Yamaha Scooter: ಕಾಲೇಜು ಯುವತಿಯರಿಗಾಗಿ ಆಕರ್ಷಕ ಸ್ಕೂಟರ್ ಲಾಂಚ್ ಮಾಡಿದ ಯಮಹಾ, ಕಡಿಮೆ ಬೆಲೆ 50 Km ಮೈಲೇಜ್.

ಕಡಿಮೆ ಬೆಲೆಗೆ 50 Km ಮೈಲೇಜ್ ನೀಡುವ ಸ್ಕೂಟರ್, ಕಾಲೇಜು ಯುವತಿಯರಿಗಾಗಿ.

Yamaha Aerox 155 Scooter Price In India: ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ YAMAHA ಇದೀಗ ಹೊಸ ಮಾದರಿಯ Scooter ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಯಮಹಾದ ಈ ನೂತನ ಮಾದರಿ ಯುವತಿಯರಿಗೆ ಬಹಳ ಇಷ್ಟವಾಗಲಿದೆ.

ಕಾಲೇಜಿಗೆ ಹೋಗುವ ಯುವತಿಯರು ಹೊಸ ಸ್ಕೂಟರ್ ಖರೀದಿಸಲು ಯೋಜನೆ ಹೂಡಿದ್ದರೆ ಈ ನೂತನ ಸ್ಕೂಟರ್ ನಿಮಗೆ ಬೆಸ್ಟ್ ಆಯ್ಕೆ ಆಗಲಿದೆ. ಸದ್ಯ ಯಮಹಾದ ಹೊಸ ಸ್ಕೂಟರ್ ನ ಬೆಲೆ ಮತ್ತು ಫೀಚರ್ ನ ಬಗ್ಗೆ ಮಾಹಿತಿ ತಿಳಿಯೋಣ.

Yamaha Aerox 155 Scooter
Image Credit: Zigwheels

Yamaha Aerox 155 Scooter
ಸದ್ಯ ಯಮಹ ಭಾರತೀಯ ಮಾರುಕಟ್ಟೆಯಲ್ಲಿ Yamaha Aerox 155 Scooter ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ನೀವು ಈ ನೂತನ ಮಾದರಿಯನ್ನು Metallic Black, Racing Blue, Gray Vermilion and Silver ಬಣ್ಣಗಳ ಆಯ್ಕೆಯಲ್ಲಿ ಕಾಣಬಹುದಾಗಿದೆ.

ಈ ಸ್ಕೂಟರ್ ನಲ್ಲಿ ವಿಶೇಷವಾಗಿ ಡಿ ಕ್ಲಾಸ್ ಹೆಡ್ ಲೈಟ್ ಅನ್ನು ಅಳವಡಿಸಲಾಗಿದೆ. ಈ ಹೆಡ್ ಲೈಟ್ ನಿಮಗೆ ರಾತ್ರಿಯ ವೇಳೆ ಉತ್ತಮ ಚಾಲನೆಯ ಅನುಭವನ್ನು ನೀಡಲಿದೆ. ಇನ್ನು Yamaha Aerox 155 Scooter ನ ಮಾರುಕಟ್ಟೆಯ ಬೆಲೆ 1,48,300 ರೂ. ಆಗಿದೆ.

Yamaha Aerox 155 Scooter Price
Image Credit: Carbike360

ಕಡಿಮೆ ಬೆಲೆಗೆ 50 Km ಮೈಲೇಜ್ ನೀಡುವ ಸ್ಕೂಟರ್
ಇನ್ನು Yamaha Aerox ಸ್ಕೂಟರ್ ನಲ್ಲಿ ಲಿಕ್ವಿಡ್ ಕೂಲ್ಡ್ ತಂತ್ರಜ್ಞಾನದ ಆಧಾರದ ಮೇಲೆ 155 ಸಿಸಿ ಎಂಜಿನ್ ಅನ್ನು ಸ್ಥಾಪಿಸಿದೆ. ಇದು 4-ವಾಲ್ವ್, ನೀಲಿ ಕೋರ್ ಎಂಜಿನ್ ಮತ್ತು ವೇರಿಯಬಲ್ ವಾಲ್ವ್ ಆಕ್ಚುಯೇಶನ್ ನೊಂದಿಗೆ ಬರುತ್ತದೆ.

Join Nadunudi News WhatsApp Group

ಈ ಎಂಜಿನ್ 8,000rpm ನಲ್ಲಿ 14.7bhp ಗರಿಷ್ಠ ಶಕ್ತಿಯನ್ನು ಮತ್ತು 6,500rpm ನಲ್ಲಿ 13.9Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು OBD2 ಮತ್ತು E20 ಇಂಧನ ಅನುಸರಣೆಯೊಂದಿಗೆ ಬರುತ್ತದೆ. ಇನ್ನು ನೂತನ Yamaha Aerox ಸ್ಕೂಟರ್ ಪ್ರತಿ ಲೀಟರ್ ಗೆ 50 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

Yamaha Aerox 155 Scooter Price In India
Image Credit: Ondrive

Yamaha Aerox 155 Scooter ಫೀಚರ್
ಕಂಪನಿಯು ಸ್ಕೂಟರ್ ಸವಾರರ ಸುರಕ್ಷತೆಗಾಗಿ ಮುಂಭಾಗದಲ್ಲಿ 230 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಅನ್ನು ಅಳವಡಿಸಿದೆ. ಇನ್ನು Instrument cluster with Bluetooth connectivity, automatic start and stop system, multifunction key, side-stand engine cut-off function and single-channel ABS ನಂತಹ ವೈಶಿಷ್ಟ್ಯವನ್ನು ನೋಡಬಹುದಾಗಿದೆ.

Join Nadunudi News WhatsApp Group