Actor Prabhas About His Marriage: ಮದುವೆಯ ಬಗ್ಗೆ ನಿರ್ಧಾರ ತಿಳಿಸಿದ ಪ್ರಭಾಸ್, ಸಲ್ಮಾನ್ ಖಾನ್ ಮದುವೆಯ ನಂತರ ಪ್ರಭಾಸ್ ಮದುವೆ.

Actor Prabhas About His Marriage: ಇದೀಗ ಸ್ಟಾರ್ ನಟ ನಟಿಯರ ಮದುವೆ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅವರ ಮದುವೆ ವಿಚಾರಗಳು ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಇದೀಗ ನಟ ಪ್ರಭಾಸ್ ತಮ್ಮ ಮದುವೆಯ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

Prabhas who announced his decision about marriage, Prabhas's marriage after Salman Khan's marriage.
Image Credit: hindustantimes

ಮದುವೆಯ ಬಗ್ಗೆ ತಮ್ಮ ನಿರ್ಧಾರ ಹೇಳಿದ ಪ್ರಭಾಸ್
ಪ್ರಭಾಸ್ ಮುಂದಿನ ಪ್ರಸಿದ್ಧ ತೆಲಗು ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶೋ ನ ಹೊಸ ಪ್ರೊಮೊ ವಿಡಿಯೋ ದಲ್ಲಿ ಪ್ರಭಾಸ ಅವರ ಪ್ರೇಮ ಜೀವನದ ಬಗ್ಗೆ ಪ್ರಶ್ನಿಸಲಾಗಿದೆ. ಅಲ್ಲಿ ಪ್ರಭಾಸ್ ಗೆ ಮದುವೆಯ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕೆ ಪ್ರಭಾಸ್ ಉತ್ತರಿಸಿದ್ದಾರೆ.

ಸಲ್ಮಾನ್ ಖಾನ್ ನಂತರ ಮದುವೆ ಆಗುತ್ತೇನೆ ಎಂದ ನಟ
ಪ್ರಭಾಸ್ ಮುಂದಿನ ಪ್ರಸಿದ್ಧ ತೆಲಗು ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶೋ ನ ಹೊಸ ಪ್ರೊಮೊ ವಿಡಿಯೋ ದಲ್ಲಿ ಪ್ರಭಾಸ್ ಅವರ ಪ್ರೇಮ ಜೀವನದ ಬಗ್ಗೆ ಪ್ರಶ್ನಿಸಲಾಗಿದೆ.

Actor Prabhas says he will get married after Salman Khan's marriage
Image Credit: timesofindia.indiatimes

ಪ್ರಭಾಸ್ ಬಹಳ ಬುದ್ದಿವಂತ ಹೇಳಿಕೆಯನ್ನು ನೀಡಿದ್ದಾರೆ. ಸಲ್ಮಾನ್ ಖಾನ್ ನಂತರ ಮದುವೆ ಆಗುತ್ತೇನೆ ಎಂದು ಬಾಹುಬಲಿ ನಟ ಬುದ್ದಿವಂತಿಕೆಯಿಂದ ಉತ್ತರ ನೀಡಿದ್ದಾರೆ. ಪ್ರಭಾಸ್ ವೇದಿಕೆಗೆ ಬರುತ್ತಿದ್ದ ಹಾಗೆ ಪ್ರೇಕ್ಷಕರು ಅವರನ್ನು ಭರ್ಜರಿಯಾಗಿ ಸ್ವಾಗತಿಸಿದರು. ಅವರು ಕಾರ್ಯಕ್ರಮದ ನಿರೂಪಕ , ನಟ ನಂದಮೂರಿ ಬಾಲಕೃಷ್ಣ ಅವರೊಂದಿಗೆ ಮೋಜು ಮಾಡುತ್ತಿದ್ದರು.

ಕೃತಿ ಸನೋನ್ ಜೊತೆ ಡೇಟಿಂಗ್ ಮಾಡಿದ್ರ ಪ್ರಭಾಸ್
ಪ್ರಭಾಸ್ ಅಭಿನಯದ ಆದಿಪುರುಷ (Adhipurusha) ಸಿನಿಮಾ 2023 ರ ಜೂನ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ನಡುವೆ ಆದಿಪುರುಷ ಸಿನಿಮಾದ ಶೂಟಿಂಗ್ ವೇಳೆ ಪ್ರಭಾಸ ನಟಿ ಕೃತಿ ಸನೋನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೇಳಿಬಂದಿತ್ತು.

Join Nadunudi News WhatsApp Group

Actor Prabhas replied that he will get married after Salman Khan's marriage
Image Credit: ndtv

ಹಾಗೆಯೆ ಪ್ರಭಾಸ್ ಕೃತಿಗೆ ಅಧಿಪುರುಷ ಸಿನಿಮಾದ ಸೆಟ್ ನಲ್ಲಿಯೇ ಪ್ರಪೋಸ್ ಮಾಡಿದ್ದಾರೆ ಎಂದು ಕೂಡ ಸುದ್ದಿ ಹರಿದಾಡಿತ್ತು. ಆದರೆ ಇದೆಲ್ಲವೂ ಸುಳ್ಳು ನಾನು ಪ್ರಭಾಸ್ ಡೇಟಿಂಗ್ ನಲ್ಲಿ ಇಲ್ಲ ಎಂದು ನಟಿ ಕೃತಿ ಸನೋನ್ ಸ್ಪಷ್ಟನೆ ನೀಡಿದ್ದರು.

Join Nadunudi News WhatsApp Group