ATM Business: ಮನೆಯಲ್ಲಿ ಕುಳಿತು 70,000 ಸಂಪಾಧಿಸಬಹುದು, SBI ನಿಂದ ಜನರಿಗೆ ಬಂಪರ್ ಆಫರ್.

ಏಟಿಎಂ ವ್ಯವಹಾರ ಆರಂಭ ಮಾಡಿದರೆ ತಿಂಗಳಿಗೆ 70000 ರೂಪಾಯಿಯ ತನಕ ಲಾಭವನ್ನ ಪಡೆದುಕೊಳ್ಳಬಹುದು.

SBI ATM Franchise Business: ಪ್ರತಿಷ್ಠಿತ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ State Bank Of India) ಇಂಡಿಯಾ ಇತ್ತೀಚಿಗೆ ಸಾಕಷ್ಟು ನಿಯಮಗಳಲ್ಲಿ ಬದಲಾವಣೆಯನ್ನು ತಂದಿದೆ. ಇನ್ನು ತನ್ನ ಗ್ರಾಹಕರ ಅನುಕೂಲಕ್ಕಾಗಿ ಎಸ್ ಬಿಐ ಸಾಕಷ್ಟು ಸೌಲಭ್ಯಗಳು ಕೂಡ ತಂದಿದೆ.

ಎಸ್ ಬಿಐ ತನ್ನ ಗ್ರಾಹಕರಿಗಾಗಿ ಇದೀಗ ಹೊಸ ಅವಕಾಶವನ್ನು ನೀಡುತ್ತಿದೆ. ನೀವು ಎಸ್ ಬಿಐ ಗ್ರಾಹಕರಾಗಿದ್ದರೆ ಈ ಹೊಸ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

SBI ATM Franchise Business
Image Source: DNA India

ಎಟಿಎಂ ಪ್ರಾಂಚೈಸ್ ಬ್ಯುಸಿನೆಸ್
ನೀವು ಯಾವುದಾದರು ವ್ಯವಹಾರ ಮಾಡಲು ಯೋಜನೆ ಹಾಕುತ್ತಿದ್ದರೆ ನಿಮಗೆ ಈ ಮಾಹಿತಿ ಸೂಕ್ತವಾಗಿದೆ. ಯಾವುದೇ ರೀತಿಯ ವ್ಯವಹಾರ ಮಾಡುವ ಮೊದಲು ಲಾಭ ನಷ್ಟವನ್ನು ಲೆಕ್ಕಹಾಕಬೇಕಾಗುತ್ತದೆ. ಹಾಗೆಯೆ ವ್ಯವಹಾರ ಮಾಡುವ ಮುನ್ನ ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗಬಹುದು ಎನ್ನುವ ಅಂದಾಜು ಇರಬೇಕಾಗುತ್ತದೆ. ಇದೀಗ ಎಟಿಎಂ ಪ್ರಾಂಚೈಸ್ ಬ್ಯುಸಿನೆಸ್ ಬಗ್ಗೆ ಮಾಹಿತಿ ತಿಳಿಯೋಣ.

SBI ATM Franchise Business
Image Source: India Today

ಎಟಿಎಂ ಪ್ರಾಂಚೈಸ್ ಬ್ಯುಸಿನೆಸ್ ಬಗ್ಗೆ ಮಾಹಿತಿ
ಎಟಿಎಂ ಪ್ರಾಂಚೈಸ್ ಬ್ಯುಸಿನೆಸ್ ಮಾಡುದರಿಂದ ನೀವು ಮನೆಯಲ್ಲಿಯೇ ಕುಳಿತು 60 ರಿಂದ 70 ಸಾವಿರ ಹಣವನ್ನು ಸಂಪಾದಿಸಬಹುದು. ಎಟಿಎಂ ಪ್ರಾಂಚೈಸ್ ಬ್ಯುಸಿನೆಸ್ ಮಾಡುವುದು ಹೇಗೆ ಎನ್ನುವ ಬಗ್ಗೆ ತಿಳಿಯೋಣ. ದೇಶದ ಎಲ್ಲಾ ಪ್ರತಿಷ್ಠಿತ ಬ್ಯಾಂಕ್ ಗಳು ಎಟಿಎಂ ಅನ್ನು ಸ್ಥಾಪಿಸುತ್ತದೆ.

ಎಟಿಎಂ ಅನ್ನು ಸ್ಥಾಪಿಸುವ ಸಂಸ್ಥೆಗಳು ಬ್ಯಾಂಕ್ ಗಳನ್ನೂ ಅವಲಂಬಿಸಿರುತ್ತವೆ ಹಾಗೂ ಬ್ಯಾಂಕ್ ಗಳು ಕಂಪನಿಗಳಿಗೆ ಗುತ್ತಿಗೆಯನ್ನು ನೀಡುತ್ತವೆ. ಎಸ್ ಬಿಐ ಸೇರಿದಂತೆ ಇತರ ಯಾವುದೇ ಬ್ಯಾಂಕ್ ಗಳಲ್ಲಿ ಎಟಿಎಂ ಫ್ರಾಂಚೈಸ್ ಬ್ಯುಸಿನೆಸ್ ಮಾಡಲು ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

SBI ATM Franchise Business
Image Source: DNA India

ಎಟಿಎಂ ಪ್ರಾಂಚೈಸ್ ಬ್ಯುಸಿನೆಸ್ ನಿಂದ ಆಗುವ ಲಾಭ
ಎಟಿಎಂ ಪ್ರಾಂಚೈಸ್ ಬ್ಯುಸಿನೆಸ್ ಗೆ ಅರ್ಜಿ ಸಲ್ಲಿಸಿದ ನಂತರ ರೂ. 2 ಲಕ್ಷ ಭದ್ರತಾ ಠೇವಣಿ, ಹಾಗೆಯೆ ಬಂಡವಾಳವಾಗಿ 3 ಲಕ್ಷ ರೂ. ಗಳನ್ನೂ ಪಾವತಿಸಬೇಕಾಗುತ್ತದೆ. ಇದಾದ ನಂತರ ಎಟಿಎಂ ಅನ್ನು ಅಳವಡಿಸಲಾಗುವುದು. ನಂತರ ಎಟಿಎಂ ಬಳಸುವ ಪ್ರತಿ ವಹಿವಾಟಿಗೆ 8 ರೂ. ಹಾಗೆ ನಗದು ವಹಿವಾಟುಗಳಿಗೆ 2 ರೂ. ಗಳನ್ನೂ ಪಡೆಯಬಹುದು.

Join Nadunudi News WhatsApp Group