Shah Rukh Khan Son Abram: ಶಾರುಖ್ ಖಾನ್ ಮಗನನ್ನು ಮುದ್ದಾಡಿದ ದೀಪಿಕಾ ಪಡುಕೋಣೆ, ಫೋಟೋ ವೈರಲ್.

Deepika Padukone And Shah Rukh Khan Son Abram: ಬಾಲಿವುಡ್ ಕಿಂಗ್ ಶಾರುಖ್ ಖಾನ್ (Shah Rukh Khan) ಹಾಗು ದೀಪಿಕಾ ಪಡುಕೋಣೆ (Deepika Padukone) ಪಠಾಣ್ ಸಿನಿಮಾ ಈಗಾಗಲೇ ತೆರೆ ಕಂಡಿದ್ದು ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಪಠಾಣ್ ಸಿನಿಮಾ ಸಕ್ಸಸನ್ನು ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಇಬ್ಬರು ಸಹ ಎಂಜೋಯ್ ಮಾಡುತ್ತಿದ್ದಾರೆ.

ಪಠಾಣ್ (Pathan)ಸಿನಿಮಾ ರಿಲೀಸ್ ಆಗಿ ಸೂಪರ್ ಸಕ್ಸಸ್ ಆಗಿ ಕೋಟಿ ಕೋಟಿ ಲೂಟಿ ಮಾಡಿದೆ. ನಾಲ್ಕು ವರ್ಷದ ನಂತರ ಶಾರುಖ್ ಖಾನ್ ಅಭಿಮಾನಿಗಳ ಮುಂದೆ ಬಂದಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

Deepika Padukone And Shah Rukh Khan Son Abram
Image Source: India Today

ಶಾರುಖ್ ಖಾನ್ ಹಾಗು ದೀಪಿಕಾ ಪಡುಕೋಣೆ ಪಠಾಣ್ ಸಿನಿಮಾ
ಪಠಾಣ್ ಸಿನಿಮಾ ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿತ್ತು. ವಿವಾದದ ಬೆನ್ನಲ್ಲಿಯೇ ಪಠಾಣ್ ಸಿನಿಮಾ ಭರ್ಜರಿ ಸಕ್ಸಸ್ ಕಂಡಿತ್ತು.

ಪಠಾಣ್ ಸಿನಿಮಾ ಬೇಷರಮ್ ರಂಗ್ ಸಾಂಗ್ ಸಾಕಷ್ಟು ವಿವಾದಗಳ ಕಿಡಿಯನ್ನು ಹೊತ್ತಿಸಿತ್ತು. ಈ ಹಾಡನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಹಾಡಿನಲ್ಲಿ ದೀಪಿಕಾ ಸಂಪೂರ್ಣವಾಗಿ ಬಿಕಿನಿ ಮತ್ತು ಸ್ವಿಮ್ ಸೂಟ್ ನಲ್ಲಿ ಮಿಂಚಿದ್ದಾರೆ. ಸದ್ಯ ಬೇಷರಂ ರಂಗ್ ಹಾಡಿನ ಮೇಕಿಂಗ್ ವಿಡಿಯೋ ವೈರಲ್ ಆಗಿದೆ.

Join Nadunudi News WhatsApp Group

ಬೇಷರಮ್ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದು ಕನ್ನಡಿಗರ ವಿವಾದಕ್ಕೆ ಕಾರಣವಾಯಿತು.

Deepika Padukone And Shah Rukh Khan Son Abram
Image Source: India Today

ಶಾರುಖ್ ಖಾನ್ ಮಗನನ್ನು ಮುದ್ದಾಡಿದ ದೀಪಿಕಾ ಪಡುಕೋಣೆ
ಚಿತ್ರೀಕರಣದ ವೇಳೆ ದೀಪಿಕಾ ಪಡುಕೋಣೆ ಕಿಂಗ್ ಖಾನ್ ಪುತ್ರನನ್ನು ಮುದ್ದಾಡಿರುವ ಫೋಟೋಗಳು ವೈರಲ್ ಆಗಿದೆ. ಶಾರುಖ್ ಖಾನ್ ಕೊನೆಯ ಪುತ್ರ ಅಬ್ ರಾಮ್ ಕೂಡ ಚಿತ್ರೀಕರಣ ಸ್ಥಳದಲ್ಲಿದ್ದರು. ಶೂಟಿಂಗ್ ಬಿಡುವಿನ ವೇಳೆ ದೀಪಿಕಾ ಪುಟ್ಟ ಹುಡುಗ ಅಬ್ ರಾಮ್ ನನ್ನ ತಬ್ಬಿ ಮುದ್ದಾಡಿದ್ದಾರೆ. ಕ್ಯೂಟ್ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

Deepika Padukone And Shah Rukh Khan Son Abram
Image Source: India Today

ಬೇಷರಂ ರಂಗ್ ಹಾಡನ್ನು ಸ್ಪೇನ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಆ ವೇಳೆ ಶಾರುಖ್ ಕುಟುಂಬ ಕೂಡ ಜೊತೆಯಲ್ಲಿತ್ತು.ಶಾರುಖ್ ಚಿಕ್ಕ ಮಗ ಅಬ್ ರಾಮ್ ಜೊತೆ ಉತ್ತಮ ಸಮಯ ಕಳೆದಿರುವುದಾಗಿ ಸಿನಿಮಾತಂಡ ಹೇಳಿದೆ. ಅಬ್ ರಾಮ್ ಲಾಲಿಪಾಪ್ ತಿನ್ನುತ್ತಾ ಎಂಜಾಯ್ ಮಾಡುತ್ತ ಕುಳಿತ್ತಿದ್ದ. ಆಗ ದೀಪಿಕಾ ಅಬ್ ರಾಮ್‌ನನ್ನು ಹಗ್ ಮಾಡಿದ್ದಾರೆ. ಇಬ್ಬರ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Deepika Padukone And Shah Rukh Khan Son Abram
Image Source: India Today

Join Nadunudi News WhatsApp Group