Yamaha Fascino: 30 ಸಾವಿರಕ್ಕೆ ಮನೆಗೆ ತನ್ನಿ 50 Km ಮೈಲೇಜ್ ಕೊಡುವ ಈ ಸ್ಕೂಟರ್, ಬಂಪರ್ ಆಫರ್

30 ಸಾವಿರಕ್ಕೆ ಮನೆಗೆ ತನ್ನಿ 50 Km ಮೈಲೇಜ್ ಕೊಡುವ ಈ ಸ್ಕೂಟರ್

Yamaha Fascino  Second hand Model: ದೇಶಿಯ ಮಾರುಕಟ್ಟೆಯಲ್ಲಿ Yamaha ದ್ವಿಚಕ್ರ ವಾಹನ ತಯಾರಿಕ ಕಂಪನಿಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ Yamaha ವಿವಿಧ ಮಾದರಿಯ ಸ್ಕೂಟರ್ ಗಳನ್ನೂ ಪರಿಚಯಿಸಿದೆ. ಮಾರುಕಟ್ಟೆಯಲ್ಲಿ Scooter ಗಳ ಮೇಲಿನ ಬೇಡಿಕೆ ವೇಗವಾಗಿ ಬೆಳೆಯುತ್ತಿದೆ. ಇನ್ನು ಯಮಹ ಕಂಪನಿಯ Yamaha Fascino ಸ್ಕೂಟರ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. 

ಸಾಮಾನ್ಯವಾಗಿ ಹೊಸ ಮಾಡೆಲ್ ವಾಹನಗಳ ಮೇಲಿನ ಬೇಡಿಕೆಯಷ್ಟೇ Second Hand ಮಾಡೆಲ್ ಗಳು ಬೇಡಿಕೆಯನ್ನು ಪಡೆದುಕೊಳ್ಳುತ್ತದೆ. ವಿವಿಧ Online Website ಗಳು ಹಳೆಯ ಮಾದರಿಯ ಸ್ಕೂಟರ್ ಗಳನ್ನೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತವೆ. ಇದೀಗ OLX Yamaha Fascino ಹಳೆಯ ಮಾದರಿ ಸ್ಕೂಟರ್ ಖರೀದಿಗೆ ಭರ್ಜರಿ ಅವಕಾಶವನ್ನು ನೀಡಿದೆ.

Yamaha Fascino Price In India
Image Credit: Autocarindia

ಮಹಿಳೆಯರಿಗೆ ಸ್ಕೂಟರ್ ಖರೀದಿಸಲು ಬಂಪರ್ ಆಫರ್
Yamaha Fascino ಸ್ಕೂಟರ್ ನಲ್ಲಿ ಏರ್ ಕೂಲ್ಡ್ ತಂತ್ರಜ್ಞಾನ ಆಧಾರಿತ 125ಸಿಸಿ ಎಂಜಿನ್ ಹೊಂದಿದೆ. ಇದು 8.2Ps ಪವರ್ ಮತ್ತು 10.3Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್ ಸ್ವಯಂಚಾಲಿತ ಪ್ರಸರಣದೊಂದಿಗೆ ಬರುತ್ತದೆ ಮತ್ತು ನೀವು ಪ್ರತಿ ಲೀಟರ್‌ ಗೆ 68.75 ಕಿಲೋಮೀಟರ್ ಮೈಲೇಜ್ ಪಡೆಯುತ್ತೀರಿ.

ಈ ಸ್ಕೂಟರ್ ನಲ್ಲಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಸಂಯೋಜನೆಯನ್ನು ಹೊಂದಿದೆ. ಯಮಹಾ ಫ್ಯಾಸಿನೊ ಸ್ಕೂಟರ್ ಅನ್ನು 79,900 ರಿಂದ 93,130 ರೂ.ಗೆ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ನೀವು ಈ ಸ್ಕೂಟರ್ ಅನ್ನು ಖರೀದಿಸಲು ಬಯಸಿದರೆ ಕಡಿಮೆ ಬಜೆಟ್‌ ನಿಂದ ಖರೀದಿಸಲು ಅವಕಾಶವಿದೆ. ನೀವು OLX ನ ಮೂಲಕ Yamaha Fascino ಹಳೆಯ ಮಾದರಿಯನ್ನು ಅರ್ಧ ಬೆಲೆಗೆ ಖರೀದಿಸಬಹುದಾಗಿದೆ.

30 ಸಾವಿರಕ್ಕೆ ಮನೆಗೆ ತನ್ನಿ 50 Km ಮೈಲೇಜ್ ಕೊಡುವ ಈ ಸ್ಕೂಟರ್
•2014 ರ ಯಮಹಾ ಫ್ಯಾಸಿನೊ ಸ್ಕೂಟರ್ ಅನ್ನು Olx ವೆಬ್‌ ಸೈಟ್‌ ನಲ್ಲಿ ಪಟ್ಟಿ ಮಾಡಲಾಗಿದೆ. ಈ ಸ್ಕೂಟರ್ ಸುಸ್ಥಿತಿಯಲ್ಲಿದ್ದು, ಇಲ್ಲಿಯವರೆಗೆ 14,086 ಕಿಲೋಮೀಟರ್ ಓಡಿಸಲಾಗಿದೆ. ಈ ಸ್ಕೂಟರ್‌ ನ ಬೆಲೆ 24,500 ರೂ. ಆಗಿದೆ.

Join Nadunudi News WhatsApp Group

•2017 ರ ಯಮಹಾ ಫ್ಯಾಸಿನೊ ಸ್ಕೂಟರ್ ಅನ್ನು Olx ವೆಬ್‌ ಸೈಟ್‌ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸ್ಕೂಟರ್ ಅನ್ನು 14,050 ಕಿಲೋಮೀಟರ್ ಓಡಿಸಲಾಗಿದೆ. ನಿಮಗೆ ಈ ಸ್ಕೂಟರ್ 27,500 ರೂ.ಗೆ ಲಭ್ಯವಾಗಲಿದೆ.

Yamaha Fascino  Second hand Model
Image Credit: Motorbeam

Join Nadunudi News WhatsApp Group