Actress Deepika Padukone In FIFA Final: ಬಿಕಿನಿ ವಿವಾದದ ನಡುವೆ FIFA ವಿಶ್ವಕಪ್ ಫೈನಲ್ ನಲ್ಲಿ ಮಿಂಚಿದ ದೀಪಿಕಾ ಪಡುಕೋಣೆ, ಫೋಟೋಸ್ ವೈರಲ್.

Actress Deepika Padukone In FIFA Final: ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ ದೀಪಿಕಾ ಪಡುಕೋಣೆ (Deepika Padukone) ಪಠಾಣ್ ವಿವಾದದ ನಡುವೆ ಫಿಫಾ ವಿಶ್ವ ಕಪ್ ಫೈನಲ್ (FIFA World Cup Final) ಪಂದ್ಯ ವೀಕ್ಷಿಸಲು ಬಂದಿದ್ದಾರೆ.

Deepika Padukone shines in FIFA World Cup final amid bikini controversy, photos go viral.
Image Credit: timesnownews

ಫಿಫಾ ವಿಶ್ವಕಪ್ ಫೈನಲ್  (FIFA World Cup Final) ನಲ್ಲಿ ದೀಪಿಕಾ ಕ್ಲಾಸಿ ಲುಕ್
ಫಿಫಾ ವಿಶ್ವಕಪ್ ಫೈನಲ್ ಸಮಾರಂಭದ ಉದ್ಘಾಟನೆಯಲ್ಲಿ ದೀಪಿಕಾ ಭಾಗವಹಿಸಿದ್ದರು. ಫಿಫಾ ವಿಶ್ವಕಪ್ ಫೈನಲ್ ನಲ್ಲಿ ದೀಪಿಕಾ ಪಡುಕೋಣೆ ಕ್ಲಾಸಿ ಲುಕ್ ನಲ್ಲಿ ಅಭಿಮಾನಿಗಳ ಮನಸ್ಸನ್ನು ಮತ್ತೆ ಗೆದ್ದಿದ್ದಾರೆ. ದೀಪಿಕಾ ಪಡುಕೋಣೆ ಪಠಾಣ್ (Pathan Movie) ವಿವಾದದ ನಡುವೆ ಫಿಫಾ ವಿಶ್ವ ಕಪ್ ಫೈನಲ್ ಪಂದ್ಯ ವೀಕ್ಷಿಸಲು ಬಂದಿರುವುದು ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ.

ವಿಶ್ವ ಕಪ್ ಟ್ರೋಫಿ ಯನ್ನು ಅನಾವರಣಗೊಳಿಸಿದ ದೀಪಿಕಾ
ಫ್ರಾನ್ಸ್ ಮತ್ತು ಅರ್ಜೆಂಟೀನಾ ಫೈನಲ್ ಪಂದ್ಯಕ್ಕೂ ಮುನ್ನ ದೀಪಿಕಾ ಪಡುಕೋಣೆ ವಿಶೆವ್ ಕಪ್ ಟ್ರೋಫಿ ಅನಾವರಣ ಕ್ರಾಯಕ್ರಮದಲ್ಲಿ ಭಾಗವಹಿಸಿದ್ದರು. ಈ ಉದ್ದೇಶಕ್ಕಾಗಿ ದೀಪಿಕಾ ವಿಶೇಷವಾಗಿ ಮುಂಬೈನಿಂದ ದೋಹಾಗೆ ಹೋಗಿದ್ದರು.

Deepika Padukone appeared with the trophy at the FIFA World Cup
Image Credit: jagran

ನಿನ್ನೆ ಕೊನೆಗೊಂಡ ಫಿಫಾ ವಿಶ್ವಕಪ್
ಒಂದು ತಿಂಗಳಿನಿಂದ ಪುಟ್ಬಾಲ್ ಪ್ರೇಮಿಗಳನ್ನು ರಂಜಿಸುತ್ತಿದ್ದ ಫಿಫಾ ವಿಶ್ವ ಕಪ್ 2022 ನಿನ್ನೆ ಕೊನೆಗೊಂಡಿತು. ನಿನ್ನೆ ರಾತ್ರಿ 8.30 ಕ್ಕೆ ಫಿಫಾ ಅಂತಿಮ ಕದನದೊಂದಿಗೆ ಮಹಾಯುದ್ಧ ಮುಕ್ತಾಯವಾಯಿತು.

 

View this post on Instagram

 

A post shared by Deepika Padukone (@deepikapadukone)

Join Nadunudi News WhatsApp Group

ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಫೈನಲ್ ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಎದುರಿಸಿತು. ಈ ಪಂದ್ಯವನ್ನು ಗೆದ್ದು ಅರ್ಜೆಂಟೀನಾ ಚಾಂಪಿಯನ್ ಆಯಿತು. ಪಂದ್ಯದ ಮೊದಲ FIFA ವಿಶ್ವಕಪ್ 2022 ಫೈನಲ್ ನ ಅದ್ದೂರಿ ಉದ್ಘಾಟನೆ ನಡೆಯಿತು. ಈ ಪಂದ್ಯಕ್ಕೆ ಬಾಲಿವುಡ್ ನಟರು ಬಂದಿದ್ದರು.

Actress Deepika Padukone appeared in the football final
Image Credit: prajanews

ವಿಶ್ಚಕಪ್ ಟ್ರೋಫಿಯೊಂದಿಗೆ ಪೋಸ್ ಕೊಟ್ಟ ದೀಪಿಕಾ
ಫಿಫಾ ವಿಶ್ವಕಪ್ ಫೈನಲ್ ನಲ್ಲಿ ದೀಪಿಕಾ ಪಡುಕೋಣೆ ಕ್ಲಾಸಿ ಲುಕ್ ನಲ್ಲಿ ಭಾಗವಹಿಸಿದ್ದರು. ದೀಪಿಕಾ ಪಡುಕೋಣೆ ಫಿಫಾ ವಿಶ್ವಕಪ್ ನೊಂದಿಗೆ ಪೋಸ್ ನೀಡಿದ್ದಾರೆ. ಇವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Join Nadunudi News WhatsApp Group