Suzuki New: ಆಕರ್ಷಕ ಲುಕ್ ಮತ್ತು 34 Km ಮೈಲೇಜ್, ಮಾರುತಿ ಹೊಸ ಅಗ್ಗದ ಸ್ಪೋರ್ಟ್ಸ್ ಕಾರಿಗೆ ಯುವಕರು ಫುಲ್ ಫಿದಾ.
ಮಾರುತಿ ಸುಜುಕಿ ಹೊಸ ಕಾರಿನ ಲುಕ್ ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Suzuki Ignis 2023: ಕಾರು ಕಂಪನಿಗಳಲ್ಲಿ ಮಾರುತಿ ಸುಜುಕಿ (Maruti Suzuki) ಬಹಳ ಹೆಸರು ಮಾಡಿರುವ ಕಂಪನಿ ಆಗಿರುತ್ತದೆ. ಮಾರುತಿ ಸುಜುಕಿಯವರ ಅನೇಕ ಕಾರುಗಳು ಮರುಕಟ್ಟೆಯಲ್ಲಿದ್ದು ಉತ್ತಮ್ಮ ರೇಟಿಂಗ್ ಹೊಂದಿದೆ. ಕಾರಿನ ಗ್ರಾಹಕರು ಕಾರಿನ ಲುಕ್ ಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಹಾಗೆಯೆ ಮಾರುತಿಯ ಸುಜುಕಿಯವರ ಕಡಿಮೆ ಬೆಲೆಯ, ಅದ್ಭುತ ಮೈಲೇಜ್ ಹೊಂದಿದ ಸುಂದರ ಕಾರು ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿದೆ.
ವಾಸ್ತವವಾಗಿ ಮಾರುತಿ ವಾಹನಗಳು ಮಾರುಕಟ್ಟೆಯನ್ನು ಆಳುತ್ತಿವೆ ಮತ್ತು ಅದು ಇಂದಿಗೂ ಮುಂದುವರೆದಿದೆ. ಹೊಸ ಮಾರುತಿ ಸುಜುಕಿ ಇಗ್ನಿಸ್ 2023 ಮಾರುತಿಯ ಈ ಕಡಿಮೆ ಬೆಲೆಯ ಹಾಗು ನೋಡಲು ಸುಂದರವಾಗಿ ಕಾಣುವ ಕಾರು ಮಾರುಕಟ್ಟೆಯಲ್ಲಿ ತನ್ನಷ್ಟಕ್ಕೆ ತಾನೇ ಹೆಸರು ಮಾಡುತ್ತಿದೆ, ಸ್ಪೋರ್ಟಿ ಲುಕ್ನೊಂದಿಗೆ ಅದ್ಭುತ ಮೈಲೇಜ್ ನೀಡುವ ಈ ಕಾರು ಬೆಲೆ ಅಗ್ಗವಾಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚುಮಾರಾಟವಾಗುತ್ತಿದೆ. ಈಗ ಈ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಅಗ್ಗದ ಕಾರು ಲಭ್ಯವಿದೆ.
ಮಾರುತಿಯ ಸುಜುಕಿಯವರ ಕಡಿಮೆ ಬೆಲೆಯ, ಅದ್ಭುತ ಮೈಲೇಜ್ ಹೊಂದಿದ ಸುಂದರ ಕಾರು ಹೀಗಿದೆ ಮಾರುತಿ ಸುಜುಕಿಯವರ ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರಿನ ಹೆಸರು ನ್ಯೂ ಮಾರುತಿ ಸುಜುಕಿ ಇಗ್ನಿಸ್ 2023. ಈ ಕಾರಿನಲ್ಲಿ ಹೊಸ ಸ್ಪೋರ್ಟಿ ಲುಕ್ ಇದ್ದು. ಈ ಕಾರು ಟೊಯೊಟಾದ ಮಿನಿ ಫಾರ್ಚುನರ್ ಐಷಾರಾಮಿ ನೋಟ ಮತ್ತು ವೈಶಿಷ್ಟ್ಯಗಳೊಂದಿಗೆ ಕ್ರೆಟಾ ಕ್ರೇಟಾ ಕಾರಿನ ಮುಂದೆ ಪೈಪೋಟಿ ಕೊಟ್ಟಿದೆ ಎಂದು ಹೇಳಬಹುದು.
ಹೊಸ ಮಾರುತಿ ಸುಜುಕಿ ಮಾರುಕಟ್ಟೆಯಲ್ಲಿ ಅದರ ಹಳೆಯ ಮಾದರಿಗಿಂತ ಹೆಚ್ಚಿನ ಬೆಲೆಗೆ ಪರಿಚಯಿಸಲಾಗಿದೆ. ಈ ಕಾರನ್ನು 4 ವಿಭಿನ್ನ ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಮ್ಯಾನ್ಯುವಲ್ ಗೇರ್ ಬಾಕ್ಸ್ ಹೊಂದಿರುವ ಇಗ್ನಿಸ್ ಬೆಲೆ ರೂ. 5.82 ಲಕ್ಷದಿಂದ ರೂ. 7.59 ಲಕ್ಷ (ಎಕ್ಸ್ ಶೋ ರೂಂ). ಮತ್ತು AMT ಗೇರ್ಬಾಕ್ಸ್ನೊಂದಿಗೆ ಹ್ಯಾಚ್ಬ್ಯಾಕ್ ರೂ. 6.91 ಲಕ್ಷದಿಂದ ರೂ. 8.14 ಲಕ್ಷದ ವರೆಗೆ (ಎಕ್ಸ್ ಶೋ ರೂಂ) ಬೆಲೆಯಿದೆ. ಹೊಸ ಮಾರುತಿ ಸುಜುಕಿ ಈ ಅಗ್ಗದ ಕಾರು ಆಲ್ಟೊ 800 ಬದಲಿಗೆ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸುತ್ತಿದೆ ಎಂದು ಹೇಳಬಹುದು. 34kg/km ಮೈಲೇಜ್ ಮತ್ತು ವಿಶೇಷ ವೈಶಿಷ್ಟ್ಯಗಳೊಂದಿಗೆ ಬೆಲೆ ತುಂಬಾ ಕಡಿಮೆಯಾಗಿದೆ.
ಮಾರುತಿ ಸುಜುಕಿಯವರ ಹೊಸ ಕಾರಿನ ಮೈಲೇಜ್ 27.97 ಆಗಿದ್ದು, ಕಾರು ಖರೀದಿಗೆ ಇದು ಕೊಡ ಒಂದು ಪ್ಲಸ್ ಪಾಯಿಂಟ್ ಆಗಿರುತ್ತದೆ. ಈ ಹೊಸ ಮಾರುತಿ ಸುಜುಕಿ ಕಾರು ಅತ್ಯುತ್ತಮ ಮೈಲೇಜ್ ಜೊತೆಗೆ ಉತ್ತಮ ಎಂಜಿನ್ ಹೊಂದಿದೆ. ಹೊಸ ಮಾರುತಿ ಸುಜುಕಿ ಇಗ್ನಿಸ್ 2023 ರ ಎಂಜಿನ್ ನಲ್ಲಿ ನೀವು 1.2 ಲೀಟರ್ ಪೆಟ್ರೋಲ್ ಅನ್ನು ಪಡೆಯುತ್ತಿರುವಿರಿ ಇದು 82bhp ಮತ್ತು 113Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.