Credit Card Charges: ಈ 7 ಕ್ರೆಡಿಟ್ ಕಾರ್ಡ್ ಮೇಲೆ ಯಾವುದೇ ವಾರ್ಷಿಕ ಶುಲ್ಕ ಇಲ್ಲ, ಪ್ರತಿ 1 ರೂ ಖರ್ಚಿನ ಮೇಲೆ ಕ್ಯಾಶ್ ಬ್ಯಾಕ್.

ಈ 7 ಕ್ರೆಡಿಟ್ ಕಾರ್ಡ್ ಮೇಲೆ ಯಾವುದೇ ವಾರ್ಷಿಕ ಶುಲ್ಕ ಇರುವುದಿಲ್ಲ.

Zero Rs Annual Charges Credit Card: ದೇಶದಲ್ಲಿ Credit Card ಬಳಸುವವರ ಸಂಖ್ಯೆ ಹೆಚ್ಚಿದೆ ಎನ್ನಬಹುದು. ದೇಶದ ವಿವಿಧ ಜನಪ್ರಿಯಾ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ Credit Card ಸೌಲಭ್ಯವನ್ನು ನೀಡುತ್ತದೆ. ಗ್ರಾಹಕರು ಕ್ರೆಡಿಟ್ ಕಾರ್ಡ್ ನ ಮೂಲಕ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದಾಗಿದೆ.

ನಿಮಗೆ ಗೊತ್ತೇ..? ಯಾವುದೇ ವಾರ್ಷಿಕ ಶುಲ್ಕವಿಲ್ಲದೆ ಕೆಲವು ಕ್ರೆಡಿಟ್ ಕಾರ್ಡ್ ಅನ್ನು ಬಳಸಬವುದು ಎನ್ನುವ ವಿಚಾರ. ಈ 7 ಕ್ರೆಡಿಟ್ ಕಾರ್ಡ್ ಗಳು ನಿಮಗೆ ಯಾವುದೇ ಸೇರ್ಪಡೆ ಅಥವಾ ವಾರ್ಷಿಕ ಶುಲ್ಕಗಳಿಲ್ಲದೆ ಜೀವಮಾನದ ಉಚಿತ ಕ್ರೆಡಿಟ್ ಕಾರ್ಡ್‌ ಸೌಲಭ್ಯವನ್ನು ನೀಡುತ್ತದೆ.

Amazon Pay ICICI Bank Credit Card
Image Credit: Littlepixi

ಈ 7 ಕ್ರೆಡಿಟ್ ಕಾರ್ಡ್ ಮೇಲೆ ಯಾವುದೇ ವಾರ್ಷಿಕ ಶುಲ್ಕ ಇಲ್ಲ
*Amazon Pay ICICI Bank Credit Card
•Amazon ಖರೀದಿಗಳಲ್ಲಿ ಪ್ರೈಮ್ ಸದಸ್ಯರಿಗೆ 5% ಮತ್ತು ಪ್ರೈಮ್ ಸದಸ್ಯರಲ್ಲದವರಿಗೆ 3% ವರೆಗೆ ಅನಿಯಮಿತ ರಿವಾರ್ಡ್ ಪಾಯಿಂಟ್‌ ಗಳನ್ನು ಗಳಿಸಬಹುದು.

•Amazon ರೀಚಾರ್ಜ್‌ ಗಳು ಮತ್ತು ಬಿಲ್ ಪಾವತಿಗಳಲ್ಲಿ 2% ಮತ್ತು ಇತರ ವಹಿವಾಟುಗಳಲ್ಲಿ 1% ಗಳಿಸಬಹುದು

•ಇಂಧನ, EMI ವಹಿವಾಟುಗಳು ಮತ್ತು ಚಿನ್ನದ ಖರೀದಿಗಳ ಮೇಲೆ ಯಾವುದೇ ರಿವಾರ್ಡ್ ಪಾಯಿಂಟ್‌ ಗಳಿಲ್ಲ.

Join Nadunudi News WhatsApp Group

*Shoppers Stop HDFC Bank Credit Card
•ಶಾಪರ್ಸ್ ಸ್ಟಾಪ್ ಖಾಸಗಿ ಲೇಬಲ್ ಬ್ರ್ಯಾಂಡ್‌ ಗಳಲ್ಲಿ ಖರ್ಚು ಮಾಡಿದ ಪ್ರತಿ ರೂ. 150 ಗೆ 6 FC ಪಾಯಿಂಟ್‌ ಗಳನ್ನು (2.4% ರಿವಾರ್ಡ್ ದರ) ಗಳಿಸಬಹುದು.

•ಇತರ ಖರೀದಿಗಳು ಮತ್ತು ಬ್ರ್ಯಾಂಡ್‌ ಗಳಲ್ಲಿ 2 FC ಪಾಯಿಂಟ್‌ ಗಳನ್ನು (0.8% ರಿವಾರ್ಡ್ ದರ) ಗಳಿಸಬಹುದು.

Shoppers Stop HDFC Bank Credit Card
Image Credit: The Times Of India

*Kotak Mahindra Bank: 811 #DreamDifferent Card
•ಆನ್‌ ಲೈನ್ ಖರ್ಚುಗಳಲ್ಲಿ ರೂ. 100 ಗೆ 2 ರಿವಾರ್ಡ್ ಪಾಯಿಂಟ್‌ ಗಳನ್ನು ಮತ್ತು ಆಫ್‌ ಲೈನ್ ಖರ್ಚುಗಳಲ್ಲಿ 1 ಪಾಯಿಂಟ್ ಗಳಿಸಬಹುದು.

*IDFC First Bank Classic Credit Card
•ಎಲ್ಲಾ ಆನ್‌ ಲೈನ್ ಖರ್ಚುಗಳ ಮೇಲೆ 6X ರಿವಾರ್ಡ್ ಪಾಯಿಂಟ್‌ಗಳು ಸಿಗಲಿದೆ.
ಆಫ್‌ ಲೈನ್ ಖರ್ಚುಗಳ ಮೇಲೆ 3X ರಿವಾರ್ಡ್ ಪಾಯಿಂಟ್‌ ಗಳು ಸಿಗಲಿದೆ.

•ರೂ. 20,000 ಕ್ಕಿಂತ ಹೆಚ್ಚು ಖರ್ಚು ಮಾಡಿದ ಮೇಲೆ 10X ರಿವಾರ್ಡ್ ಪಾಯಿಂಟ್‌ ಗಳು ಗಳಿಸಬಹುದು

*YES Prosperity Purchase Credit Card
•ರೂ. 400 ಮತ್ತು ರೂ. 5,000 ರ ನಡುವಿನ ಇಂಧನ ಖರೀದಿಗಳ ಮೇಲೆ 1% ಇಂಧನ ಸರ್ಚಾರ್ಜ್ ಮನ್ನಾ ಆನಂದಿಸಿ.

•ಪ್ರತಿ ಬಿಲ್ಲಿಂಗ್ ಸೈಕಲ್‌ ಗೆ ರೂ. 500 ಗರಿಷ್ಠ ಇಂಧನ ಸರ್ಚಾರ್ಜ್ ಮನ್ನಾ.

Bank of Baroda Easy Credit Card
Image Credit: Cardexpert

*Standard Chartered Bank: Platinum Rewards Credit Card
•ಊಟ ಮತ್ತು ಇಂಧನ ವೆಚ್ಚದ ಮೇಲೆ ಪ್ರತಿ ರೂ. 150 ಖರ್ಚು ಮಾಡಿ 5X ರಿವಾರ್ಡ್ ಪಾಯಿಂಟ್‌ ಗಳನ್ನು ಗಳಿಸಬಹುದು.

•ಇತರ ವಿಭಾಗಗಳಲ್ಲಿ 1X ರಿವಾರ್ಡ್ ಪಾಯಿಂಟ್‌ ಗಳನ್ನು ಗಳಿಸಬಹುದು.

*Bank of Baroda: Easy Credit Card
•ಡಿಪಾರ್ಟ್‌ಮೆಂಟಲ್ ಸ್ಟೋರ್‌ ಗಳು ಮತ್ತು ಚಲನಚಿತ್ರಗಳಿಗೆ ಖರ್ಚು ಮಾಡುವ ಪ್ರತಿ ರೂ 100 ಗೆ 5 ರಿವಾರ್ಡ್ ಪಾಯಿಂಟ್‌ ಗಳನ್ನು ಗಳಿಸಬಹುದು.

•ಇತರ ಖರ್ಚುಗಳಲ್ಲಿ ರೂ. 100 ಗೆ 1 ರಿವಾರ್ಡ್ ಪಾಯಿಂಟ್ ಗಳಿಸಬಹುದು.

Join Nadunudi News WhatsApp Group