Swift Car: ಕೇವಲ 90 ಸಾವಿರ ಕೊಟ್ಟು ಮನೆಗೆ ತನ್ನಿ ಬಡವರ ಬಂಧು ಸ್ವಿಫ್ಟ್ ಕಾರ್, ಬಂಪರ್ ಆಫರ್ ಘೋಷಣೆ.
ಸ್ವಿಫ್ಟ್ ಕಾರ್ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ, ಕೇವಲ 90 ಸಾವಿರಕ್ಕೆ ಮನೆಗೆ ತನ್ನಿ.
Maruti Suzuki Swift Online Offer: ಮಾರುತಿ ಸುಜುಕಿ (Maruti Suzuki) ಕಂಪನಿ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾರುತಿ ಸ್ವಿಫ್ಟ್ ಕಾರನ್ನು ಬಿಡುಗಡೆ ಮಾಡುತ್ತಿದೆ. ಮಾರುತಿ ಸ್ವಿಫ್ಟ್ ಕಾರ್ (Maruti Swift Car) ಗಳು ಅತಿ ಆಕರ್ಷಣೀಯವಾಗಿದ್ದು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡುತ್ತದೆ. ಹ್ಯಾಚ್ ಬ್ಯಾಕ್ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಸಿಗಲಿದೆ.
ಇನ್ನು ಕಾರ್ ಖರೀದಿಸುವ ಆಸೆಯನ್ನು ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಆದರೆ ಹಣದ ಕೊರತೆಯಿಂದಾಗಿ ಕಾರ್ ಖರೀದಿಸಲು ಸಾಧ್ಯವಾಗುವುದಿಲ್ಲ. ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಕಾರ್ ಗಳು ನೂತನ ವಿನ್ಯಾಸವನ್ನು ಹೊಂದಿರುವ ಕಾರಣ ಕಂಪನಿಗಳು ಹೆಚ್ಚಿನ ಬೆಲೆಯನ್ನು ನಿಗದಿಪಡಿಸುತ್ತವೆ.
ಸೆಕೆಂಡ್ ಹ್ಯಾಂಡ್ ಮಾದರಿಯ ಕಾರ್
ಇನ್ನು ಹೊಸ ಮಾದರಿಯ ಕಾರ್ ಖರೀದಿ ಕಷ್ಟ ಎನಿಸಿದರೆ ಗ್ರಾಹಕರಿಗೆ ಸೆಕೆಂಡ್ ಹ್ಯಾಂಡ್ ಮಾದರಿಯ ಕಾರ್ ಗಳು ಅತಿ ಕಡಿಮೆ ಬೆಲೆಗೆ ಸಿಗಲಿವೆ. ಕಾರ್ ಖರೀದಿಯ ಆಸೆಯನ್ನು ಜನರು ಸೆಕೆಂಡ್ ಹ್ಯಾಂಡ್ ಕಾರ್ ಅನ್ನು ಖರೀದಿಸುವ ಮೂಲಕ ಕೂಡ ಈಡೇರಿಸಿಕೊಳ್ಳಬಹದು. ಪ್ರಸ್ತುತ ದೇಶದಲ್ಲಿ ಹೊಸ ಮಾದರಿಯ ಕಾರ್ ಗಳಷ್ಟೇ ಸೆಕೆಂಡ್ ಹ್ಯಾಂಡ್ ಮಾದರಿಯ ಕಾರ್ ಗಳು ಬೇಡಿಕೆ ಪಡೆದುಕೊಂಡಿದೆ. ಕಡಿಮೆ ಚಲಾಯಿಸಲ್ಪಟ್ಟ ಅನೇಕ ಕಾರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.
ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್
ಮಾರುತಿ ಕಂಪನಿಯು ಇದೀಗ ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಇನ್ನು ಮಾರುತಿ ಕಂಪನಿಯ ಸ್ವಿಫ್ಟ್ ಕಾರ್ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಇನ್ನು ಗ್ರಾಹಕರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ದೇಶದಲ್ಲಿ ಸಾಕಷ್ಟು ಆನ್ಲೈನ್ ವೆಬ್ ಸೈಟ್ ಗಳಲ್ಲಿ ಕಡಿಮೆ ಬೆಲೆಯಲ್ಲಿ ಕಾರ್ ಗಳು ಸಿಗುತ್ತದೆ.
ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ ನ ಬೆಲೆ 5.92 ಲಕ್ಷ ರೂ. ಗಳಿಂದ 8 .85 ಲಕ್ಷ ರೂ. ಆಗಿದೆ. ಇದೀಗ ನೀವು ಕೇವಲ 90 ಸಾವಿರದಲ್ಲಿ ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ ಕಾರನ್ನು ಖರೀದಿಸಬಹುದು.
ಕೇವಲ 90 ಸಾವಿರ ರೂಪಾಯಿಗೆ ಖರೀದಿಸಿ ಮಾರುತಿ ಸ್ವಿಫ್ಟ್
ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ 2010 ರ ಮಾದರಿಯ ಕಾರನ್ನು CARDEKHO ವೆಬ್ ಸೈಟ್ ನ ಮೂಲಕ 1.85 ಲಕ್ಷ ರೂ ಗಳಲ್ಲಿ ಖರೀದಿಸಬಹುದು. ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ 2009 ರ ಮಾದರಿಯ ಕಾರನ್ನು ಕಾರು ಮಾರಾಟ ವೆಬ್ಸೈಟ್ ಮೂಲಕ 1 ಲಕ್ಷ ರೂ ಗಳಲ್ಲಿ ಖರೀದಿಸಬಹುದು. ಇನ್ನು ವಿಶೇಷ ರಿಯಾಯಿತಿ 2010 ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ ಅನ್ನು ಓಎಲ್ ಎಕ್ಸ್ ನ ಮೂಲಕ 90 ಸಾವಿರ ರೂಪಾಯಿಗಳಲ್ಲಿ ಖರೀದಿಸಬಹುದಾಗಿದೆ.