Aniruddha New Home Opening Vedio: ಗ್ರಹ ಪ್ರವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಟ ಅನುರುದ್ದ್.

Aniruddha New Home Opening Vedio: ಇತ್ತೀಚೆಗೆ ನಟ ವಿಷ್ಣುವರ್ಧನ್ (Vishnuvardhan) ಅವರ ಕುಟುಂಬ ಗ್ರಹಪವೇಶವನ್ನು ಬಹಳ ಅದ್ದೂರಿಯಾಗಿ ಆಚರಿಸಿ ಕೊಂಡಿದ್ದರು. ಈ ಸಂಭ್ರಮ ಸಡಗರಕ್ಕೆ ಸಾಕಷ್ಟು ನಟ ನಟಿಯರು, ಗಣ್ಯರು, ಕಲಾವಿದರು ಪಾಲ್ಗೊಂಡಿದ್ದರು.

ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಾಯಕ ನಟನಾಗಿ ನಟಿಸಿದ ಅನಿರುದ್ದ್ ಅವರು ಸಾಮಾಜಿಕ ಜಾಲತಾಣದಲ್ಲಿ (Social media) ಗ್ರಹಪ್ರವೇಶದ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.

Anirudh shared the video of the house entry on social media
Image Credit: timesofindia.indiatimes

ಬಹಳ ಅದ್ದೂರಿಯಾಗಿ ನಡೆದ ಡಾ.ವಿಷ್ಣುವರ್ಧನ್ (D.Vishnuvardhan) ಕುಟುಂಬದವರ ಗ್ರಹ ಪ್ರವೇಶ
ಜೊತೆ ಜೊತೆಯಲಿ ನಟ ಅನಿರುದ್ದ್ ಅವರು ಗ್ರಹಪ್ರವೇಶದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಗ್ರಹಪ್ರವೇಶದ ದಿನ ವಿಷ್ಣುವರ್ಧನ್ ಅವರ ದೊಡ್ಡ ಫೋಟೋ ಪ್ರೇಮ್ ಅನ್ನು ಇಟ್ಟಿದ್ದನ್ನು ವಿಡಿಯೋದಲ್ಲಿ ಕಾಣಬಹುದು.

ಸ್ಯಾಂಡಲ್ ವುಡ್ (Sandalwood) ನಟ ವಿಷ್ಣುವರ್ಧನ್ ಅವರ ಕುಟುಂಬ ಇತ್ತೀಚೆಗೆ ಗ್ರಹಪ್ರವೇಶ ಕಾರ್ಯಕಮವನ್ನು ಬಹಳ ಅದ್ದೂರಿಯಾಗಿ ನೆರವೇರಿಸಿಕೊಂಡಿದ್ದರು.

ಈ ಗ್ರಹಪ್ರವೇಶಕ್ಕೆ ಸಾಕಷ್ಟು ಗಣ್ಯರು ಪಾಲ್ಗೊಂಡಿದ್ದರು. ವಿಷ್ಣುವರ್ಧನ್ ಅವರ ಹೊಸ ಮನೆ ಬಹಳ ಸುಂದರವಾಗಿ ನಿರ್ಮಾಸಲಾಗಿದ್ದು ಮನೆಯ ಒಳಾಂಗಣದ ವಿಡಿಯೋ ಅನ್ನು ನಟ ಅನಿರುದ್ದ್ ತಮ್ಮ ಇನ್ಸ್ಟಾಗ್ರಾಮ್ಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

Join Nadunudi News WhatsApp Group

 

View this post on Instagram

 

A post shared by Aniruddha Jatkar (@aniruddhajatkar)

ವಿಡಿಯೋ ವನ್ನು ಶೇರ್ ಮಾಡಿದ ನಟ ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ ನನ್ನ ಮೇಲೆ ನನ್ನ ಕುಟುಂಬದ ಮೇಲೆ, ಹಾಗು ನಮ್ಮ ಹೊಸ ಮನೆಯ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ.

ಗ್ರಹಪ್ರವೇಶದ ಮನೆಯಲ್ಲಿ ಡಾ.ವಿಷ್ಣುವರ್ಧನ್ ಅವರ ದೊಡ್ಡ ಫೋಟೋಪ್ರೆಮ್
ಗ್ರಹ ಪ್ರವೇಶ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ, ನಟ ಜಗ್ಗೇಶ್, ನಟಿ ಸುಮಲತಾ ಅಂಬರೀಷ್ ಹಾಗು ನಟಿ ಮೇಘ ಶೆಟ್ಟಿ ಸೇರಿದಂತೆ ಹಲವಾರು ಟಾಪ್ ನಟ ನಟಿಯರು ಆಗಮಿಸಿದ್ದರು. ಅವರ ಈ ಹೊಸ ಮನೆಯನ್ನು ಡಾ. ವಿಷ್ಣುವರ್ಧನ್ ಅವರ ನೆನಪಿಗಾಗಿ ಕಟ್ಟಿದ್ದಾರೆ.

Actor Anirudh Jatkar shared the video of the house entry
Image Credit: deccanherald

ಮನೆಯಲ್ಲಿ ವಿಷ್ಣುವರ್ಧನ್ ಅವರ ದೊಡ್ಡ ಫೋಟೋಪ್ರೆಮ್ ಅನ್ನು ಇಟ್ಟಿದ್ದಾರೆ. ಗ್ರಹಪ್ರವೇಶದ ದಿನ ಮನೆಯವರೆಲ್ಲರೂ ಕಲರ್ ಕಲರ್ ಡ್ರೆಸ್ ಹಾಕಿ ಫೋಟೋಗೆ ಪೋಸ್ ಕೊಟ್ಟಿದ್ದರು, ಅದೇರೀತಿ ಎಲ್ಲರೂ ಸಾಂಪ್ರದಾಯಿಕ ಉಡುಗೆಗಳನ್ನು ಹಾಕಿ ಗ್ರಹಪ್ರವೇಶವನ್ನು ಆಚರಿಸಿಕೊಂಡಿದ್ದರು.

Join Nadunudi News WhatsApp Group