Radhika Pandit Valentines Day Wish: ಪ್ರೇಮಿಗಳ ದಿನದಂದು ಯಶ್ ಗೆ ಪ್ರೀತಿಯ ವಿಶ್ ಮಾಡಿದ ರಾಧಿಕಾ ಪಂಡಿತ್.

Radhika Pandit Valentine’s Day Wish To Yash: ಕನ್ನಡ ಚಿತ್ರರಂಗದ ಖ್ಯಾತ ನಟ ಯಶ್ (Yash) ಮತ್ತು ನಟಿ ರಾಧಿಕಾ ಪಂಡಿತ್ (Radhika Pandit)ಸಾಕಷ್ಟು ವರ್ಷಗಳು ಪ್ರೀತಿಸಿ ಮದುವೆಯಾಗಿದ್ದಾರೆ. ಅಲ್ಲದೆ ಈ ಜೋಡಿ ಹಲವು ದಂಪತಿಗಳಿಗೆ ಮಾದರಿ ಜೋಡಿಯಾಗಿದ್ದಾರೆ.

ಪರಸ್ಪರ ಪ್ರೀತಿಸಿ ಮದುವೆಯಾದ ಯಶ್ ಹಾಗು ರಾಧಿಕಾ ಪಂಡಿತ್ ಮದುವೆಯ ನಂತರ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ.

Radhika Pandit wishes love to Yash on Valentine's Day.
Image Credit: instagram

ಇದೀಗ ನಟಿ ರಾಧಿಕಾ ಪಂಡಿತ್ ಯಶ್ ಗೆ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ್ದಾರೆ. ಯಶ್ ರಾಧಿಕಾ ಫೋಟೋವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಕನ್ನಡ ಚಿತ್ರರಂಗಲ್ಲಿಯೂ ಸಹ ಯಶ್ ಮತ್ತು ರಾಧಿಕಾ ಅವರಿಗೆ ಅಧಿಕ ಫ್ಯಾನ್ಸ್ ಇದ್ದಾರೆ.

ಯಶ್ ಅವರಿಗೆ ಪ್ರೇಮಿಗಳ ದಿನದ ವಿಶ್ ಮಾಡಿದ ರಾಧಿಕಾ ಪಂಡಿತ್
ನಟಿ ರಾಧಿಕಾ ಪಂಡಿತ್ ರಾಧಿಕಾ ಪಂಡಿತ್ ಪತಿ ಯಶ್‍ಗೆ ಪ್ರೀತಿಯಿಂದ ಪ್ರೇಮಿಗಳ ದಿನದ ವಿಶ್ ಮಾಡಿದ್ದಾರೆ. ಪ್ರೀತಿಗೆ ಜೋರಾದ ಪ್ರತಿಧ್ವನಿ ಇದೆ ಎಂದು ಇಬ್ಬರ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.

 

View this post on Instagram

 

A post shared by Radhika Pandit (@iamradhikapandit)

Join Nadunudi News WhatsApp Group

ಯಶ್ ರಾಧಿಕಾ ಜೋಡಿ
ರಾಧಿಕಾ ಪಂಡಿತ್ ಹಾಗು ಯಶ್ ಫೋಟೋ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಇಬ್ಬರದ್ದು ಮುದ್ದಾದ ಜೋಡಿ, ಸೂಪರ್, ನೂರು ಕಾಲ ಹೀಗೆ ಜೊತೆಯಾಗಿ ಇರಿ ಎಂದು ಕಮೆಂಟ್ ಮಾಡಿದ್ದಾರೆ.

Yash and Radhika Pandit celebrated Valentine's Day
Image Credit: instagram

ಯಶ್ ರಾಧಿಕಾ ದಾಂಪತ್ಯ ಜೀವನ
ನಂದಗೋಕುಲ ಧಾರಾವಾಹಿ ವೇಳೆ ಇಬ್ಬರ ನಡುವೆ ಪರಿಚಯವಾಗಿ ಸಿನಿಮಾ ಶೂಟಿಂಗ್ ವೇಳೆ ಸ್ನೇಹವಾಗಿ ಪ್ರೀತಿಯಾಗಿತ್ತು. ಹಲವು ವರ್ಷಗಳ ಪ್ರೀತಿಯ ನಂತರ 2016 ರಂದು ಡಿಸೆಂಬರ್ 9 ರಂದು ಮದುವೆಯಾದರು.

Radhika Pandit specially wished for Valentine's Day
Image Credit: instagram

ಮದುವೆ ಆದ ನಂತರ ಇಬ್ಬರು ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಸುಂದರವಾದ ಜೀವನ ಸಾಗಿಸತ್ತಿದ್ದಾರೆ. ಸದ್ಯ ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

Join Nadunudi News WhatsApp Group