Deepika Padukone Pregnant: ದೀಪಿಕಾ ಪಡುಕೋಣೆ ಪೆಗ್ನೆಂಟ್, ವೈರಲ್ ಆಯಿತು ಸುದ್ದಿ.

Deepika Padukone Pregnant: ಪಠಾಣ್ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ (Deepika Padukone Pathan Movie) ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ಅವರು ಪಠಾಣ್ (Pathan) ಚಿತ್ರದ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಈ ವಿವಾದದ ಬೆನ್ನಲ್ಲೇ ದೀಪಿಕಾ ಪಡುಕೋಣೆ ಅವರ ಬಗ್ಗೆ ಹೊಸ ಸುದ್ದಿ ಒಂದು ಕೇಳಿಬರುತ್ತಿದ್ದೆ. ಇದೀಗ ದೀಪಿಕಾ ಪಡುಕೋಣೆ ಪ್ರೇಗ್ನೆಂಟ್ (Deepika Padukone) ಅನ್ನುವ ಸುದ್ದಿ ಕೇಳಿಬರುತ್ತಿದೆ.

ಪಠಾಣ್ ಚಿತ್ರದ ವಿವಾದದ ಜೊತೆಗೆ ದೀಪಿಕಾ ಅವರು ತಾಯಿಯಾಗಿದ್ದಾರೆ ಎನ್ನುವ ಗುಸು ಗುಸು ಕೇಳಿಬರುತ್ತಿದೆ. ನಟಿ ದೀಪಿಕಾ ಪಡುಕೋಣೆ ನಟ ರಣವೀರ್ ಸಿಂಗ್ (Ranveer Singh) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ನಾಲ್ಕು ವರ್ಷಗಳು ಪೂರೈಸಿದೆ.

Deepika Padukone is pregnant, the news has gone viral.
Image Source: India Today

ಮದುವೆಗೂ ಮುನ್ನ ಈ ಇಬ್ಬರು ಸುಮಾರು 6 ವರ್ಷಗಳ ಕಾಲ ರಿಲೇಷನ್ ಶಿಪ್ ನಲ್ಲಿದ್ದರು ಎನ್ನುವ ಸುದ್ದಿ ಕೂಡ ಹರಡಿತ್ತು. ಇದೀಗ ಈ ಇಬ್ಬರು ಮದುವೆ ಆಗಿ ನಾಲ್ಕು ವರ್ಷ ಕಳೆದಿದೆ. ಹಾಗೆ ಬಹಳ ಹಿಟ್ ಜೋಡಿಯಾಗಿ ಕಾಣಿಸಿಕೊಂಡಿದ್ದ ಈ ಇಬ್ಬರು ಬೇರೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಹರಡಿತ್ತು. ನಂತರ ನಾವಿಬ್ಬರು ಚನ್ನಾಗಿಯೇ ಇದ್ದೇವೆ, ನಾವು ಬೇರೆಯಾಗುವುದಿಲ್ಲ ಎಂದು ಕೂಡ ಸ್ಪಷ್ಟನೆಯನ್ನು ನೀಡಿದ್ದರು.

ತಾಯಿಯಾಗಿದ್ದಾರಾ ದೀಪಿಕಾ ಪಡುಕೋಣೆ
ಆದರೆ ಇದೀಗ ಮತ್ತೆ ದೀಪಿಕಾ ವಿಷಯವಾಗಿ ಸುದ್ದಿ ಹರಡಿದೆ. ದೀಪಿಕಾ ಅವರಿಗೆ ಇದೀಗ 37 ವರ್ಷಗಳು. ಮದುವೆ ಆಗಿ ನಾಲ್ಕು ವರ್ಷದ ಬಳಿಕ ನಟಿ ದೀಪಿಕಾ ಪ್ರೇಗ್ನೆಂಟ್ ಆಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನು ದೀಪಿಕಾ ತಾಯಿಯಾಗುವುದು ನಿಜಾನಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿಬಂದಿದೆ. ನಟಿ ಹೇಳುವ ಗುಡ್ ನ್ಯೂಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Deepika Padukone is pregnant, the news has gone viral.
Image Source: Times Of India

ಇನ್ನು ದೀಪಿಕಾ ಅವರ ಪಠಾಣ್ ಚಿತ್ರದ ಬಿಕಿನಿ ವಿವಾದ ಸೋಶಿಯಲ್ ಮೀಡಿಯಾದಲ್ಲಿ ಇನ್ನು ಚರ್ಚೆಯಾಗುತ್ತಲೇ ಇದೆ. ಪಠಾಣ್ ಚಿತ್ರದ ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದು, ಆ ಹಾಡಿನಲ್ಲಿ ಬರುವ ಸಾಹಿತ್ಯವು ಕೇಸರಿ ಬಣ್ಣಕ್ಕೆ ಅವಮಾನವಾಗುವ ರೀತಿಯಲ್ಲಿ ಬೆರೆದಿದ್ದರಿಂದ ಪಠಾಣ್ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಹಿಂದೂ ಪರ ಹೋರಾಟಗಾರು ದ್ವನಿಯೆತ್ತಿದ್ದರು.

Join Nadunudi News WhatsApp Group

ವಿವಾದದ ನಡುವೆಯೇ ಪಠಾಣ್ ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಿದೆ. ಅದೇನೇ ಇರಲಿ ಇದೀಗ ಈ ವಿವಾದದ ಬೆನ್ನಲ್ಲೇ ದೀಪಿಕಾ ಪಡುಕೋಣೆ ಪ್ರೇಗ್ನೆಂಟ್ ಆಗಿದ್ದಾರೆ ಎನ್ನುವ ಸುದ್ದಿಗಳು ಕೇಳಿಬರುತ್ತಿದೆ.

Deepika Padukone is pregnant, the news has gone viral.
Image Source: India Today

Join Nadunudi News WhatsApp Group