Yamaha GP: ಅಗ್ಗದ ಬೆಲೆಗೆ ಆಕರ್ಷಕ ಸ್ಪೋರ್ಟ್ಸ್ ಬೈಕ್ ಲಾಂಚ್ ಮಾಡಿದ ಯಮಹಾ, ಕಾಲೇಜು ಯುವಕರು ಫಿದಾ.

ಯಮಹಾ ಮಾಸ್ಟರ್ ಎನರ್ಜಿ ಬೈಕ್ ಮಾರುಕಟ್ಟೆಗೆ ಲಾಂಚ್, ಅಪಾರ ಮೆಚ್ಚುಗೆ.

Yamaha 2023 Monster Energy Moto GP: ಸದ್ಯ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಬೈಕ್ ಗಳ ಜೊತೆಗೆ ಹೊಸ ಹೊಸ ಲುಕ್ ನಲ್ಲಿ ಸಕಷ್ಟು ಕಂಪನಿಗಳು ಸ್ಕೂಟರ್ ಗಳನ್ನೂ ಪರಿಚಯ ಮಾಡುತ್ತಿವೆ. ಮಾರುಕಟ್ಟೆಯಲ್ಲಿ ಬೈಕ್ ಗಳಷ್ಟೇ ಸ್ಕೂಟರ್ ಗಳು ಕೂಡ ಬೇಡಿಕೆ ಪಡೆದುಕೊಂಡಿದೆ ಎನ್ನಬಹುದು.

ಸದ್ಯ ದೇಶದ ಜನಪ್ರಿಯ ವಾಹನ ತಯಾರಕ ಕಂಪನಿಯಾದ Yamaha ಇದೀಗ ತನ್ನ ಹೊಸ ಮಾದರಿಯ ಸ್ಕೂಟರ್ ಅನ್ನು ಗ್ರಾಹಕರಿಗಾಗಿ ಪರಿಚಯಿಸಿದೆ. ಇದೀಗ ಯಮಹಾದ ನೂತನ ಮಾದರಿಯ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

Yamaha 2023 Monster Energy MotoGP
Image Credit: Race

Yamaha 2023 Monster Energy Moto GP
ಯಮಹಾ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸದ್ಯ 2023 Monster Energy Moto GP ಆವೃತ್ತಿಯ ಮಾದರಿಗಳ ಅತ್ಯಾಕರ್ಷಕ ಶ್ರೇಣಿಯನ್ನು ಪರಿಚಯಿಸಿದೆ. ಈ ಮಾದರಿಗಳಲ್ಲಿ SuperSport YZF-R15M, Dark Warrior MT-15 V2.0, and Ray ZR 125 Fi ಹೈಬ್ರಿಡ್ ಸ್ಕೂಟರ್ ಸೇರಿಕೊಂಡಿದೆ. ಇನ್ನು September ನ 3 ನೇ ವಾರದಿಂದಲೇ ಭಾರತದ ಎಲ್ಲ ಪ್ರೀಮಿಯಂ ಬ್ಲೂ ಸ್ಕ್ವೇರ್ ಔಟ್ ಲೆಟ್ ಗಳಲ್ಲಿ ಲಭ್ಯವಿದೆ. ಇನ್ನು Maxi-ಸ್ಪೋರ್ಟ್ಸ್ ಸ್ಕೂಟರ್‌ಗಾಗಿ ವಿಶೇಷ MotoGP ಆವೃತ್ತಿ, AEROX 155 ಅನ್ನು ಸಹ ಶೀಘ್ರದಲ್ಲೇ ಪರಿಚಯಿಸಲಾಗುವುದು.

Monster Energy Moto GP ವಿವರ
YZF-R15M & MT-15 V2.0 ನ 2023 ಮಾನ್‌ ಸ್ಟರ್ ಎನರ್ಜಿ ಯಮಹಾ ಮೋಟೋಜಿಪಿ ಆವೃತ್ತಿಯು ಯಮಹಾ ಮೋಟೋಜಿಪಿ ಲೈವರಿಯನ್ನು ಟ್ಯಾಂಕ್ ಕವರ್‌ ಗಳು, ಫ್ಯೂಯಲ್ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ ಗಳ ಮೇಲೆ ಪ್ರದರ್ಶಿಸುತ್ತದೆ, ಅದರ ರೇಸಿಂಗ್ ಹಿನ್ನೆಲೆಯನ್ನು ವಿವರಿಸುತ್ತದೆ. ಆದರೆ AEROX 155 ಮತ್ತು Ray ZR ಮಾದರಿಗಳು ಒಟ್ಟಾರೆ ದೇಹದ ಮೇಲೆ ಯಮಹಾ MotoGP ಲಿವರಿಯನ್ನು ಪಡೆಯುತ್ತವೆ. ಮಾನ್ಸ್ಟರ್ ಎನರ್ಜಿ ಯಮಹಾ MotoGP ಆವೃತ್ತಿ ಮಾದರಿ ಶ್ರೇಣಿಯನ್ನು ಸೀಮಿತ ಸಂಖ್ಯೆಯಲ್ಲಿ ನೀಡಲಾಗುವುದು.

Monster Energy Moto GP price
Image Credit: Moto-Station

ಇನ್ನು 2023 MotoGP ಆವೃತ್ತಿ ಎಕ್ಸ್ ಶೋ ರೂಮ್ ಬೆಲೆ
*YZF-R15M ಮಾದರಿಯ ಎಕ್ಸ್ ಶೋ ರೂಮ್ ಬೆಲೆ 197,200 ರೂ. ಆಗಿದೆ.
*MT-15 V2.0 ಮಾದರಿಯ ಎಕ್ಸ್ ಶೋ ರೂಮ್ ಬೆಲೆ 172,700 ರೂ. ಆಗಿದೆ.
* Ray Jr 125 Fi Hybrid ಮಾದರಿಯ ಎಕ್ಸ್ ಶೋ ರೂಮ್ ಬೆಲೆ 92,330 ರೂ. ಆಗಿದೆ.

Join Nadunudi News WhatsApp Group

Join Nadunudi News WhatsApp Group