Smart TV Offer: ಅಮೆಜಾನ್ ನಲ್ಲಿ 40 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಆಫರ್.
ಅಮೆಜಾನ್ ನಲ್ಲಿ 40 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಆಫರ್
Amazon Big Summer Sale 2024: ಜನಪ್ರಿಯ ಇ -ಕಾಮರ್ಸ್ ವೆಬ್ ಸೈಟ್ ಗಳು ಎಲೆಕ್ಟ್ರಾನಿಕ್ ಐಟೆಮ್ಸ್ ಗಳಿಗೆ ಬಾರಿ ರಿಯಾಯಿತಿಯನ್ನು ಘೋಷಿಸುತ್ತಿದೆ. ಅದರಲ್ಲೂ ಇದೀಗ ಜನಪ್ರಿಯ ಇ ಕಾಮರ್ಸ್ ವೆಬ್ ಸೈಟ್ ಆಗಿರುವ Amazon Big Summer Sale ಅನ್ನು ಘೋಷಿಸಿದೆ.
ಈ ಸೇಲ್ ನಲ್ಲಿ ಎಲೆಟ್ರಾನಿಕ್ ವಸ್ತುಗಳಿಗೆ ಬಾರಿ ರಿಯಾಯಿತಿ ಘೋಷಿಸಲಾಗಿದೆ. ನೀವು ಟಾಪ್ ಮಾಡೆಲ್ ಸ್ಮಾರ್ಟ್ ಟಿವಿಗಳನ್ನು ಈ ಸಮ್ಮರ್ ಸೇಲ್ ನಲ್ಲಿ ಬಾರಿ ರಿಯಾಯಿತಿಯೊಂದಿಗೆ ಖರೀದಿಸಬಹುದು. ನೀವು ಹೊಸ ಸ್ಮಾರ್ಟ್ ಟಿವಿಯನ್ನು ಖರೀದಿಸುವ ಯೋಜನೆಯಲ್ಲಿ ಈ ಸಮ್ಮರ್ ಸೇಲ್ ನ ಆಫರ್ ಬಗ್ಗೆ ತಿಳಿದುಕೊಳ್ಳಿ.
ಅಮೆಜಾನ್ ನಲ್ಲಿ 40 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಆಫರ್
•VW 101 cm (40 inches) Linux Series Frameless Smart TV
ಈ ಸ್ಮಾರ್ಟ್ ಟಿವಿಯನ್ನು ಅಮೆಜಾನ್ ಇಂಡಿಯಾದಲ್ಲಿ 12,499 ರೂ. ಬೆಲೆಯೊಂದಿಗೆ ಪಟ್ಟಿ ಮಾಡಲಾಗಿದೆ. ಐಸಿಐಸಿಐ ಬ್ಯಾಂಕ್ ಈ ಟಿವಿಯಲ್ಲಿ 1250 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. ಇದರೊಂದಿಗೆ, ಈ ಟಿವಿಯು 2,720 ರೂಪಾಯಿಗಳ ವಿನಿಮಯ ಕೊಡುಗೆ ಮತ್ತು 606 ರೂಪಾಯಿಗಳ EMI ಯೊಂದಿಗೆ ಬರುತ್ತದೆ. ಈ ಸ್ಮಾರ್ಟ್ ಟಿವಿಯು ಪ್ರೈಮ್ ವಿಡಿಯೋ, ಯೂಟ್ಯೂಬ್, Zee5 ಮತ್ತು SONY liv ನಂತಹ OTT ಅಪ್ಲಿಕೇಶನ್ಗಳನ್ನು ಬೆಂಬಲಿಸುತ್ತದೆ. ಟಿವಿ ಶಕ್ತಿಯುತ 20W ಸ್ಪೀಕರ್ ಗಳನ್ನು ಹೊಂದಿದ್ದು, ಟಿವಿಯು 2 USB ಪೋರ್ಟ್ ಗಳು ಮತ್ತು 2 HDMI ಪೋರ್ಟ್ ಗಳನ್ನು ಸಹ ಹೊಂದಿದೆ.
•Coocaa HD Smart IPS LED Smart TV
ಈ ಟಿವಿಯ ಬೆಲೆ 11,999 ರೂ. ಆಗಿದೆ. ಇದರ ಮೇಲೆ 1250 ರೂಪಾಯಿ ರಿಯಾಯಿತಿ ದೊರೆಯಲಿದೆ. ಅಲ್ಲದೆ ಟಿವಿಯಲ್ಲಿ ರೂ. 582 EMI ಮತ್ತು ಎಕ್ಸ್ ಚೇಂಜ್ ಆಫರ್ ನೀಡಲಾಗುತ್ತಿದೆ. ಟಿವಿ ಸಂಪರ್ಕಕ್ಕಾಗಿ 2 HDMI ಮತ್ತು 1 USB ಪೋರ್ಟ್ ಗಳನ್ನು ಹೊಂದಿದೆ. ಇದು ಡಾಲ್ಬಿ ಆಡಿಯೊದೊಂದಿಗೆ ಸ್ಪೀಕರ್ಗಳನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್ ಟಿವಿ OTT ಅಪ್ಲಿಕೇಶನ್ ಗಳು ಮತ್ತು ಡ್ಯುಯಲ್ ಬ್ಯಾಂಡ್ ವೈ-ಫೈ ಬೆಂಬಲವನ್ನು ಹೊಂದಿದೆ.
•Westinghouse HD Smart LED TV
ಈ ಸ್ಮಾರ್ಟ್ ಟಿವಿ 40 ಇಂಚಿನ ಡಿಸ್ಪ್ಲೇ ಹೊಂದಿದೆ. Amazon ನಲ್ಲಿ ಈ ಟಿವಿ ಬೆಲೆ 12,999 ರೂ. ಇದು 10% ರಿಯಾಯಿತಿ ಮತ್ತು ರೂ. 630 ರ EMI ಅನ್ನು ನೀಡುತ್ತದೆ. ಸ್ಕ್ರೀನ್ ರಿಫ್ರೆಶ್ ದರವು 60Hz ಆಗಿದೆ. ಇದು 30W ಸ್ಪೀಕರ್ ಗಳನ್ನು ಹೊಂದಿದೆ. ಇದು OTT ಅಪ್ಲಿಕೇಶನ್ ಗಳಿಗೆ ಬೆಂಬಲವನ್ನು ಹೊಂದಿದೆ. ಇದಲ್ಲದೆ ಟಿವಿಯು 4 GB ಸಂಗ್ರಹಣೆ, 3 HDMI ಪೋರ್ಟ್ ಗಳು ಮತ್ತು 2 USB ಪೋರ್ಟ್ ಗಳನ್ನು ಹೊಂದಿದೆ. ಟಿವಿ 1 ವರ್ಷದ ವಾರಂಟಿಯೊಂದಿಗೆ ಬರುತ್ತದೆ.