂಟ್ ನ ಬೆಲೆ 1.51 ಲಕ್ಷ ರೂಪಾಯಿ.
Xpulse 200 4V ಬೈಕ್ ನ ವಿಶೇಷತೆ
Xpulse 200 4V ಬೈಕ್ ಹೊಸ 60 MN ಉದ್ದದ ವಿಸರ್ ನವೀಕರಿಸಿದ ಸ್ವಿಚ್ ಗೇರ್ H- ಆಕಾರದ LED DRL ಗಳೊಂದಿಗೆ ಎಲ್ಲಾ -LED ಹೆಡ್ ಲ್ಯಾಂಪ್ ಗಳನ್ನೂ ಅಳವಡಿಸಲಾಗಿದೆ. ಹಿಂದಿನಕ್ಕೆ ಹೋಲಿಸಿದರೆ ರೈಡರ್ ತ್ರಿಕೋನದಲ್ಲೂ ಬದಲಾವಣೆ ಇದೆ ಮತ್ತು ಆಕರ್ಷಕ ಲುಕ್ ನಲ್ಲಿ ಇದೆ
ವಾಸ್ತವವಾಗಿ ಸವಾರನ ಅನುಕೂಲಕ್ಕಾಗಿ ಪಾದದ ಪೆಡಲ್ ಸ್ಥಳವನ್ನು ಬದಲಾಯಿಸಲಾಗಿದೆ. Xpulse 200 4V ಬೈಕ್ ಈಗ ಬಹು ABS ಮಾಡ್ ಗಳನ್ನೂ ಪಡೆಯುತ್ತದೆ. ಸಾಮಾನ್ಯವಾದ ರಸ್ತೆಗಳಲ್ಲಿ ಇದನ್ನು ಚಲಾಯಿಸಬಹುದು. ಆಫ್ ರೋಡ್ ಮತ್ತು ರ್ಯಾಲಿಗೂ ಇದು ಹೇಳಿ ಮಾಡಿಸಿದಂತಾಗಿದೆ.