BSNL Prepaid Plan: 107 ರೂ ರಿಚಾರ್ಜ್ ಮಾಡಿದರೆ ಎಲ್ಲವೂ ಅನಿಯಮಿತ, BSNL ನಿಂದ ಭಯಂಕರ ಆಫರ್ ಘೋಷಣೆ.
107 ರೂ ರಿಚಾರ್ಜ್ ಮಾಡಿದರೆ ಎಲ್ಲವೂ ಅನಿಯಮಿತ, BSNL ಆಫರ್
BSNL 107 RS Recharge Plan Details: ಸದ್ಯ ದೇಶದಲ್ಲಿ ಅತಿ ಅಗ್ಗದ ಟೆಲಿಕಾಂ ಕಂಪನಿಯೆಂದರೆ ಅದು BSNL ಎನ್ನಬಹುದು. BANL ನಲ್ಲಿ 18 ರೂ. ರಿಚಾರ್ಜ್ ನಿಂದ ಹಿಡಿದು 3299 ರೂ. ರಿಚಾರ್ಜ್ ಪ್ಲ್ಯಾನ್ ನವರೆಗೂ ಲಭ್ಯವಿದೆ. ವಿವಿಧ ಕಂಪನಿಗಳು ಎಷ್ಟೇ ಕಡಿಮೆ ಬೆಲೆಯ Recharge Plan ಅನ್ನು ಪರಿಚಯಿಸಿದರು BSNL ಅನ್ನು ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ ಎನ್ನಬಹುದು.
ಬೇರೆ ಕಂಪನಿಗಳ ಅರ್ಧ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಬೆಲೆಯಲ್ಲಿ BSNL ಗ್ರಾಹಕರು ವಾರ್ಷಿಕ ರಿಚಾರ್ಜ್ ಅನ್ನು ಮಾಡಿಕೊಳ್ಳುವಷ್ಟು BSNL ಅಗ್ಗವಾಗಿದೆ. ಇನ್ನು BSNL ತನ್ನ ಬಳಕೆದಾರರಿಗಾಗಿ ಇದೀಗ 110 ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ ಭರ್ಜರಿ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಣೆ ಮಾಡಿದೆ.
BSNL ನಿಂದ ಭಯಂಕರ ಆಫರ್ ಘೋಷಣೆ
BSNL ನ ಈ ಹೊಸ ಯೋಜನೆಯ ನೀವು ಸಕ್ರಿಯಗೊಳಿಸದರೆ ನೀವು ಯಾವುದೇ ಚಿಂತೆಯಿಲ್ಲದೆ ಅನಿಯಮಿತ ಪ್ರಯೋಜನವನ್ನು ಪಡೆಯಬಹುದು. BSNL ತನ್ನ ಗ್ರಾಹಕರಿಗೆ ವಿವಿಧ ಪ್ರೀಪೈಡ್ ಯೋಜನೆಯನ್ನು ನೀಡುತ್ತಿದೆ ಬಳಕೆದಾರರು ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ.
ಅಗ್ಗದ ರಿಚಾರ್ಜ್ ಪ್ಲಾನ್ ಗೆ ಹೆಸರುವಾಸಿ ಆಗಿರುವ BSL ಸದ್ಯ ತನ್ನ ಬಳಕೆದರಾಯಿಗಾಗಿ ಕೇವಲ 107 ರೂ. ನಲ್ಲಿ ಭರ್ಜರಿ ಪ್ಲಾನ್ ಅನ್ನು ಘೋಷಿಸಿದೆ. ಬಳಕೆದಾರರು ಕೇವಲ 107 ರೂ. ಖರ್ಚು ಮಾಡುವ ಮೂಲಕ ಒಂದು ತಿಂಗಳು ಹೆಚ್ಚಿನ ದಿನಗಳ ಕಾಲ ಉಚಿತ ಪ್ರಯೋಜನವನ್ನು ಪಡೆಯಬಹದು. BSNL ನ ಈ 107 ರೂ. ನಲ್ಲಿ ಯಾವೆಲ್ಲ ಪ್ರಯೋಜನ ಸಿಗಲಿದೆ ಎನ್ನುವ ಬಗೆ ವಿವರ ಇಲ್ಲಿದೆ.
107 ರೂ ರಿಚಾರ್ಜ್ ಮಾಡಿದರೆ ಎಲ್ಲವೂ ಅನಿಯಮಿತ
•BSNL ಬಳಕೆದಾರರು 107 ರೂ. ಯೋಜನೆಯನ್ನು ಸಕ್ರಿಯಗೊಳಿಸಿದರೆ 35 ದಿನಗಳ ಮಾನ್ಯತೆಯನ್ನು ಪಡೆಯಬಹುದು.
•ಈ ಯೋಜನೆಯಲ್ಲಿ ಬಳಕೆದಾರರು 3GB ಡೇಟಾವನ್ನು ಪಡೆಯುತ್ತಾರೆ. ಸಿಮ್ ಆಕ್ಟಿವೇಷನ್ ಗೆ 107 ಪ್ಲಾನ್ ಬೆಸ್ಟ್ ಎನ್ನಬಹುದು.
•107 ರೂ. ಯೋಜನೆಯು ಬಳಕೆದಾರರಿಗೆ 200 ನಿಮಿಷಗಳ ಉಚಿತ ಕರೆಯ ಸೌಲಭ್ಯವನ್ನು ಕೂಡ ನೀಡುತ್ತದೆ.
•ಈ ಯೋಜನೆಯ ಮೂಲಕ ನೀವು ಕಾಲರ್ ಟ್ಯೂನ್ ಅನ್ನು ಉಚಿತವಾಗಿ ಸಕ್ರಿಯಗೊಳಿಸಿಕೊಳ್ಳಬಹುದು.
•ಇನ್ನು ಸಂಪೂರ್ಣ ಡೇಟಾ ಖಾಲಿಯಾದ ಬಳಿಕ ಇಂಟರ್ನೆಟ್ ನ ವೇಗವು 40kbps ತಲುಪಲಿದೆ.