Yamaha Latest: ಕಾಲೇಜು ಹುಡುಗಿಯರಿಗಾಗಿ ಬಂತು ಅಗ್ಗದ ಯಮಹಾ ಸ್ಕೂಟರ್, ಕೇವಲ 21 ಸಾವಿರ ಕೊಟ್ಟು ಮನೆಗೆ ತನ್ನಿ.

ಇದೀಗ OLX Yamaha Fascino ಹಳೆಯ ಮಾದರಿ ಸ್ಕೂಟರ್ ಖರೀದಿಗೆ ಭರ್ಜರಿ ಅವಕಾಶವನ್ನು ನೀಡಿದೆ.

Yamaha Fascino OLX Offer: ದೇಶಿಯ ಮಾರುಕಟ್ಟೆಯಲ್ಲಿ Yamaha ದ್ವಿಚಕರ ವಾಹನ ತಯಾರಿಕಾ ಕಂಪನಿಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ Yamaha ವಿವಿಧ ಮಾದರಿಯ ಸ್ಕೂಟರ್ ಗಳನ್ನೂ ಪರಿಚಯಿಸಿದೆ. ಮಾರುಕಟ್ಟೆಯಲ್ಲಿ Scooter ಗಳ ಮೇಲಿನ ಬೇಡಿಕೆ ವೇಗವಾಗಿ ಬೆಳೆಯುತ್ತಿದೆ. ಇನ್ನು ಯಮಹ ಕಂಪನಿಯ Yamaha Fascino ಸ್ಕೂಟರ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. 

ಸಾಮಾನ್ಯವಾಗಿ ಹೊಸ ಮಾಡೆಲ್ ವಾಹನಗಳ ಮೇಲಿನ ಬೇಡಿಕೆಯಷ್ಟೇ Second Hand ಮಾಡೆಲ್ ಗಳು ಬೇಡಿಕೆಯನ್ನು ಪಡೆದುಕೊಳ್ಳುತ್ತದೆ. ವಿವಿಧ Online Website ಗಳು ಹಳೆಯ ಮಾದರಿಯ Car ಗಳನ್ನೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತವೆ. ಇದೀಗ OLX Yamaha Fascino ಹಳೆಯ ಮಾದರಿ ಸ್ಕೂಟರ್ ಖರೀದಿಗೆ ಭರ್ಜರಿ ಅವಕಾಶವನ್ನು ನೀಡಿದೆ. ನೀವು OLX ನ ಮೂಲಕ Yamaha Fascino ಹಳೆಯ ಮಾದರಿಯನ್ನು ಅರ್ಧ ಬೆಲೆಗೆ ಖರೀದಿಸಬಹುದಾಗಿದೆ.

Yamaha Fascino OLX Offer
Image Credit: Bikewale

Yamaha Fascino Second Hand Offer
*Yamaha Fascino 2015 ರ ಮಾದರಿಯನ್ನು OLX ವೆಬ್ ಸೈಟ್ ನ ಮೂಲಕ ಕೇವಲ 21 ಸಾವಿರ ರೂ. ಗಳಲ್ಲಿ ಖರೀದಿಸಬಹುದು. 2015 ರ ಈ ಮಾದರಿ ಕೇವಲ 30000 ಕಿಲೋಮೀಟರ್ ಚಲಿಸಲ್ಪಟ್ಟಿದೆ.

*Yamaha Fascino 2016 ರ ಮಾದರಿಯನ್ನು OLX ವೆಬ್ ಸೈಟ್ ನ ಮೂಲಕ ಕೇವಲ 25 ಸಾವಿರ ರೂ. ಗಳಲ್ಲಿ ಖರೀದಿಸಬಹುದು. 2016 ರ ಈ ಮಾದರಿ ಕೇವಲ 5000 ಕಿಲೋಮೀಟರ್ ಚಲಿಸಲ್ಪಟ್ಟಿದೆ.

*Yamaha Fascino 2016 ರ ಮಾದರಿಯನ್ನು OLX ವೆಬ್ ಸೈಟ್ ನ ಮೂಲಕ ಕೇವಲ 29999 ರೂ. ಗಳಲ್ಲಿ ಖರೀದಿಸಬಹುದು. 2016 ರ ಈ ಮಾದರಿ ಕೇವಲ 32000 ಕಿಲೋಮೀಟರ್ ಚಲಿಸಲ್ಪಟ್ಟಿದೆ.

Join Nadunudi News WhatsApp Group

Yamaha Fascino Second Hand Offer
Image Credit: Bikewale

*Yamaha Fascino 2015 ರ ಮಾದರಿಯನ್ನು OLX ವೆಬ್ ಸೈಟ್ ನ ಮೂಲಕ ಕೇವಲ 27 ಸಾವಿರ ರೂ. ಗಳಲ್ಲಿ ಖರೀದಿಸಬಹುದು. 2015 ರ ಈ ಮಾದರಿ ಕೇವಲ 37000 ಕಿಲೋಮೀಟರ್ ಚಲಿಸಲ್ಪಟ್ಟಿದೆ.

*Yamaha Fascino 2018 ರ ಮಾದರಿಯನ್ನು OLX ವೆಬ್ ಸೈಟ್ ನ ಮೂಲಕ ಕೇವಲ 30 ಸಾವಿರ ರೂ. ಗಳಲ್ಲಿ ಖರೀದಿಸಬಹುದು. 2018 ರ ಈ ಮಾದರಿ ಕೇವಲ 25000 ಕಿಲೋಮೀಟರ್ ಚಲಿಸಲ್ಪಟ್ಟಿದೆ.

Join Nadunudi News WhatsApp Group