Anchor Shalini: ಗಿಣಿ ಕುಳಿತಿರುವ ಬ್ಲೌಸ್ ಧರಿಸಿದ ಶಾಲಿನಿ, ನ್ಯೂ ಡಿಸೈನ್ ನೋಡಿ ಅಚ್ಚರಿ ಪಟ್ಟ ನೆಟ್ಟಿಗರು.

Anchor Shalini Blouse Design: ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವುತ್ತಿರುವ ಸುವರ್ಣ ಸೂಪರ್ ಸ್ಟಾರ್ (Suvarna Super Star) ರಿಯಾಲಿಟಿ ಶೋ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಇನ್ನು ಈ ರಿಯಾಲಿಟಿ ಶೋ ಅನ್ನು ಶಾಲಿನಿ (Shalini) ಅವರು ನಿರೂಪಣೆ ಮಾಡುತ್ತಿದ್ದಾರೆ.

ಇನ್ನು ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ ಕನ್ನಡಿಗರ ಮನ ಗೆದ್ದಿದ್ದಾರೆ ನಿರೂಪಕಿ ಶಾಲಿನಿ ಅವರು ಧರಿಸುವ ಬ್ಲೌಸ್ ಡಿಸೈನ್ ಅದೆಷ್ಟೋ ಜನರ ಗಮನ ಸೆಳೆಯುತ್ತದೆ. ಇದೀಗ ನಟಿ ಈ ವಾರದ ಸಂಚಿಕೆಯಲ್ಲಿ ಧರಿಸಿದ ಬ್ಲೌಸ್ ಡಿಸೈನ್ ಬಾರಿ ವೈರಲ್ ಆಗುತ್ತಿದೆ.

Anchor Shalini Blouse Design
Image Source:Kannada News 18

ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಿರೂಪಕಿ ಶಾಲಿನಿ
ನಿರೂಪಕಿ ಶಾಲಿನಿ ಅವರು ಪಾಪ ಪಾಂಡು ಹಾಸ್ಯಮಯ ಧಾರಾವಾಹಿಯಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ನಟನೆಯನ್ನು ಆರಂಭಿಸಿದ್ದರು. ನಂತರ ಅನೇಕ ದಾರಾವಾಹಿಯಲ್ಲಿ ನಟಿಸುದರ ಜೊತೆಗೆ ನಿರೂಪಣೆ ಕೂಡ ಮಾಡಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ.

ಬಿಗ್ ಬಾಸ್ ಸೀಸನ್ 4 ರಲ್ಲಿ ಕೂಡ ಶಾಲಿನಿ ಅವರು ಸ್ಪರ್ದಿಸಿದ್ದರು. ಬಿಗ್ ಬಾಸ್ ನ ಕೊನೆಯ ಹಂತದವರೆಗೂ ಶಾಲಿನಿ ಅವರು ಸ್ಪರ್ಧೆ ನೀಡಿದ್ದರು.

Anchor Shalini Blouse Design
Image Source: News 18 Kannada

ಇನ್ನು ಪ್ರಸ್ತುತ್ತ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋವನ್ನು ಶಾಲಿನಿ ಅವರು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಾಲಿನಿ ಅವರು ಧರಿಸುವ ಬ್ಲೌಸ್ ಡಿಸೈನ್ ಎಲ್ಲರ ಗಮನ ಸೆಳೆಯುತ್ತಿದೆ.

Join Nadunudi News WhatsApp Group

ಗಿಣಿ ಕುಳಿತಿರುವ ಬ್ಲೌಸ್ ಧರಿಸಿ ಶಾಲಿನಿ
ಇನ್ನು ಈ ವಾರದ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ ನಿರೂಪಕಿ ಶಾಲಿನಿ ಅವರು ಗಿಣಿ ಕುಳಿತಿರುವ ಬ್ಲೌಸ್ ಧರಿಸಿ ಎಲ್ಲರ ಗಮನ ಮತ್ತೊಮ್ಮೆ ಸೆಳೆದಿದ್ದಾರೆ. ಮೋನಿಶ್ ಅವರು ಶಾಲಿನಿ ಅವರ ಬ್ಲೌಸ್ ಡಿಸೈನ್ ಮಾಡುತ್ತಾರೆ.

Anchor Shalini Blouse Design
Image Source: Instagram

ಇನ್ನು ಪ್ರತಿ ಸಾರಿ ಕೂಡ ಶಾಲಿನಿ ಅವರು ವಿವಿದಿ ಹಾಗೂ ವಿಭಿನ್ನ ರೀತಿಯ ಬ್ಲೌಸ್ ಧರಿಸಿ ನಿರೂಪಣೆ ಮಾಡುತ್ತಾರೆ. ಇದೀಗ ಇವರ ಪ್ಯಾರೋಟ್ ಬ್ಲೌಸ್ ಡಿಸೈನ್ ವೈರಲ್ ಆಗುತ್ತಿದೆ. ಇಅವರ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Anchor Shalini Blouse Design
Image Source: Instagram

Join Nadunudi News WhatsApp Group