Jayasudha Marriage: 64 ನೇ ವಯಸ್ಸಿನಲ್ಲಿ ಇನ್ನೊಂದು ಮದುವೆಯಾದ ನಟಿ ಜಯಸುಧಾ, ಇದು ಮೂರನೇ ಮದುವೆ.

Actress Jayasudha 3rd Marriage: ಭಾರತೀಯ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಟಿ ಜಯಸುಧಾ (Jayasudha) ಇದೀಗ ತಮ್ಮ ಮೂರನೇ ಮದುವೆಯ ವಿಚಾರದಲ್ಲಿ ಸಿದ್ದಿಯಲ್ಲಿದ್ದಾರೆ.

ಇದೀಗ ಹೆಚ್ಚಾಗಿ ಡಿವೋರ್ಸ್, ಮರುಮದುವೆ ಈ ರೀತಿಯ ವಿಷಯಗಳು ಕೇಳಿಬರುತ್ತಿದೆ. ನಟಿ ಜಯಸುಧಾ ಇದೀಗ ತಮ್ಮ 64 ವಯಸ್ಸಿನಲ್ಲಿ ಮತ್ತೆ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ.

Actress Jayasudha married a businessman for the third time at the age of 64.
Image Credit: siasat

ನಟಿ ಜಯಸುಧಾ ಮೂರನೇ ಮದುವೆ
ನಟಿ ಜಯಸುಧಾ ಕನ್ನಡದಲ್ಲಿ ಶಿವರಾಜ್ ಕುಮಾರ್ (Shivaraj Kumar) ಅವರ ಚಿತ್ರ ವಜ್ರಕಾಯ (Vajrakaya Movie) ಚಿತ್ರದಲ್ಲಿ ಶಿವಣ್ಣನ ತಾಯಿಯ ಪಾತ್ರ ಮಾಡುದರ ಮೂಲಕ ಕನ್ನಡಿಗೆ ಇವರು ಪರಿಚಿತರಾಗಿದ್ದಾರೆ.

ಇನ್ನು ಟಾಲಿವುಡ್ ನಲ್ಲಿ ಜಯಸುಧಾ ಸಾಕಷ್ಟು ಹೆಸರು ಮಾಡಿದ್ದಾರೆ. ಮೊದಲು ಸ್ಟಾರ್ ನಟರ ಜೊತೆ ನಾಯಕಿಯಾಗಿ ನಟಿ ಮಿಂಚಿದ್ದರು.

Actress Jayasudha who got married again at the age of 64, this is her third marriage.
Image Credit: tollywood

ಇದೀಗ ನಟಿ ಪೋಷಕ ಪಾತ್ರ ಮಾಡುದರ ಮೂಲಕ ಅಷ್ಟೇ ಪ್ರಸದ್ದಿ ಪಡೆದಿದ್ದಾರೆ. ಇನ್ನು ನಟಿ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು, ಮಲಯಾಳಂ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Join Nadunudi News WhatsApp Group

ಇದೀಗ ಭಾರತ ಚಿತ್ರರಂಗದ ಖ್ಯಾತ ನಟಿ ಮೂರನೇ ಮದುವೆ ಆಗಿದ್ದರೆ ಎನ್ನುವ ಸುದ್ದಿ ಟಾಲಿವುಡ್ ನಲ್ಲಿ ಕೇಳಿಬರುತ್ತಿದೆ. ಇನ್ನು ನಟಿಗೆ ಈಗಾಗಲೇ ಎರಡು ಮದುವೆಯಾಗಿದ್ದು ಇದೀಗ ಮೂರನೇ ಮದುವೆಗೆ ಆಗಿದ್ದಾರೆ. ಇದೀಗ ನಟಿ ಇನ್ನೋರ್ವ ಉದ್ಯಮಿಯ ಜೊತೆ ತನ್ನ 64 ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ.

Actress Jayasudha got married for the third time
Image Credit: hindustantimes

ನಟಿ ನಿರ್ಮಾಪಕ ರಮೇಶ್ (Ramesh) ಅವರ ಜೊತೆ ಮೊದಲನೇ ವಿವಾಹ ಮಾಡಿಕೊಂಡಿದ್ದರು. ನಂತರ ಇವರಿಬ್ಬರ ಸಂಭಂದದಲ್ಲಿ ಬಿರುಕು ಮೂಡಿ ದೂರವಾಗಿದ್ದಾರೆ. ಮೊದಲ ಪತಿಯಿಂದ ದೂರಾದ ಬಳಿಕ ನಟಿ ಮತ್ತೆ ಎರಡನೇ ಮದುವೆಯಾದರು.

ನಿತಿನ್ ಕಪೂರ್ (Nitin Kapoor) ಅವರನ್ನು ನಟಿ ಎರಡನೇ ವಿವಾಹವಾದರು ಆದರೆ ಅವರು 6 ವರ್ಷದ ಹಿಂದೆಯೇ ವಿಧಿವಶರಾದರು. ಇದೀಗ ನಟಿ ಇನ್ನೋರ್ವ ಉದ್ಯಮಿಯ ಜೊತೆ ತನ್ನ 64 ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ.

Join Nadunudi News WhatsApp Group