Deepika Padukone: ಆಸ್ಕರ್ ವೇಧಿಕೆಯಲ್ಲಿ ದುಬಾರಿ ಬೆಲೆಯ ಡ್ರೆಸ್ ಧರಿಸಿದ ನಟಿ ದೀಪಿಕಾ ಪಡುಕೋಣೆ.

Actress Deepika Padukone In Expensive Dress: ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಇತ್ತೀಚಿಗೆ ಸಾಕಾಷ್ಟು ಸುದ್ದಿಯಲ್ಲಿದ್ದಾರೆ. ನಟಿ ದೀಪಿಕಾ ಪಡುಕೋಣೆ ಆಸ್ಕರ್ ಅವಾರ್ಡ್ ವೇಧಿಕೆಯಲ್ಲಿ ನಿರೂಪಣೆ ಮಾಡಿ ಜನರ ಮೆಚ್ಚುಗೆಯನ್ನು ಪಡೆದುಕೊಂಡರು.

ನಟನೆ ಮಾತ್ರವಲ್ಲದೆ ನಿರೂಪಣೆ ಮಾಡಿ ನಟಿ ದೀಪಿಕಾ ಪಡುಕೋಣೆ ಅಭಿಮಾನಿಗಳಿಂದ ಸೈ ಎನಿಸಿಕೊಂಡರು. ನಟಿ ದೀಪಿಕಾ ಪಡುಕೋಣೆ ಆಸ್ಕರ್ ವೇಧಿಕೆಯಲ್ಲಿ ಧರಿಸಿದ ಡ್ರೆಸ್ ಬಗ್ಗೆ ಇದೀಗ ಚರ್ಚೆ ಆಗುತ್ತಿದೆ.

Actress Deepika Padukone wore a dress worth 10000 dollars to present the Oscars.
Image Credit: businesstoday

ಆಸ್ಕರ್ ವೇಧಿಕೆಯಲ್ಲಿ ದುಬಾರಿ ಬೆಲೆಯ ಡ್ರೆಸ್ ಧರಿಸಿದ ನಟಿ ದೀಪಿಕಾ ಪಡುಕೋಣೆ
ನಟಿ ದೀಪಿಕಾ ಪಡುಕೋಣೆ ಧರಿಸಿದ ಉಡುಪು ವಿಶ್ವವಿಖ್ಯಾತ ಬಟ್ಟೆ ಹಾಗು ಆಭರಣಗಳ ಬ್ರಾಂಡ್ ಆಗಿರುವ ಲೂಯಿ ವಿಟಾನ್ ಅವರು ಸಿದ್ಧಪಡಿಸಿದ್ದಾಗಿತ್ತು.

ದೀಪಿಕಾ ಧರಿಸಿದ ಆಭರಣಗಳು ಕಾರ್ಟಿಯರ್ ಸಂಸ್ಥೆಯದಾಗಿದ್ದಿತ್ತು. ಆಸ್ಕರ್ ವೇದಿಕೆ ಮೇಲೆ ದೀಪಿಕಾ ಧರಿಸಿದ್ದ ಉಡುಪಿನ ಬೆಲೆ ಅಂದಾಜು 10 ಲಕ್ಷ ಎನ್ನಲಾಗಿದೆ. ಇನ್ನು ದೀಪಿಕಾ ಧರಿಸಿದ್ದ ಆಭರಣಗಳ ಬೆಲೆ 25 ಲಕ್ಷಕ್ಕೂ ಹೆಚ್ಚಂತೆ.

Actress Deepika Padukone presented at the Oscars wearing a dress worth 10000 dollars.
Image Credit: instagram

ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ
ಆಸ್ಕರ್ ಕಾರ್ಯಕ್ರಮ ಮುಗಿದ ಬಳಿಕ ವ್ಯಾನಿಟಿ ಫೇರ್ ಆಯೋಜಿಸಿದ್ದ ಆಫ್ಟರ್ ಪಾರ್ಟಿಯಲ್ಲಿಯೂ ದೀಪಿಕಾ ಪಡುಕೋಣೆ ಭಾಗವಹಿಸಿದ್ದರು. ಈ ವೇಳೆ ಸಹ ನಟಿ ದೀಪಿಕಾ ಪಡುಕೋಣೆ ವಿಭಿನ್ನವಾದ ಉಡುಪನ್ನು ಧರಿಸಿದರು. ಈ ಉಡುಪಿನ ಬೆಲೆ ಸುಮಾರು 10,000 ಡಾಲರ್ ಅಂದರೆ ಸುಮಾರು 8.19 ಲಕ್ಷ ರೂಪಾಯಿಗಳಿಗೂ ಹೆಚ್ಚು.

Join Nadunudi News WhatsApp Group

ಆಸ್ಕರ್ ವೇದಿಕೆ ಮೇಲೆ ದೀಪಿಕಾ ಧರಿಸಿದ್ದ ಉಡುಪಿಗಿಂತಲೂ ನಂತರ ಅವರು ಪಾರ್ಟಿಯಲ್ಲಿ ಧರಿಸಿದ ಡ್ರೆಸ್ ಲುಕ್ ಹೆಚ್ಚು ವೈರಲ್ ಆಗಿದೆ.

The black dress worn by Deepika Padukone at the Oscars program cost around 10000 dollars and the fans were surprised to hear its price.
Image Credit: instagram

ನಟಿ ದೀಪಿಕಾ ಪಡುಕೋಣೆ ಧರಿಸಿದ ದುಬಾರಿ ಬೆಲೆಯ ಡ್ರೆಸ್ ಬಗ್ಗೆ ಇದೀಗ ಚರ್ಚೆ ಆಗುತ್ತಿದೆ. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿರುವ ದೀಪಿಕಾ ಪಡುಕೋಣೆ ಪ್ರತಿಬಾರಿಯೂ ತಮ್ಮ ಭಿನ್ನ ಹಾಗೂ ಸ್ಟೈಲಿಸ್ಟ್ ಉಡುಪುಗಳನ್ನು ಧರಿಸಿ ಗಮನ ಸೆಳೆಯುತ್ತಾರೆ.

Join Nadunudi News WhatsApp Group