1959 Gold Rate: 1959 ರಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ…? ವೈರಲ್ ಆಗಿದೆ 1959 ರ ಗೋಲ್ಡ್ ಬಿಲ್

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಈ ಬಿಲ್, 1959 ರಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಗೋತ್ತಾ...?

1959 Gold Rate Virul: ದೇಶದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಚಿನ್ನ ಖರೀದಿ ಬಡವರಿಗೆ ಕಷ್ಟವಾಗುತ್ತಿದೆ ಎಂದರೆ ತಪ್ಪಾಗಲಾರದು. ಪ್ರಸ್ತುತ ಚಿನ್ನದ ಬೆಲೆ ಮತ್ತೆ 60 ಸಾವಿರ ಗಡಿ ದಾಟಿದೆ. ಮಾರ್ಚ್ ನಲ್ಲಂತೂ ಚಿನ್ನದ ಬೆಲೆಯ ಏರಿಕೆಗೆ ಮಿತಿ ಇಲ್ಲದಂತಾಗಿದೆ. 2024 ರ ಮೂರು ತಿಂಗಳಲ್ಲಿ ಮಾರ್ಚ್ ನಲ್ಲಿ ಚಿನ್ನದ ಬೆಲೆ ಅತಿ ಹೆಚ್ಚು ಏರಿಕೆಯಾಗಿದೆ. ಅತ್ಯಮೂಲ್ಯ ಹಳದಿ ಲೋಹ ಗ್ರಾಹಕರಿಗೆ ಕೈಗೆಟುಕದಂತಾಗಿದೆ.

ಚಿನ್ನದ ಬೆಲೆ ಏರಿಕೆ ಜನಸಾಮಾನ್ಯರ ನಿದ್ದೆ ಕೆಡಿಸುತ್ತಿದೆ. ಚಿನ್ನದ ಬೆಲೆಯ ಏರಿಕೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಚಿನ್ನದ ಬೆಲೆ ಏರಿಕೆಯ ಚಿಂತೆ ಮಧ್ಯೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ 1959 ರ ಚಿನ್ನದ ಬೆಲೆ ಬಾರಿ ವೈರಲ್ ಆಗುತ್ತಿದೆ. ಈ 50 ರ ದಶಕದ ಚಿನ್ನದ ಬೆಲೆ ಗ್ರಹಕ್ರಿಗೆ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ 50 ರ ದಶಕದಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು…? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

1959 Gold Rate Virul
Image Credit: India Times

1959 ರಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಗೋತ್ತಾ…?
ಚಿನ್ನದ ಬೆಲೆ ಪ್ರತಿನಿತ್ಯ ಬದಲಾಗುತ್ತ ಇರುತ್ತದೆ. ಬೆಲೆ ಏರಿಕೆ ಹಾಗೂ ಇಳಿಕೆಯ ವ್ಯತ್ಯಾಸ ಬಾರಿ ಪರಿಣಾಮ ಬೀರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ವ್ಯತ್ಯಾಸ ದೇಶಿಯ ಮಾರುಕಟ್ಟೆಯ ಚಿನ್ನದ ಬೆಲೆಯ ಏರಿಕೆಗೆ ಕಾರಣವಾಗುತ್ತದೆ. ಇದರ ಜೊತೆಗೆ ಇನ್ನು ಅನೇಕ ಕಾರಣಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತದೆ.

ಇನ್ನು 1959 ರಲ್ಲಿ ಚಿನ್ನದ ಬೆಲೆ ಕೇವಲ 113 ರೂ. ಆಗಿತ್ತು ಎಂದರೆ ನೀವು ನಂಬುತ್ತೀರಾ..? ನಂಬಲು ಅಸಾಧ್ಯವಾದರೂ ಇದು ಸತ್ಯ. 50 ರ ದಶಕದ ಹಿಂದೆ ಒಂದು ಗ್ರಾಂ ಚಿನ್ನ ಕೇವಲ 10 ರೂ. ಗೆ ಸಿಗುತ್ತಿತ್ತು. ಈಗಿನ ಕಾಲದಲ್ಲಿ ಬೆಲೆಗೆ ಒಂದು ಒಳ್ಳೆ ತಿಂಡಿ ಖರೀದಿ ಕೂಡ ಕಷ್ಟವಾಗುತ್ತದೆ.

1959 old jwellery bill
Image Credit: Lokmat

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಈ ಬಿಲ್
ಸದ್ಯ ಸಾಮಾಜಿಕ ಜಾಲತಾಣದಲ್ಲಿ 50 ರ ದಶಕದ ಚಿನ್ನದ ಬೆಲೆಯ ಬಿಲ್ ಬಾರಿ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಚಿನ್ನದ ಹಳೆಯ ಬಿಲ್ ನಲ್ಲಿ 1959 ರಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಎನ್ನುವುದರ ಬಗೆ ಮಾಹಿತಿ ಇದೆ. ವೈರಲ್ ಚಿನ್ನದ ಪ್ರಕಾರ 1959 ಮಾರ್ಚ್ 3 ರಂದು ಬಿಲ್ ಮಾಡಲಾಗಿದೆ. ಈ ಬಿಲ್ ಮಹಾರಾಷ್ಟ್ರದ ಚಿನ್ನದ ಅಂಗಡಿಯದ್ದಾಗಿದೆ. ಶಿವಲಿಂಗ ಎನ್ನುವವರು ಈ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಿದ್ದಾರೆ. ಚಿನ್ನ ಬೆಳ್ಳಿ ಎರಡರ ಒಟ್ಟು ಬೆಲೆ 909 ರೂ. ಆಗಿದೆ.

Join Nadunudi News WhatsApp Group

1959 Gold Rate Latest News
Image Credit: Rewariyasat

Join Nadunudi News WhatsApp Group