Yamaha Offer: Yamaha ಬೈಕ್ ಖರೀದಿಗೆ ಭರ್ಜರಿ ಆಫರ್, ಕೇವಲ 7999 ರೂ. ಗಳಲ್ಲಿ ಖರೀದಿಸಿ ಯಮಹಾ ಬೈಕ್.
ಯಮಹಾ ಬೈಕ್ ಖರೀದಿಯ ಮೇಲೆ ವಿಶೇಷ ಕ್ಯಾಶ್ ಬ್ಯಾಕ್.
Yamaha 150cc FZ And RayZR 125cc Fi Offer: Yamaha Motor India ಮಾರುಕಟ್ಟೆಯಲ್ಲಿ ಜನಪ್ರಿಯ Bike ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಬೈಕ್ ಗಳು ಖರೀದಿಗೆ ಲಭ್ಯವಿದೆ. ದೇಶದ ವಿವಿಧ ಬೈಕ್ ತಯಾರಕ ಕಂಪನಿಗಳು ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತಾ ಇರುತ್ತವೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಹೊಸ ಹೊಸ ರೂಪಾಂತರದ ಬೈಕ್ ಗಳು ಸಾಕಷ್ಟು ಬಿಡುಗಡೆಗೊಂಡಿದೆ.
ಯಮಹಾ (Yamaha) ಇದೀಗ ಸುಧಾರಿತ ವೈಶಿಷ್ಟ್ಯದೊಂದಿಗೆ ವಿಭಿನ್ನ ಲುಕ್ ನ ನೂತನ ಮಾದರಿಯನ್ನು ಹಣಕಾಸು ಯೋಜನೆಯೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ. ಈ ಬೈಕ್ ನಲ್ಲಿ ಶಕ್ತಿಯುತ ಎಂಜಿನ್ ಅನ್ನು ನೀಡಲಾಗಿದ್ದು ಗ್ರಾಹಕರು ತಮ್ಮ ಬಜೆಟ್ ಬೆಲೆಯಲ್ಲಿ ಕಡಿಮೆ Down Payment ನ ಮೂಲಕ ಯಮಹಾ ಈ ಮಾದರಿಯ ಬೈಕ್ ಅನ್ನು ಖರೀದಿಸಬಹುದು. Yamaha ನೀಡುತ್ತಿರುವ ಕ್ಯಾಶ್ ಬ್ಯಾಕ್ ಕೊಡುಗೆ ಹಾಗು ಹಣಕಾಸಿನ ವಿವರದ ತಿಳಿಯೋಣ.
Yamaha Bike ಖರೀದಿಗೆ ಭರ್ಜರಿ ಆಫರ್
ದೇಶದೆಲ್ಲೆಡೆ ಗಣೇಶ ಚತುರ್ದಶಿ ಹಬ್ಬ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಗಣೇಶನ ಹಬ್ಬದ ಖುಷಿಯಲ್ಲಿ ಇಡೀ ನಾಡಿನ ಜನತೆ ಇದ್ದಾರೆ. ಹಬ್ಬದ ಸಡಗರದ ಜೊತೆಗೆ ಇದೀಗ Yamaha ಕಂಪನಿ ಮಹಾರಾಷ್ಟ್ರದಲ್ಲಿ Yamaha Bike ಗಳ ಖರೀದಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಬೈಕ್ ಖರೀದಿಗೆ ಕಂಪನಿ ಕ್ಯಾಶ್ ಬ್ಯಾಕ್ ಅನ್ನು ನೀಡುತ್ತಿದೆ.
Yamaha 150cc FZ ಮತ್ತು RayZR 125cc Fi Offer
ಮಹಾರಾಷ್ಟ್ರದಲ್ಲಿ ಗಣೇಶನ ಹಬ್ಬದ ವಿಶೇಷಕ್ಕೆ Yamaha ಕಂಪನಿ Yamaha 150cc FZ ಮತ್ತು RayZR 125cc Fi ಬೈಕ್ ಗಳ ಖರೀದಿಗೆ ಬಂಪರ್ ಆಫರ್ ಅನ್ನು ನೀಡಿದೆ. ವಿಶೇಷ ಕ್ಯಾಶ್ ಬ್ಯಾಕ್ ಹಾಗೂ ಕೊಡುಗೆಗಳ ಜೊತೆಗೆ Septembar 30 ರೊಳಗೆ ನೀವು ಈ ಎರಡು ಮಾದರಿಯ ಬೈಕ್ ಗಳನ್ನೂ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಈ ಮಾದರಿಯಾ ಬೈಕ್ ಗಳ ಖರೀದಿಗೆ 3,000 ವರೆಗೆ ತ್ವರಿತ Cash Back ಕೂಡ ಲಭ್ಯವಿದೆ.
ಕೇವಲ 7999 ರೂ. ಗಳಲ್ಲಿ ಖರೀದಿಸಿ ಯಮಹಾ ಬೈಕ್
Yamaha 150cc FZ ಬೈಕ್ ಮಾರುಕಟ್ಟೆಯಲ್ಲಿ 1.15 ಲಕ್ಷ ಹಾಗೂ RayZR 125cc Fi ಬೈಕ್ ಗೆ 94330 ರೂ. ಗಳನ್ನೂ ಕಂಪನಿಯು ನಿಗದಿಪಡಿಸಿದೆ. ನೀವು ಸೆಪ್ಟೆಂಬರ್ ತಿಂಗಳಿನಲ್ಲಿ ಈ ಬೈಕ್ ಖರೀದಿಗೆ ಇಷ್ಟು ಹಣ ಪಾವತಿಸಿವ ಅಗತ್ಯ ಇಲ್ಲ.
ಕೇವಲ 7999 ರೂ. ಗಳ ಡೌನ್ ಪೇಮೆಂಟ್ ಮಾಡುವ ಮೂಲಕ ಈ ಬೈಕ್ ಅನ್ನು ಖರೀದಿಸಬಹುದು. ಬ್ಯಾಂಕುಗಳು ನಿಮಗೆ 7.99 ರ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ಇನ್ನು ಈ ಆಫರ್ ಕೆಲವೇ ದಿನಗಳು ಲಭ್ಯವಿರುವ ಕಾರಣ ಆದಷ್ಟು ಬೇಗ ಆಫರ್ ಅನ್ನು ಬಳಸಿಕೊಳ್ಳುವುದು ಉತ್ತಮ.