Yamaha R15: ಕೇವಲ 30 ಸಾವಿರ ರೂಪಾಯಿಗೆ ಮನೆಗೆ ತನ್ನಿ ಯುವಕರ ನೆಚ್ಚಿನ R15 ಬೈಕ್, ಬಂಪರ್ ಆಫರ್.

ಯಮಹಾ R15 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಸಿಗಲಿದೆ.

Yamaha R15 Discount Offer: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬೈಕ್ ಗಳು ಲಗ್ಗೆ ಇಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆ ಗೊಳ್ಳುತ್ತಿದೆ. ಇತ್ತೀಚೆಗಂತೂ ಸ್ಪೋರ್ಟ್ಸ್ ಬೈಕ್ ಗಳು ಬೈಕ್ ಪ್ರಿಯರನ್ನು ಸೆಳೆಯುತ್ತಿದೆ.

ಕೆಲವು ಪ್ರತಿಷ್ಠಿತ ಕಂಪನಿಗಳು ತಮ್ಮ ಹೊಸ ಹೊಸ ಸ್ಪೋರ್ಟ್ಸ್ ಬೈಕ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದೀಗ ಯಮಹಾ R15 ಬೈಕ್ (Yamaha R15) ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಸಿಗಲಿದೆ. ಈ ಯಮಹಾ R15 ಬೈಕ್ ನ ವಿಶೇಷತೆಯ ಬಗ್ಗೆ ಮಾಹಿತಿ ತಿಳಿಯೋಣ.

Yamaha R15 offer
Image Source: Autocar india

ಯಮಹಾ R15 ಬೈಕ್
ಯಮಹಾ ಕಂಪನಿಯು ಇದೀಗ ಆಕರ್ಷಕ ಸ್ಪ್ರೋಟ್ಸ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಯಮಹಾ R15 ಬೈಕ್ ನ ಆರಂಭಿಕ ಬೆಲೆ 1 .81 ಲಕ್ಷ ರೂ. ಆಗಿದೆ. ಇನ್ನು ಇದರ ಬೆಲೆ ಹೆಚ್ಚು ಎನಿಸಿದರೆ ನೀವು ಆನ್ಲೈನ್ ನಲ್ಲಿ ಹಳೆಯ ದ್ವಿಚಕ್ರ ವಾಹನಗಳ ಖರೀದಿ ಮತ್ತು ಮಾರಾಟದ ಆನ್ಲೈನ್ ವೆಬ್ ಸೈಟ್ ನಿಂದ ಹಳೆಯ ಮಾದರಿಯ ವಾಹನವನ್ನು ಖರೀದಿಸಬಹುದು.

ಓಎಲ್ ಎಕ್ಸ್ ವೆಬ್ ಸೈಟ್ ನಲ್ಲಿ ಹಳೆಯ ಮಾದರಿಯ ಯಮಹಾ R15 ಬೈಕ್ ಅನ್ನು ಖರೀದಿಸಬಹುದಾಗಿದೆ.

Yamaha R15 offer
Image Source: Zigwheels

ಅತಿ ಕಡಿಮೆ ಬೆಲೆಯಲ್ಲಿ ಹಳೆಯ ಮಾದರಿಯ ಯಮಹಾ R15 ಬೈಕ್ ಲಭ್ಯ
https://www.bikes4sale.in/ ವೆಬ್ ಸೈಟ್ ನ ಮೂಲಕ ಕಡಿಮೆ ಬೆಲೆಯಲ್ಲಿ ಯಮಹಾ R15 ಬೈಕ್ ನ ಹಳೆಯ ಮಾದರಿಯ ಬೈಕ್ ಅನ್ನು ಖರೀದಿಸಬಹುದು. 2014 ಮಾಡೆಲ್ ಯಮಹಾ R15 ಬೈಕ್ ಅನ್ನು ದೆಹಲಿ ನಂಬರ್ ನಲ್ಲಿ ನೋಂದಾಯಿಸಲಾಗಿದೆ.

Join Nadunudi News WhatsApp Group

ಆನ್ಲೈನ್ ನಲ್ಲಿ ಈ ಬೈಕ್ ಅನ್ನು ರೂ. 30,000 ಕ್ಕೆ ಖರೀದಿಸಬಹುದಾಗಿದೆ. 2015 ಮಾಡೆಲ್ ಯಮಹಾ R15 ಬೈಕ್ ಅನ್ನು ಆನ್ಲೈನ್ ನಲ್ಲಿ ರೂ. 50,000 ಕ್ಕೆ ಖರೀದಿಸಬಹುದಾಗಿದೆ. 2016 ಮಾಡೆಲ್ ಯಮಹಾ R15 ಬೈಕ್ ಅನ್ನು ಆನ್ಲೈನ್ ನಲ್ಲಿ ರೂ. 57,000 ಕ್ಕೆ ಖರೀದಿಸಬಹುದಾಗಿದೆ.

Yamaha R15 offer
Image Source: Autocar india

Join Nadunudi News WhatsApp Group