Deepika Das Latest: ಬಿಗ್ ಬಾಸ್ ನಿಂದ ಹೊರಬಂದ ದೀಪಿಕಾ ದಾಸ್ ಪ್ರಶ್ನೆಗಳ ಸುರಿಮಳೆ ಮಾಡಿದ ಫ್ಯಾನ್ಸ್.

Deepika Das Latest: ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಬಿಗ್ ಬಾಸ್ ಅತಿ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ. ಇದೀಗ ಗ್ರಾಂಡ್ ಫಿನಾಲೆ ಮುಗಿಸಿ ಸೀಸನ್ 10ರ ಅತ್ತ ಮುಖ ಮಾಡಿದೆ.

ಬಿಗ್ ಬಾಸ್ ಅನ್ನು ನಟ ಕಿಚ್ಚ ಸುದೀಪ್ ನಿರೂಪಣೆ (Kiccha Sudeep) ಮಾಡುತ್ತಾರೆ. ಬಿಗ್ ಬಾಸ್ ಶೋ ವೀಕ್ಷಕರನ್ನು ರಂಜಿಸುತ್ತಿದ್ದ ಶೋ ಆಗಿತ್ತು. ಆದರೆ ಈಗ ಬಿಗ್ ಬಾಸ್ ಮುಗಿದಿರುವುದು ವೀಕ್ಷಕರಿಗೆ ಮನೋರಂಜನೆ ಇಲ್ಲದಂತೆ ಆಗಿದೆ.

Deepika Das, who came out of Bigg Boss, was showered with questions by fans.
Image Credit: voot

ಹೊಸ ಪೋಸ್ಟ್ ಶೇರ್ ಮಾಡಿದ ದೀಪಿಕಾ ದಾಸ್
ಬಿಗ್ ಬಾಸ್ ಸೀಸನ್ 9 (Bigg Boss Season 9) ರಲ್ಲಿ ದೀಪಿಕಾ ದಾಸ್ 2 ನೇ ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ. ನಟಿ ದೀಪಿಕಾ ದಾಸ್ ಬಿಗ್ ಬಾಸ್ ಮನೆಯಲ್ಲಿ ಸದಾ ಆಕ್ಟಿವ್ ಆಗಿದಿದ್ದರು.

ದೀಪಿಕಾ ದಾಸ್ (Deepika Das)ತುಂಬಾ ಸ್ಟ್ರಾಂಗ್ ಅಭ್ಯರ್ಥಿ ಆಗಿದ್ದರು. ಈ ಬಾರಿ ಅವರೇ ಗೆಲ್ಲಬಹುದು ಎಂದು ಎಲ್ಲರೂ ಹೇಳುತ್ತಾ ಇದ್ದಿದ್ದರು. ಆದರೆ ಬ್ಯಾಡ್ ಲಾಕ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ದೀಪಿಕಾ ದಾಸ್ ಅಭಿಮಾನಿಗಳ ಜೊತೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

What's next for actress Deepika Das after exiting Bigg Boss?
Image Credit: voot

ಅಲ್ಲದೆ ಹೊಸ ಪೋಸ್ಟ್ ಶೇರ್ ಮಾಡಿದ್ದಾರೆ. ಹಾಯ್ ಐಯಾಮ್ ಕಮಿಂಗ್ ಬ್ಯಾಕ್. ಹೇಗಿದ್ದೀರಿ ಎಲ್ಲರೂ ಎಂದು ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ.

Join Nadunudi News WhatsApp Group

ಅಭಿಮಾನಿಗಳನ್ನು ರಂಜಿಸಿದ ದೀಪಿಕಾ ದಾಸ್
ದೀಪಿಕಾ ದಾಸ್ ವೋಟ್ ಹಾಕಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ನಿಮ್ಮ ಬೆಂಬಲದಿಂದ ನಾನು ಟಾಪ್ 3 ಗೆ ಬರಲು ಸಾಧ್ಯವಾಯ್ತು ಎಂದು ಹೇಳಿದ್ದಾರೆ. ದೀಪಿಕಾ ದಾಸ್ ಗೆ ಬಿಗ್ ಬಾಸ್ ಮನೆಗೆ ಹೋಗಲು ಮೂರೂ ಚಾನ್ಸ್ ಸಿಕ್ಕರೂ ಗೆಲುವು ಸಿಗಲಿಲ್ಲ. ಲಾಕ್ ಎಲ್ಲೊ ಕೈ ಕೊಟ್ಟಿತು ಎಂದು ಹೇಳಿಕೊಂಡಿದ್ದಾರೆ.

Fans asked Deepika Das whether she will act in a film or do a film next
Image Credit: voot

ದೀಪಿಕಾ ದಾಸ್ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಎಂಟ್ರಿ ಕೊಟ್ಟ ನಂತರ ತುಂಬಾ ಚೆನ್ನಾಗಿ ಆಡಿದ್ದರು. ಅರುಣ್ ಸಾಗರ್ ಜೊತೆ ವಿವಿಧ ವೇಷಗಳನ್ನು ಧರಿಸಿ ಜನರಿಗೆ ಮನರಂಜನೆ ನೀಡಿದ್ದಾರೆ. ದೀಪಿಕಾ ದಾಸ್ ಮುಂದೆ ಏನು ಮಾಡುತ್ತಾರೆ. ದಾರಾವಾಹಿನ, ಸಿನಿಮಾನ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಅದಕ್ಕೆ ದೀಪಿಕಾ ಅವರೇ ಉತ್ತರ ನೀಡಬೇಕು.

Join Nadunudi News WhatsApp Group