Allu Arjun Doughter Arha In Shakuntalam Movie: ಸಮಂತಾ ಜೊತೆ ನಟನೆ ಮಾಡಿದ ಅಲ್ಲೂ ಅರ್ಜುನ್ ಪುತ್ರಿ ಅರ್ಹ.
Allu Arjun Doughter Arha In Shakuntalam Movie: ಸ್ಟಾರ್ ನಟ ನಟಿಯರ ಮಕ್ಕಳು ಇದೀಗ ಚಿತ್ರರಂಗಕ್ಕೆ ಬಹಳ ಬೇಗ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಾಲಿನಲ್ಲಿ ತೆಲಗು ಚಿತ್ರರಂಗದ ಖ್ಯಾತ ನಟ ಅಲ್ಲೂ ಅರ್ಜುನ್ (Allu Arjun) ಅವರ ಪುತ್ರಿ ತನ್ನ 6 ನೇ ವಯಸ್ಸಿನಲ್ಲಿಯೇ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಅಲ್ಲೂ ಅರ್ಜುನ್ ಪುತ್ರಿ ಅರ್ಹ (Allu Arjun Doughter Arha)
ಅಲ್ಲೂ ಅರ್ಜುನ್ ಪುತ್ರಿ ಅರ್ಹ ಮೊದಲ ಬಾರಿಗೆ ಸಮಂತಾ ಜೊತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಶಾಕುಂತಲಂ ಚಿತ್ರದ ಮೂಲಕ ಅರ್ಹ ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದಾರೆ.
ಸಮಂತಾ ಶಾಕುಂತಲಂ ಚಿತ್ರ (Samantha Shaakuntalam Movie)
ಇನ್ನು ಶಾಕುಂತಲಂ ಚಿತ್ರದಲ್ಲಿ ನಟಿ ಸಮಂತಾ ನಾಯಕಿಯಾಗಿ ಮಿಂಚಲಿದ್ದಾರೆ. ಶಾಕುಂತಲಂ ಚಿತ್ರದಲ್ಲಿ ಅರ್ಹ 10 ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಇನ್ನು ಶಾಕುಂತಲಂ ಚಿತ್ರದ ಕಥೆಯನ್ನು ಕೇಳಿದ ಅಲ್ಲೂ ಅರ್ಜುನ್ ಕುಟುಂಬದವರು ಅರ್ಹ ಮೊದಲ ಚಿತ್ರಕ್ಕೆ ಪಾದಾರ್ಪಣೆ ಮಾಡಲು ಶಾಕುಂತಲಂ ಚಿತ್ರ ಸರಿಯಾಗಿದೆ ಎನ್ನುವ ತೀರ್ಮಾನ ಮಾಡಿದರು.
ಅರ್ಹ ಚೊಚ್ಚಲ ಸಿನಿಮಾ
ಶಾಕುಂತಲಂ ಚಿತ್ರ ನಟ ಅಲ್ಲೂ ಅರ್ಜುನ್ ಅವರ ಮುದ್ದಿನ ಮಗಳು ಅರ್ಹ ಚೊಚ್ಚಲ ಚಿತ್ರವಾಗಿದೆ. ಶಾಕುಂತಲಂ ಚಿತ್ರದಲ್ಲಿ ತಮ್ಮ ಮಗಳ ನಟನೆಯನ್ನು ನೋಡಲು ಅಲ್ಲೂ ಅರ್ಜುನ್ ಹಾಗೂ ಕುಟುಂಬದವರು ಕಾಯುತ್ತಿದ್ದಾರೆ.
ಇನ್ನು ಅಲ್ಲೂ ಅರ್ಜುನ್ ಅವರ ಪತ್ನಿ ಸ್ನೇಹ (Allu Arjun Wife Sneha) ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದರೆ ಇವರ ಮಗಳು ಅರ್ಹ ತನ್ನ 6 ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ಅಲ್ಲೂ ಅರ್ಜುನ್ ಅವರಿಗೆ ಇಬ್ಬರು ಮಕ್ಕಳು. ಅರ್ಹಗೆ ಒಬ್ಬ ಅಣ್ಣ ಇದ್ದಾನೆ. ಅರ್ಹ ಅಣ್ಣನ ಹೆಸರು ಅಲ್ಲೂ ಅಯಾನ್ (Allu Arjun Son Allu Ayaan).
ಅರ್ಹ ಮೊದಲ ಬಾರಿಗೆ ಸಮಂತಾ ಜೊತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅರ್ಹ ಶಾಕುಂತಲಂ ಚಿತ್ರದಲ್ಲಿ 10 ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಶಾಕುಂತಲಂ ಚಿತ್ರದ ಮೂಲಕ ಅರ್ಹ ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದಾರೆ. ಅರ್ಹ ತನ್ನ 6 ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ್ದಾರೆ.