Aadhaar Card Renewal: ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, ಬರಲಿದೆ ಹೊಸ ಯೋಜನೆ.

Aadhaar Card Renewal Process: ಇದೀಗ ಸರ್ಕಾರದಿಂದ ಸಾಮಾನ್ಯ ಜನರಿಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಸಾಮಾನ್ಯ ಜನರಿಗೆ ಹೊಸ ಸುದ್ದಿಗಳನ್ನು ಒದಗಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ.

ಜನರಿಗೆ ಯಾವುದೇ ತೊಂದರೆಯಾಗದಂತೆ ಮೋದಿ ಸರ್ಕಾರ ಈ ಹೊಸ ಸೇವೆಗಳನ್ನು ಪ್ರಾರಂಭಿಸಲಿದೆ. ಇದರಿಂದ ಅದೆಷ್ಟೋ ಜನ ಸಾಮಾನ್ಯರಿಗೆ ಸಮಾಧಾನ ಸಿಗಲಿದೆ.

Aadhaar Card Renewal Process
Image Source: Nave

ಜನಸಾಮಾನ್ಯರಿಗೆ ಸಿಗಲಿದೆ ಸರ್ಕಾರದಿಂದ ಗುಡ್ ನ್ಯೂಸ್
ಹೆಚ್ಚಿನ ಜನರು ಡ್ರೈವಿಂಗ್ ಲೈಸೆನ್ಸ್, ಪಡಿತರ ಚೀಟಿ ಮತದಾರರ ಗುರುತಿನ ಚೀಟಿ ಇತ್ಯಾದಿಗಳನ್ನು ಹೊಂದಿದ್ದಾರೆ. ಇವು ಬಹಳ ಮುಖ್ಯವಾದ ದಾಖಲೆಗಳಾಗಿವೆ. ಆದರೆ ಕೆಲವರ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಒಂದೊಂದು ರೀತಿಯ ವಿಳಾಸವಿದ್ದರೆ ಪಡಿತರ ಚೀಟಿಯನ್ನು ಇನ್ನೊಂದು ವಿಳಾಸವಿದೆ.

ವೋಟರ್ ಕಾರ್ಡ್ ಸಹ ವಿಭಿನ್ನ ರೀತಿಯ ವಿವರಗಳನ್ನು ಹೊಂದಿರಬಹುದು. ಪ್ರತಿಯೊಂದು ಡಾಕ್ಯುಮೆಂಟರಿಯಲ್ಲಿ ವಿಳಾಸ ಮಾತ್ರವಲ್ಲದೆ ಇತರ ವಿವರಗಳು ವಿಭಿನ್ನವಾಗಿರುವ ಅವಕಾಶವಿದೆ. ಹೀಗಾಗಿ ಈ ಎಲ್ಲ ದಾಖಲೆಗಳಲ್ಲಿನ ವಿವರಗಳನ್ನು ನವೀಕರಿಸುವುದು ಕಷ್ಟದ ಕೆಲಸ.

Aadhaar Card Renewal Process
Image Source: CNN

ಏಕೆಂದರೆ ವಿವರಗಳನ್ನು ಬದಲಾಯಿಸಲು ಪ್ರತಿ ಡಾಕ್ಯುಮೆಂಟರಿಗಾಗಿ ನೀವು ಬೇರೆ ಸ್ಥಳಗಳಿಗೆ ಹೋಗಬೇಕಾಗುತ್ತದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್,ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ನಿಂದ ಜನ ಸಾಮಾನ್ಯರಿಗೆ ಇನ್ನು ಮುಂದೆ ಸರ್ಕಾರದಿಂದ ಹೊಸ ಸೌಲಭ್ಯ ಸಿಗಲಿದೆ.

Join Nadunudi News WhatsApp Group

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹೊಸ ವ್ಯವಸ್ಥೆಯನ್ನು ವಿನ್ಯಾಸಗೊಳಿಸುತ್ತದೆ. ಇದರ ಮೂಲಕ ನೀವು ಆಧಾರ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿದರೆ ಆ ಬದಲಾವಣೆಗಳು ಇತರ ದಾಖಲೆಗಳಲ್ಲಿಯೂ ಸ್ವಯಂ ಚಾಲಿತವಾಗಿ ನವೀಕರಿಸಲ್ಪಡುತ್ತದೆ.

Aadhaar Card Renewal Process
Image Source: India Today

ಒಂದೇ ಮಾತಿನಲ್ಲಿ ಹೇಳುದಾದರೆ ಆಧಾರ್ ಕಾರ್ಡ್ ನಲ್ಲಿ ಯಾವುದೇ ವಿವರಗಳನ್ನು ನವೀಕರಿಸದೆ ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್, ವೋಟರ್ ಕಾರ್ಡ್‌ ನಲ್ಲಿಯೂ ಅವುಗಳನ್ನು ನವೀಕರಿಸಲಾಗುತ್ತದೆ. ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ಸರಳವಾಗಿ ಎಲ್ಲಾ ದಾಖಲೆಗಳು ಒಂದೇ ವಿವರಗಳನ್ನು ಒಳಗೊಂಡಿರುತ್ತವೆ.

Aadhaar Card Renewal Process
Image Source: India Today

Join Nadunudi News WhatsApp Group