ತುಂಬಾ ಪ್ರೀತಿ ಮಾಡಿ ಮದುವೆಯನ್ನ ಮಾಡಿಕೊಂಡಿದ್ದ ಈ ಯುವತಿಗೆ ಈತ ಮಾಡಿದ್ದೇನು ಗೊತ್ತಾ, ಇದೇನಾ ಪ್ರೀತಿ.

ಇದು ಕಲಿಯುಗ ಅನ್ನುವುದು ಪದೇ ಪದೇ ಸಾಭೀತು ಆಗುತ್ತಿದೆ ಎಂದು ಹೇಳಬಹುದು. ಈ ಭೂಮಿಯ ಮೇಲೆ ನಡೆಯುತ್ತಿರುವ ಕೆಲವು ಘಟನೆಗಳನ್ನ ನೋಡಿದರೆ ಮನುಕುಲ ಎಷ್ಟು ಹಾಳಾಗಿ ಹೋಗಿದೆ ಅನ್ನುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಇನ್ನು ಈಗಿನ ಕಾಲದ ಯುವಕ ಯುವತಿಯರು ಹೆಚ್ಚಾಗಿ ಪ್ರೀತಿ ಮಾಡಿ ಮದುವೆಯನ್ನ ಮಾಡಿಕೊಳ್ಳುತ್ತಾರೆ ಎಂದು ಹೇಳಬಹುದು. ಹಿಂದಿನ ಕಾಲದಲ್ಲಿ ಹೆತ್ತವರು ಮಗಳಿಗೆ ಅಥವಾ ಮಗನಿಗೆ ಒಳ್ಳೆಯ ಸಂಬಂಧವನ್ನ ಹುಡುಕಿ ಮದುವೆಯನ್ನ ಮಾಡುತ್ತಿದ್ದರು, ಆದರೆ ಈಗ ಕಾಲ ಬದಲಾಗಿದೆ ಎಂದು ಹೇಳಬಹುದು.

ಹೌದು ಈಗಿನ ಕಾಲದ ಯುವಕ ಯುವತಿಯರು ತಮಗೆ ಇಷ್ಟವಾದರವನ್ನ ಹುಡುಕಿಕೊಂಡು ಮನೆಯವರನ್ನ ವಿರೋಧದ ನಡುವೆ ಮದುವೆಯನ್ನ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಮೊಬೈಲ್ ಎಲ್ಲರ ಬಳಿ ಇರುತ್ತದೆ ಎಂದು ಹೇಳಬಹುದು, ಮೊಬೈಲ್ ಇಲ್ಲದ ಮನುಷ್ಯನನ್ನ ಹುಡುಕುವುದು ಬಹಳ ಕಷ್ಟ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಈಗ ವಿಷಯಕ್ಕೆ ಬರುವುದಾದರೆ, ನಾವು ಹೇಳುತ್ತಿರುವ ಈ ಯುವಕ ಮತ್ತು ಯುವತಿ ಪ್ರೀತಿ ಮಾಡಿ ಮದುವೆಯನ್ನ ಮಾಡಿಕೊಂಡಿದ್ದು ಈಗ ಈ ಯುವಕ ಇಂತಹ ಕೆಲಸವನ್ನ ಮಾಡಿದ್ದಾರೆ ಎಂದು ತಿಳಿದರೆ ನೀವು ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಹಾಗಾದರೆ ಈ ಯುವಕ ಮಾಡಿದ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Youtuber Jithendra

ಸ್ನೇಹಿತರೆ ನಾವು ಹೇಳುತ್ತಿರುವ ಈ ಯುವಕ ಮತ್ತು ಯುವತಿಯ ಹೆಸರು ಜಿತೇಂದ್ರ ಮತ್ತು ಕೋಮಲ್ ಅಗರ್ವಾಲ್. ಮುಂಬೈ ನಿವಾಸಿಗಳ ಇವರು ಕೆಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಪ್ರೀತಿ ಮಾಡಿ ಮದುವೆಯನ್ನ ಮಾಡಿಕೊಂಡಿದ್ದ ಈ ಜಿತೇಂದ್ರ ಯೂಟ್ಯೂಬರ್ ಆಗಿದ್ದು ಒಳ್ಳೆಯ ಸಂಪಾಧನೆ ಕೂಡ ಮಾಡುತ್ತಿದ್ದ ಎಂದು ಹೇಳಬಹುದು. ಇನ್ನು ಕೆಲವು ದಿನಗಳ ಹಿಂದೆ ಈತನ ಬುದ್ದಿಗೆ ಏನು ಮಂಕು ಬಡಿದಿತ್ತೋ ಗೊತ್ತಿಲ್ಲ, ಬಹಳ ಪ್ರೀತಿ ಮಾಡಿ ಮದುವೆಯನ್ನ ಮಾಡಿಕೊಂಡಿದ್ದ ತನ್ನ ಪತ್ನಿಯ ಜೀವವನ್ನ ತೆಗೆದಿದ್ದಾರೆ ಈ ಜಿತೇಂದ್ರ.

ಪೊಲೀಸರು ಮೊದಲಿಗೆ ಇದೊಂದು ಆಕಸ್ಮಿಕ ಸಾವು ದಾಖಲು ಮಾಡಿಕೊಂಡಿದ್ದರು, ಆದರೆ ಈಗ ಯುವತಿಯ ತಾಯಿ ಮತ್ತು ಸಹೋದರಿಯ ದೂರಿನ ಮೇಲೆ ಪೊಲೀಸರು ಜಿತೇಂದ್ರನನ್ನ ಬಂಧಿಸಿದ್ದಾರೆ. ಚಿಕ್ಕ ಕಾರಣಕ್ಕೆ ಜಿತೇಂದ್ರ ಆಕೆಗೆ ಬಹಳ ಹಿಂಸೆ ಕೊಡುತ್ತಿದ್ದ ಮತ್ತು ಆಕೆಗೆ ಹೊಡೆಯುತ್ತಿದ್ದ, ಯಾವುದೋ ಕಾರಣಕ್ಕೂ ಜಿತೇಂದ್ರ ತನ್ನ ಮಗಳಿಗೆ ಹೊಡೆದು ಪ್ರಾಣ ತೆಗೆದಿದ್ದಾನೆ ಎಂದು ಕೋಮಲ್ ತಾಯಿ ಮತ್ತು ಸಹೋದರಿ ದೂರು ನೀಡಿದ್ದಾರೆ. ಸದ್ಯ ಕೋಮಲ್ ನನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿ ಬಂದಮೇಲೆ ನಿಜವಾದ ವಿಷಯ ಬೆಳಕಿಗೆ ಬರಲಿದೆ ಎಂದು ಹೇಳಬಹುದು. ಸ್ನೇಹಿತರೆ ಈ ಯುವಕ ಯುವತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Youtuber Jithendra

Join Nadunudi News WhatsApp Group