Kanyadan Policy: LIC ಈ ಯೋಜನೆಯಲ್ಲಿ ಕೇವಲ 121 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 27 ಲಕ್ಷ ರೂ, ಇಂದೇ ಆರಂಭಿಸಿ

LIC ಈ ಯೋಜನೆಯ ಅಡಿಯಲ್ಲಿ ಸಿಗಲಿದೆ 27 ಲಕ್ಷ ರೂ

LIC Kanyadan Policy: ದೇಶದ ಅತಿದೊಡ್ಡ ವಿಮಾ ಕಂಪನಿಯಾದ LIC ಮಕ್ಕಳು ಮತ್ತು ಹಿರಿಯ ನಾಗರಿಕರಿಗಾಗಿ ಅನೇಕ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ. ಹೆಣ್ಣುಮಕ್ಕಳ ಭವಿಷ್ಯದ ಬಗ್ಗೆ ಕಾಳಜಿಯು ಅವರು ಜನಿಸಿದ ತಕ್ಷಣ ಪ್ರಾರಂಭವಾಗುತ್ತದೆ.

ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸಲು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ನೀವು ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

LIC Kanyadan Policy
Image Credit: Tneaonline

LIC Kanyadan Policy
ಹೆಣ್ಣು ಮಕ್ಕಳಿಗೆ ಭವಿಷ್ಯದಲ್ಲಿ ಯಾವುದೇ ರೀತಿ ಆರ್ಥಿಕ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹೆಣ್ಣು ಮಕ್ಕಳಿಗಾಗಿ ವಿವಿಧ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಸದ್ಯ LIC ಯೋಜನೆಯಲ್ಲಿ ಹಲವು ಯೋಜನೆಗಳು ಇದ್ದು ಅದರಲ್ಲಿ LIC Kanyadan Policy ಹೆಣ್ಣು ಮಕ್ಕಳಿಗೆ ಅತೀ ಹೆಚ್ಚಿನ ಲಾಭದಾಯಕ ಯೋಜನೆ ಆಗಿದೆ. LIC Kanyadan Policy ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸುವುದಲ್ಲದೆ, ಮದುವೆಯಲ್ಲಿನ ಆರ್ಥಿಕ ಒತ್ತಡದಿಂದ ದೂರವಿಡುತ್ತದೆ.

ಎಲ್ ಐಸಿ ಕನ್ಯದಾನ ಪಾಲಿಸಿಗೆ ಬೇಕಾಗುವ ದಾಖಲೆಗಳು
*ಆಧಾರ್ ಕಾರ್ಡ್
*ಆದಾಯ ಪ್ರಮಾಣ ಪತ್ರ
*ಗುರುತಿನ ಚೀಟಿ
*ವಿಳಾಸ ಮತ್ತು ಪಾಸ್ ಪೋರ್ಟ್ ಅಳತೆಯ ಫೋಟೋ
*ಜನನ ಪ್ರಮಾಣಪತ್ರ

LIC Kanyadan Policy Investment
Image Credit: Digitalindiagov

ಕೇವಲ 121 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 27 ಲಕ್ಷ ರೂಪಾಯಿ
ಈ ಪಾಲಿಸಿ ತೆಗೆದುಕೊಳ್ಳಲು ಮಗಳಿಗೆ 1 ವರ್ಷ ಹಾಗೂ ತಂದೆಯ ವಯಸ್ಸು 30 ವರ್ಷ ವಯಸ್ಸಾಗಿರಾಬೇಕು. ಅಕಾಲಿಕ ಮರಣ ಮರಣ ಹೊಂದಿದರೆ 10 ಲಕ್ಷ ಹಾಗೂ ಸಾಮಾನ್ಯ ಸಾವಿಗೆ 5 ಲಕ್ಷ ಹಣವನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ನೀವು ಪ್ರತಿ ದಿನ 121 ರೂ. ಠೇವಣಿ ಮಾಡಿದರೆ 25 ವರ್ಷಗಳ ಮೆಚ್ಯುರಿಟಿ ಅವಧಿಯ ನಂತರ 27 ಲಕ್ಷ ರೂ. ಹಣವನ್ನು ಗಳಿಸಬಹುದು.

Join Nadunudi News WhatsApp Group

LIC Kanyadan Policy Pofits
Image Credit: Policenama

Join Nadunudi News WhatsApp Group