Yamaha XSR: 45 Km ಮೈಲೇಜ್ ಮತ್ತು 130 ಕಿಲೋ ಮೀಟರ್ ಸ್ಪೀಡ್, ಯಮಹಾ ಈ ಬೈಕ್ ಹೆಚ್ಚಾಗಿದೆ ಬೇಡಿಕೆ.
ಕೇವಲ 15,000 ಕ್ಕೆ ಖರೀದಿಸಿ Yamaha XSR 115 ಬೈಕ್, ಬೈಕ್ ಮೇಲೆ ಬಂಪರ್ ಆಫರ್ ಘೋಷಣೆ.
Yamaha XSR Bike: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆಗೊಳ್ಳುತ್ತಿವೆ. ಹೊಸ ಮಾದರಿಯ ಬೈಕ್ ಗಳು ಹೆಚ್ಚಾಗಿ ಯುವಕರನ್ನು ಆಕರ್ಷಿಸುತ್ತದೆ. ಅನೇಕ ಕಂಪನಿಗಳು ಯುವಕರ ನೆಚ್ಚಿನ ಬೈಕ್ ಗಳನ್ನೂ ಬಜೆಟ್ ಬೆಲೆಗೆ ಬಿಡುಗಡೆ ಮಾಡುತ್ತಿವೆ.
ಈಗಾಗಲೇ ಹೀರೋ, ಟಿವಿಎಸ್, ರಾಯಲ್ ಏನ್ ಫೀಲ್ಡ್, ಪಲ್ಸರ್ ಸೇರಿದಂತೆ ಇನ್ನಿತರ ಪ್ರತಿಷ್ಠಿತ ಬೈಕ್ ತಯಾರಕ ಕಂಪನಿಗೂ ವಿವಿಧ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಯಮಹ (Yamaha) ಕಂಪನಿಯ ಬೈಕ್ ಗಳು ಹೆಚ್ಚಿನ ಸೇಲ್ ಕಾಣುತ್ತಿದೆ.
ಕಂಪನಿಯು ಹೊಸ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಾ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ. ಯಮಹ ಬೈಕ್ ಗಳು ಹೆಚ್ಚಿನ ಮೈಲೇಜ್ ನ್ ಜೊತೆಗೆ ಗ್ರಾಹಕರಿಗೆ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಕಂಪನಿಯು ಈಗಾಗಲೇ ವಿವಿಧ ಮಾದರಿಯ ಹೊಸ ವಿನ್ಯಾಸದ ಬೈಕ್ ಗಳನ್ನೂ ಬಿಡುಗಡೆ ಮಾಡಿದೆ.
ಯಮಹ XSR 155 ಬೈಕ್ (Yamaha XSR Bike)
ಯಮಹ ಕಂಪನಿಯು ಇದೀಗ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಯಮಹ XSR 155 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ನೂತನ ಯಮಹ XSR 155 ಬೈಕ್ ಇನ್ನಿತರ ಬೈಕ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ. ಅನೇಕ ರೀತಿಯ ನವೀಕರಿಸಿದ ವೈಶಿಷ್ಟ್ಯಗಳನ್ನು ಈ ನೂತನ ಬೈಕ್ ನಲ್ಲಿ ಅಳವಡಿಸಲಾಗಿದೆ. ಪ್ರಸ್ತುತ ಥೈಲ್ಯಾಂಡ್ ನಲ್ಲಿ ಈ ಯಮಹ XSR 155 ಬೈಕ್ ಪ್ರದರ್ಶಿಸಲಾಗಿದ್ದು ಹೆಚ್ಚಿನ ಮಾರಾಟ ಕಂಡುಬಂದಿದೆ.
ಯಮಹ XSR 155 ಬೈಕ್ ವಿಶೇಷತೆ
ಕ್ರೋಮ್ ಮಾದರಿಯ ವಿನ್ಯಾಸದೊಂದಿಗೆ ಟ್ಯೂಬ್ ಲೆಸ್ ಟೈರ್‌ಗಳು, ಮೋನೋಶಾಕ್ ಸಸ್ಪೆನ್ಷನ್, ವಾಹನ ಸವಾರರಿಗೆ ಹೆಚ್ಚಿನ ಆರಾಮದಾಯಕ ಸೀಟುಗಳು, ಸವಾರರ ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು, ಡಿಜಿಟಲ್ ಮೀಟರ್, ಇಂಧನ ಮೀಟರ್, ಗೇರ್ ಸೂಚಕ ಮತ್ತು ಟ್ರಿಪ್ ಇಂಡಿಕೇಟರ್ ಸೇರಿದಂತೆ ಇನ್ನಿತರ ನೂತನ ಹತ್ತು ಹಲವು ಫೀಚರ್ ಗಳನ್ನೂ ಅಳವಡಿಸಲಾಗಿದೆ.
ಭರ್ಜರಿ 45 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಬೈಕ್
ಯಮಹ XSR 155 ಬೈಕ್ 155 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದ್ದು, 1000 rpm ನಲ್ಲಿ 19 PS ಪವರ್ ಮತ್ತು 8500 rpm ನಲ್ಲಿ 14 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಪ್ರತಿ ಲೀಟರ್ ಗೆ 40 ರಿಂದ 45 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಬೈಕ್ 135 ಗರಿಷ್ಟ ವೇಗದಲ್ಲಿ ಚಲಿಸಲಿದೆ.
ಕೇವಲ 15,000 ದಲ್ಲಿ ಖರೀದಿಸಬಹುದಾದ ಬೈಕ್
ಮಸ್ಕ್ಯುಲರ್ ಇಂಧನ ಟ್ಯಾಂಕ್, ರೌಂಡ್ ಲ್ಯಾಂಪ್‌ಗಳು, ಎಲ್ಇ ಡಿ ಸ್ಪ್ಲಿಟ್ ಹೆಡ್ ಲ್ಯಾಂಪ್‌ಗಳು ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಯ್ಕೆ ನೀಡಲಾಗಿದೆ. ಇನ್ನು ಯಮಹ XSR 155 ಬೈಕ್ ನ ಬೆಲೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ 1 40 ಲಕ್ಷಕ್ಕೆ ನಿಗದಿಪಡಿಸಲಾಗಿದೆ.
ಇನ್ನು ಕೇವಲ 15,000 ಡೌನ್ ಪೇಮೆಂಟ್ ನ ಮೂಲಕ ಈ ಬೈಕ್ ಅನ್ನು ಖರೀದಿಸಬಹುದಾಗಿದೆ. ಹಾಗು EMI ನ ಆಯ್ಕೆಯಲ್ಲಿ ಮಾಸಿಕ 2800 ಪಾವತಿಸುವ ಮೂಲಕ ಈ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಬೈಕ್ ಐದು ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.