Tata Ev Scooter: ಬಜಾಜ್, TVS ಅನ್ನು ಹಿಂದಿಕ್ಕಲು ಬರಲಿದೆ ಟಾಟಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್, 130 Km ಮೈಲೇಜ್, ಬೆಲೆ ಹೀಗಿದೆ

Tata Electric Scooter: ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈನಡುವೆ ಹಲವು ಎಲೆಕ್ಟ್ರಿಕ್ ಕಂಪನಿಗಳು ಹಲವು ಬಗೆಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಮಾರುಕಟ್ಟೆಗೆ ಲಾಂಚ್ ಮಾಡಿದೆ.

WhatsApp Group Join Now
Telegram Group Join Now

ವಾಹನಗಳ ಕ್ಷೇತ್ರದಲ್ಲಿ ತನ್ನದ ಆದ ಆದ ಸ್ಥಾನವನ್ನ ಗಿಟ್ಟಿಸಿಕೊಂಡಿರುವ ಟಾಟಾ ಕಂಪನಿ (Tata Company) ಈಗ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದೆ. ಈ ನಡುವೆ ಟಾಟಾ ಎಲೆಕ್ಟ್ರಿಕ್ ಸ್ಕೂಟರ್ (Tata Electric Scooter) ಗೆ ಬೇಡಿಕೆ ಹೆಚ್ಚಾಗಿದೆ. ಟಾಟಾ ಬಿಡುಗಡೆ ಮಾಡಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕಡಿಮೆ ಮತ್ತು ಮೈಲೇಜ್ ಅಧಿಕವಾಗಿರುವ ಕಾರಣ ಜನರು ಹೆಚ್ಚು ಹೆಚ್ಚು ಈ ಸ್ಕೂಟರ್ ಖರೀದಿ ಮಾಡಲು ಮುಂದಾಗಿದ್ದಾರೆ.

ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಮತ್ತು ವಿಶೇಷತೆ
ಟಾಟಾ ಕಂಪನಿ ಎರಡು ಬಗೆಯ ಬ್ಯಾಟರಿ ಇರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. 3.5 kwh ಮತ್ತು 4 kwh ಸಾಮರ್ಥ್ಯ ಇರುವ ಎರಡು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈಗ ಟಾಟಾ ಕಂಪನಿ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಇನ್ನುಮುಂದೆ ಮೈಲೇಜ್ ವಿಷಯಕ್ಕೆ ಬರುವುದಾದರೆ, ಈ ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಗೆ ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 110-130 Km ಮೈಲೇಜ್ ಕೊಡಲಿದೆ ಎಂದು ಅಂದಾಜು ಮಾಡಲಾಗಿದೆ. ಇನ್ನು 80 Km ವೇಗದಲ್ಲಿ ಚಲಸುವ ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಗೆ ಒಮ್ಮೆ ಫುಲ್ ಚಾರ್ಜ್ ಮಾಡಲು 5 ಘಂಟೆಗಳ ಅವಧಿ ಬೇಕಾಗುತ್ತದೆ. ಇನ್ನು ವೇಗದ ಚಾರ್ಜರ್ ಬಳಕೆ ಮಾಡಿದರೆ 80% ಚಾರ್ಜ್ ಅನ್ನು ಒಂದೂವರೆ ಘಂಟೆಯಲ್ಲಿ ಮಾಡಬಹುದು.

tata ev in india
tata electric scooter launch in india

ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ
ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ನ ಅಂದಾಜು ಬೆಲೆಯ ಬಗ್ಗೆ ಮಾತನಾಡುವುದಾದರೆ, ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1 ಲಕ್ಷ ರೂ ಇಂದ 1.10 ಲಕ್ಷ ರೂ ಅಂದಾಜು ಮಾಡಲಾಗಿದೆ. ಇನ್ನು ಗ್ರಾಹಕರು ಗಮನಿಸಬೇಕಾದ ಇನ್ನೊಂದು ಅಂಶ ಏನು ಅಂದರೆ ಈ ಎಲೆಕ್ಟ್ರಿಕ್ ಸ್ಕೂಟರ್ ಇನ್ನೂ ಕೂಡ ಮಾರುಕಟ್ಟೆಗೆ ಲಾಂಚ್ ಆಗಿಲ್ಲ. ಟಾಟಾ ಕಂಪನಿ ಈ ಸ್ಕೂಟರ್ ಲಾಂಚ್ ಮಾಡುವ ಕಾನ್ಸೆಪ್ಟ್ ಮಾಡಿದ್ದು ಅಧಿಕೃತ ಘೋಷಣೆ ಇನ್ನೂ ಕೂಡ ಮಾಡಿಲ್ಲ. ಒಂದುವೇಳೆ ಭಾರತದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಆದರೆ ಇತರೆ ಕಂಪನಿಗಳು ತಮ್ಮ ಬೇಡಿಕೆ ಕಳೆದುಕೊಳ್ಳುವುದರಲ್ಲಿ ಎರಡು ಮಾತಿಲ್ಲ.

Leave a Comment