2023 Calendar: 2023 ರಲ್ಲಿ ಬರುವ ಹಬ್ಬ ಮತ್ತು ರಜಾ ದಿನಗಳ ವಿವರ, ಅವಶ್ಯಕ ಮಾಹಿತಿ.

2023 Calendar: ಇದೀಗ ಎಲ್ಲರು 2022 ಕಳೆದು 2023 ರ ಬರುವೆಕೆಯನ್ನು ಕಾಯುತ್ತಿದ್ದಾರೆ. ಇನ್ನೇನು ಕೇವಲ ಒಂದೇ ತಿಂಗಳ ಅಂತರದಲ್ಲಿ ಹೊಸ ವರ್ಷ (New Year) ಬರಲಿದೆ. ಹೊಸ ವರ್ಷದ ಸಂಭ್ರಮಕ್ಕಾಗಿ ಸಾಕಷ್ಟು ತಯಾರಿಗಳು ನಡೆಯುತ್ತಲೇ ಇರುತ್ತದೆ.

2022 ಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವಾದ 2023 ಅನ್ನು ಸ್ವಾಗತಿಸಲು ಎಲ್ಲರು ಸಜ್ಜಾಗಿದ್ದಾರೆ. ಈ ವರ್ಷದಲ್ಲಿ ಸಂತೋಷ, ದುಃಖ್ಖ ಎಲ್ಲವನ್ನು ಅನುಭವಿಸಿ ಇದೀಗ ಹೊಸ ವರ್ಷದ ಬರುವಿಕೆಯನ್ನು ಕಾಯುತ್ತಿದ್ದಾರೆ.

Details of upcoming festivals and holidays in 2023, essential information.
Image Credit: parade

ಇನ್ನು 2023 ರಲ್ಲಿ ಬರುವ ರಜಾ ದಿನಗಳು, ಹಬ್ಬಗಳು ಯಾವ ಯಾವ ದಿನದಂದು ಬರುತ್ತವೆ ಎಂದು ತಿಳಿದುಕೊಳ್ಳಲು ಎಲ್ಲರು ಕಾಯುತ್ತಿದ್ದಾರೆ.

2023 ರಲ್ಲಿ ಬರುವ ರಜಾದಿನಗಳು ಹಾಗೂ ಪ್ರಮುಖ ಹಬ್ಬಗಳ ಬಗ್ಗೆ ಮಾಹಿತಿ
ಜನವರಿ 2023 (January)
ಜನವರಿ 1 :ಹೊಸ ವರ್ಷ
ಜನವರಿ 2 :ಏಕಾದಶಿ
ಜನವರಿ 10: ಸಂಕಷ್ಟ ಹಾರ ಚತುರ್ದಶಿ
ಜನವರಿ 14: ಭೋಗಿ
ಜನವರಿ 15:ಮಕರ ಸಂಕ್ರಾಂತಿ
ಜನವರಿ 26:ಗಣರಾಜ್ಯೋತ್ಸವ, ವಸಂತ ಪಂಚಮಿ
ಜನವರಿ 28: ರಥ ಸಪ್ತಮಿ

Details of New Year Festivals and Government Holidays
Image Credit: freepik

ಫೆಬ್ರವರಿ 2023 (February)
ಫೆಬ್ರವರಿ 1 : ಬೀಷ್ಮ ಏಕಾದಶಿ
ಫೆಬ್ರವರಿ 2: ವರಾಹ ದ್ವಾದಶಿ
ಫೆಬ್ರವರಿ 9 : ಸಂಕಷ್ಟಹರ ಚತುರ್ಥಿ
ಫೆಬ್ರವರಿ 16 :ಗುರು ರವಿದಾಸ ಜಯಂತಿ
ಫೆಬ್ರವರಿ 18 :ಮಹಾ ಶಿವರಾತ್ರಿ

Join Nadunudi News WhatsApp Group

ಮಾರ್ಚ್ 2023 (March)
ಮಾರ್ಚ್ 4 : ನರಸಿಂಹ ದ್ವಾದಶಿ, ಶನಿ ತ್ರಯೋದಶಿ
ಮಾರ್ಚ್ 7 : ಹೋಳಿ
ಮಾರ್ಚ್ 8 : ಅಂತಾರಾಷ್ಟ್ರೀಯ ಮಹಿಳಾ ದಿನ
ಮಾರ್ಚ್ 22 :ಯುಗಾದಿ
ಮಾರ್ಚ್ 30 : ಶ್ರೀರಾಮ ನವಮಿ

Complete details of holidays 2023
Image Credit: 123rf

ಏಪ್ರಿಲ್ 2023 (April) 
ಏಪ್ರಿಲ್ 6 : ಹನುಮ ಜಯಂತಿ
ಏಪ್ರಿಲ್ 9 : ಸಂಕಷ್ಟಹರ ಚತುರ್ಥಿ
ಏಪ್ರಿಲ್ 15 : ಗುಡ್ ಫ್ರೈಡೆ
ಏಪ್ರಿಲ್ 23 : ಅಕ್ಷಯ ತೃತೀಯ

ಮೇ 2023 (May) 
ಮೇ 1 : ಅಂತಾರಾಷ್ಟ್ರೀಯ ಕಾರ್ಮಿಕರ ದಿನ
ಮೇ 7 : ರವೀಂದ್ರ ನಾಥ್ ಠಾಗೋರ್ ಜಯಂತಿ
ಮೇ 8 : ಸಂಕಷ್ಟರ ಚತುರ್ಥಿ

Information about some important days coming in the new year
Image Credit: vecteezy

ಜೂನ್ 2023 (June) 
ಜೂನ್ 7 : ಸಂಕಷ್ಟಹರ ಚತುರ್ಥಿ
ಜೂನ್ 20 : ಜಗನ್ಮಥ ರಥ ಯಾತ್ರಾ
ಜೂನ್ 29 : ಆಷಾಡ ಏಕಾದಶಿ

ಜುಲೈ 2023 (July) 
ಜುಲೈ 3 : ಗುರು ಪೂರ್ಣಿಮಾ
ಜುಲೈ 6 : ಸಂಕಷ್ಟಹರ ಚತುರ್ಥಿ
ಜುಲೈ 29 : ಮೊಹರಂ

ಆಗಸ್ಟ್ 2023 (Agust) 
ಆಗಸ್ಟ್ 15 : ಸ್ವಾತಂತ್ರ್ಯ ದಿನ
ಆಗಸ್ಟ್ 21 :ನಾಗ ಪಂಚಮಿ
ಆಗಸ್ಟ್ 30 : ರಕ್ಷಾ ಬಂದನಾ

There are lots of holidays and festivals coming up in the new year
Image Credit: vecteezy

ಸೆಪ್ಟೆಂಬರ್ 2023 (September) 
ಸೆಪ್ಟೆಂಬರ್ 2 : ಸಂಕಷ್ಟಹರ ಚತುರ್ಥಿ
ಸೆಪ್ಟೆಂಬರ್ 7 : ಶಿಕ್ಷಕರ ದಿನಾಚರಣೆ
ಸೆಪ್ಟೆಂಬರ್ 14 : ಶ್ರೀ ಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್ 19 : ಬೆನಕನ ಅಮಾವಾಸ್ಯೆ
ಸೆಪ್ಟೆಂಬರ್ 28 : ಶ್ರೀ ಗಣೇಶ ಚತುರ್ಥಿ

ಅಕ್ಟೋಬರ್ 2023 (October) 
ಅಕ್ಟೋಬರ್ 2 : ಗಾಂಧಿ ಜಯಂತಿ, ಸಂಕಷ್ಟಹರ ಚತುರ್ಥಿ
ಅಕ್ಟೋಬರ್ 14 : ಮಹಾಲಯ ಅಮಾವಾಸ್ಯ
ಅಕ್ಟೋಬರ್ 15 : ನವರಾತ್ರಿ ಆರಂಭ
ಅಕ್ಟೋಬರ್ 23 : ಮಹಾನವಮಿ ಆಯುಧ ಪೂಜಾ
ಅಕ್ಟೋಬರ್ 25 : ದಸರಾ

Information about important festivals coming in 2023
Image Credit: deccanherald

ನವೆಂಬರ್ 2023 (Navember) 
ನವೆಂಬರ್ 1 : ಕರ್ನಾಟಕ ರಾಜ್ಯೋತ್ಸವ
ನವೆಂಬರ್ 8 : ಗುರುನಾನಕ್ ಜಯಂತಿ
ನವೆಂಬರ್ 10 : ಧನ್ತೇರಸ್
ನವೆಂಬರ್ 12 : ನರಕ ಚತುರ್ದಶಿ
ನವೆಂಬರ್ 14 : ದೀಪಾವಳಿ

ಡಿಸೆಂಬರ್ 2023 : (December) 
ಡಿಸೆಂಬರ್ 25 : ಕ್ರಿಸ್ಮಸ್
ಡಿಸೆಂಬರ್ 26 : ದತ್ತ ಜಯಂತಿ

Complete information about New Year Calendar
Image Credit: jagran

Join Nadunudi News WhatsApp Group