Deepika Padukone Tattoo: ದೀಪಿಕಾ ಕೀವಿನ ಹಿಂದಿನ 82°E ಟಾಟೂ ಅರ್ಥ ಏನು, ಗಂಡನ ಹೆಸರು ಅಲ್ಲ ಅಂದ ಫ್ಯಾನ್ಸ್.

Deepika Padukone Tatto Secret: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ದೀಪಿಕಾ ಪಡುಕೋಣೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

ನಟಿ ಇವೆಂಟ್ ನಲ್ಲಿ ಧರಿಸಿದ ಉಡುಗೆ ಹಾಗೂ ನಿರೂಪಣೆ ಮೂಲಕ ಸೋಶಿಯಲ್ ಮೀಡಿಯಾದಲ್ಲಿ (Social Media) ಸೆನ್ಸೇಷನಲ್ ಮೂಡಿಸುತ್ತಿದ್ದಾರೆ.

Deepika Padukone Tatto Secret
Image Source: India Today

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಿದ ನಟಿ ದೀಪಿಕಾ ಪಡುಕೋಣೆ
ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಿದ ನಟಿಯ ಫೋಟೋಗಳು ಹಾಗೂ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಇದೀಗ ದೀಪಿಕಾ ಪಡುಕೋಣೆ ಕಿವಿಯ ಹಿಂದಿರುವ ಟ್ಯಾಟೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಟ್ಯಾಟೂ ನಲ್ಲಿ ಯಾರ ಹೆಸರಿದೆ ಎನ್ನುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೀಗ ದೀಪಿಕಾ ಅವರ ಕಿವಿಯ ಹಿಂದಿರುವ ಟ್ಯಾಟೂ ಬಗ್ಗೆ ಮಾಹಿತಿ ದೊರಕಿದೆ.

Deepika Padukone Tatto Secret
Image Source: India Today

ದೀಪಿಕಾ ಪಡುಕೋಣೆ ಕಿವಿಯ ಹಿಂದಿರುವ ಟ್ಯಾಟೊ ಯಾವುದು
ಆಸ್ಕರ್ 2023 (Oscar 2023) ರಲ್ಲಿ ದೀಪಿಕಾ ಪಡುಕೋಣೆ ನಿರೂಪಕಿ ಆಗಿ ಹೋಗಿದ್ದಾರು. ಬ್ಲಾಕ್ ಕಲರ್ ಗೌನ್ ಧರಿಸಿ ನಟಿ ಎಲ್ಲರ ಗಮನ ಸೆಳೆದಿದ್ದರು. ನಟಿ ಬ್ಲಾಕ್ ಡ್ರೆಸ್ ನಲ್ಲಿ ವಿವಿಧ ರೀತಿಯ್ಲಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ವೇಳೆ ನಟಿಯ ಕಿವಿಯ ಹಿಂದಿನ ಟ್ಯಾಟೂ ನೆಟ್ಟಿಯಾಗರ್ ಕಣ್ಣಿಗೆ ಬಿದ್ದಿದೆ. ಅವರ ಕಿವಿಯ ಹಿಂದಿನ ಟ್ಯಾಟೂದಲ್ಲಿ ಏನಿದೆ ಎಂದು ಎಲ್ಲರು ಕೌತುಕರಾಗಿದ್ದಾರೆ.

Join Nadunudi News WhatsApp Group

Deepika Padukone Tatto Secret
Image Source: India Today

ದೀಪಿಕಾ ಕಿವಿಯ ಹಿಂದೆ ರಣವೀರ್ ಸಿಂಗ್ (Ranvir Singh) ಹೆಸರು ಬ್ರೇಸಿರಬಹುದು ಎಂದು ಅಭಿಮಾನಿಗಳು ಊಹಿಸಿದ್ದರು. ಆದರೆ ಟ್ಯಟೋದಲ್ಲಿ ರಣವೀರ್ ಹೆಸ್ರಿ ಇರಲಿಲ್ಲ. ಬದಲಾಗಿ 82°E ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ದೀಪಿಕಾ 82°E ಸ್ಕಿನ್ ಕೇರ್ ಬ್ರಾಂಡ್ ನ ಸಹ ಸಂಸ್ಥಾಪಕಿ. ಈ ಬ್ರಾಂಡ್ ನ ಹೆಸರನ್ನು ದೀಪಿಕಾ ತಮ್ಮ ಕಿವಿಯ ಹಿಂದೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅದರ ಜೊತೆಗೆ ಆಸ್ಕರ್ ನಲ್ಲಿ ಈ ಬ್ರಾಂಡ್ ಅನ್ನು ಪ್ರಚಾರ ಮಾಡಿದ್ದಾರೆ.

Deepika Padukone Tatto Secret
Image Source: India Today

Join Nadunudi News WhatsApp Group