Pathan Censor Rights: ಪಠಾಣ್ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಇನ್ನೊಂದು ಆಘಾತ, ಬಿಟ್ಟು ಕತ್ತರಿ.

Pathan Censor Rights: ಶಾರುಖ್ ಖಾನ್ (Shah Rukh Khan) ಹಾಗೂ ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಪಠಾಣ್ ಚಿತ್ರ ಬಾಯ್ಕಾಟ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಲೇ ಇದೆ.

ಪಠಾಣ್ ಚಿತ್ರದ (Pathan Movie) ವಿರುದ್ಧ ಸಾಕಷ್ಟು ಜನ ಕಿಡಿಕಾರುತ್ತಿದ್ದರೆ. ಅದರಲ್ಲೂ ಅಯೋದ್ಯಶ್ರೀ ಈಗಾಗಲೆ ಶಾರುಖ್ ಖಾನ್ ಅವರ 13 ನೇ ದಿನದ ಕಾರ್ಯವನ್ನು ಮಾಡಿ ಶಾರುಖ್ ಖಾನ್ ಸತ್ತಿದ್ದಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Another shock from the censor board for the film Pathan, cut off.
Image Source: India Today

ಪಠಾಣ್ ಬಿಕಿನಿ ವಿವಾದ
ಪಠಾಣ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಬೇಶರಂ ರಂಗ್ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದು, ಆ ಹಾಡಿನಲ್ಲಿ ಬರುವ ಸಾಹಿತ್ಯವು ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲ ಹಾಗೆ ಹಿಂದುತ್ವವನ್ನು ಅವಮಾನ ಮಾಡುವ ರೀತಿಯಲ್ಲಿ ಹಾಡಿನ ಸಾಹಿತ್ಯ ಇರುದರಿಂದ ಈ ಹಾಡನ್ನು ಬಾಯ್ಕಾಟ್ ಮಾಡುವಂತೆ ಹಿಂದೂ ಪರ ಹೋರಾಟಗಾರರು ಕಿಡಿಕಾರುತ್ತಿದ್ದಾರೆ.

ಸೆನ್ಸಾರ್ ಮಂಡಳಿ ಆದೇಶ 
ಬಿಕಿನಿ ವಾದದ ಹಿನ್ನಲೆಯಲ್ಲಿ ಸೆನ್ಸಾರ್ ಮಂಡಳಿ ಕೂಡ ಚಿತ್ರ ತಂಡಕ್ಕೆ ಶಾಕ್ ನೀಡಿದೆ. ಬೇಷ ರಂ ರಂಗ್ ಹಾಡಿನ ಜೊತೆಗೆ ಚಿತ್ರದಲ್ಲಿನ ಹಲವು ದ್ರಶ್ಯಗಳನ್ನು ತೆಗೆಯಲು ಸೆನ್ಸಾರ್ ಮಂಡಳಿಯ ಅಧ್ಯಕ್ಷರು ಪ್ರಸೂನ್ ಜೋಶಿ ಹೇಳಿದ್ದಾರೆ. ಸಿನಿಮಾ ರಿಲೀಸ್ ಗೂ ಮೊದಲೇ ಕಟ್ಟುನಿಟ್ಟಾಗಿ ಚಿತ್ರತಂಡಕ್ಕೆ ಸೂಚನೆ ಕೊಟ್ಟಿದ್ದಾರೆ.

Another shock from the censor board for the film Pathan, cut off.
Image Source: India Today

ಜನವರಿಯಲ್ಲಿ ತೆರೆಗೆ ಬರಲಿರುವ ಪಠಾಣ್
ಇನ್ನು ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಚಿತ್ರ ಜನವರಿಯಲ್ಲಿ ತೆರೆಗೆ ಬರಲು ಸಿದ್ಧತೆ ಮಾಡಿದೆ. ಆದರೆ ತೆರೆಗೆ ಬರುವ ಮುನ್ನ ಸೆನ್ಸಾರ್ ಮಂಡಳಿಯ ಆದೇಶದಂತೆ ಬೇಷ ರಂ ರಂಗ್ ಹಾಡಿನ ಜೊತೆಗೆ ಚಿತ್ರದಲ್ಲಿನ ಹಲವು ದ್ರಶ್ಯಗಳನ್ನು ತೆಗೆಯದಿದ್ದರೆ ಸಿನಿಮಾಗೆ ಸೆನ್ಸಾರ್ ಪತ್ರ ಕೂಡ ಸಿಗುವುದು ಕಷ್ಟವಾಗಿದೆ.

Join Nadunudi News WhatsApp Group

Another shock from the censor board for the film Pathan, cut off.
Image Source: Times Of India

Join Nadunudi News WhatsApp Group