Shah Rukh Khan Troll: ಟ್ರೊಲ್ ನಡುವೆಯೂ ಅಪರೂಪದ ಸಾಧನೆ ಮಾಡಿದ ಶಾರುಖ್ ಖಾನ್.

Shah Rukh Khan Troll: ಶಾರುಖ್ ಖಾನ್ (Shah Rukh Khan) ಹಾಗೂ ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಪಠಾಣ್ (Pathan)  ಚಿತ್ರದ ಹಾಡೊಂದು ಬಾರಿ ವಿವಾದಕ್ಕೆ ಗುರಿಯಾಗಿತ್ತು.

ದೀಪಿಕಾ ಪಡುಕೋಣೆ ಭೇಷ್ ರಂ ರಂಗ್ ಹಾಡಿನಲ್ಲಿ ಕೇಸರಿ ಬಿಕಿನಿ ತೊಟ್ಟಿದ್ದು, ಆ ಹಾಡಿನಲ್ಲಿನ ಸಾಹಿತ್ಯವು ಕೇಸರಿ ಬಣ್ಣಕ್ಕೆ ಅವಮಾನವಾಗುವ ರೀತಿ ಇದೆ ಎಂದು ಹಿಂದೂ ಪರ ಹೋರಾಟಗಾರರು ಕಿಡಿಕಾರಿದ್ದರು. ಇವೆಲ್ಲ ವಿವಾದಗಳ ನಡುವೆ ಶಾರುಖ್ ಖಾನ್ ಮತ್ತೊಂದು ಹೊಸ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ.

Shahrukh Khan has done a rare feat despite trolls
Image Credit: indianexpress

ಅಪರೂಪದ ಸಾಧನೆ ಮಾಡಿದ ಶಾರುಖ್ ಖಾನ್
ಇದೀಗ 50 ಶ್ರೇಷ್ಠ ನಟರ ಪಟ್ಟಿಯಲ್ಲಿ ಶಾರುಖ್ ಖಾನ್ ಕೂಡ ಸ್ಥಾನ ಪಡೆದಿರುವುದು ಗಮನಾರ್ಹವಾಗಿದೆ. ಇನ್ನು ಶಾರುಖ್ ಖಾನ್ ಅವರ ಈ ವಿಶೇಷ ಸಾಧನೆ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಮ್ಯಾಗಜಿನ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ನಟ
ಪ್ರತಿಷ್ಠಿತ ಎಂಪಾಯರ್ ಮ್ಯಾಗಜಿನ್ (Empire Magazine), ಸಾರ್ವಕಾಲಿಕ 50 ಶ್ರೇಷ್ಠ ನಟರ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಾರುಖ್ ಖಾನ್ ಕೂಡ ಸ್ಥಾನ ಪಡೆದಿದ್ದಾರೆ.

The prestigious Empire Magazine has released a list of the 50 greatest actors of all time. Shah Rukh Khan is also in this list.
Image Credit: siasat

ಈ ಮ್ಯಾಗಜಿನ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಹೀರೊ ಶಾರುಖ್ ಖಾನ್ ಅನ್ನೋದು ವಿಶೇಷ. ಶಾರುಖ್ ಖಾನ್ ಅವರ ಜನಪ್ರಿಯತೆಗೆ ಸಿಕ್ಕ ಸಾಕ್ಷಿಯಾಗಿದೆ. ಶಾರುಖ್ ಖಾನ್ ಮಾಡಿದ ಅಪರೂಪದ ಸಾಧನೆಗೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಪಟ್ಟಿಯಲ್ಲಿ ಹಾಲಿವುಡ್ ನ ಅನೇಕ ಹೀರೋಗಳ ಹೆಸರು ಇದೆ.

Join Nadunudi News WhatsApp Group

Shah Rukh Khan did a rare feat despite the controversies of Patha.
Image Credit: news18

ಶಾರುಖ್ ಖಾನ್ ಮಾಡಿದ ಸಾಧನೆಯ ವಿಚಾರದ ಬಗ್ಗೆ ಮ್ಯಾನೇಜರ್ ಪೂಜಾ ದದ್ಲಾನಿ (Pooja Daddlani)  ಅವರು ಸೋಶಿಯಲ್ ಮೀಡಿಯಾ (Social Media) ದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮನಾಯಿಗಳು ಅಭಿನಂದನೆ ತಿಳಿಸಿದ್ದಾರೆ. ಯಾರು ಎಷ್ಟೇ ವಿವಾದ ಸ್ರಷ್ಟಿ ಮಾಡಬಹುದು. ಆದರೆ ಶಾರುಖ್ ಖಾನ್ ಅವರ ಖ್ಯಾತಿ ಕಡಿಮೆ ಆಗುವುದಿಲ್ಲ ಎಂದಿದ್ದಾರೆ ಅವರ ಫ್ಯಾನ್ಸ್.

Join Nadunudi News WhatsApp Group